ಮೇಷ ರಾಶಿ: ಹಳೆ ಕೆಲಸಗಳು ಪೂರ್ಣವಾಗಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ಆರ್ಥಿಕ ವಿಷಯದಲಿ ಅಭಿವೃದ್ಧಿ ಸಾಧ್ಯವಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.
ವೃಷಭ ರಾಶಿ: ಬುದ್ದಿವಂತರ ಬಳಿ ಮಾತನಾಡಿದರೆ ವಿಚಾರ ಬೆಳೆದೀತು. ಸಾವಧಾನದಿಂದ ಕೆಲಸ ಮಾಡುವುದು ಮುಖ್ಯ. ಬೇರೆಯವರ ಸಲಹೆಪಡೆದರೂ ಸಹ ನಿಮ್ಮ ಬದುಕಿನ ನಿರ್ಧಾರ ನೀವೇ ತೆಗೆದುಕೊಳ್ಳಿ.
ಮಿಥುನ ರಾಶಿ: ಶ್ರಮದಿಂದ ಕೆಲಸ ಮಾಡುವುದು ಅಗತ್ಯ. ಮನೆಯಲ್ಲಿ ನೆಮ್ಮದಿ, ಆರ್ಥಿಕ ಸುಧಾರಣೆ ಕಾಣಲಿದೆ. ಮೇಲಧಿಕಾರಿಗಳ ಜೊತೆ ಜಗಳ ಬೇಡ. ಹಿರಿಯರ ಮಾತು ಗೌರವಿಸಿ.
ಕರ್ಕ ರಾಶಿ: ಪರೀಕ್ಷೆಯಲ್ಲಿ ಗೆಲುವು ಸಾಧ್ಯವಿದೆ. ಸ್ನೇಹಿತರಿಂದ ಸಿಹಿ ಸುದ್ದಿ ಬರಲಿದೆ. ಹಿತಕರ ವಾತಾವರಣದಲ್ಲಿ ಜೀವಿಸುವಿರಿ. ಆರೋಗ್ಯ ಸುಧಾರಣೆಯಾಗುತ್ತದೆ.
ಸಿಂಹ ರಾಶಿ: ನಿಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹೊಸ ಪರಿಚಯಗಳು ಸಿಗಲಿದೆ. ಒಳ್ಳೆಯ ಸುದ್ದಿ ಸಿಗಲಿದೆ. ನೌಕರಿಯಲ್ಲಿ ಸುಧಾರಣೆ ಆಗಲಿದೆ.
ಕನ್ಯಾ ರಾಶಿ: ಹಳೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೊಂದಾಣಿಕೆಯಿAದ ಸಾಧನೆ ಸಾಧ್ಯವಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಯೋಜನೆಗಳು ಯಶಸ್ವಿಯಾಗಲಿದೆ.
ತುಲಾ ರಾಶಿ: ಹಳೆಯ ಪ್ರಸ್ತಾಪಗಳು ಮುನ್ನೆಲೆಗೆ ಬರಲಿದೆ. ಮೈತ್ರಿ ಸಂಬAಧಗಳು ಗಟ್ಟಿಗೊಳ್ಳುತ್ತವೆ. ಸಮಾಧಾನ ಅಗತ್ಯವಿದೆ. ಕುಟುಂಬದ ಕನಸು ಈಡೇರಲಿದೆ.
ವೃಶ್ಚಿಕ ರಾಶಿ: ಆರ್ಥಿಕ ಲಾಭ ಸಾಧ್ಯವಿದೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೀರಿ. ಮಾನಸಿಕ ನೆಮ್ಮದಿ ಸಿಗುತ್ತದೆ.
ಧನು ರಾಶಿ: ಹೊಸ ಅವಕಾಶ ಬರಲಿದೆ. ಮಹತ್ವದ ನಿರ್ಧಾರಗಳನ್ನು ಮಾಡಬೇಡಿ. ಗುರಿ ತಲುಪಲು ಪ್ರಯತ್ನ ಮಾಡಿ. ವ್ಯಾಪಾರದಲ್ಲಿ ತೃಪ್ತಿ ಆಗಲಿದೆ.
ಮಕರ ರಾಶಿ: ಕುಟುಂಬದಲ್ಲಿ ಒಗ್ಗಟ್ಟಿನ ಬಲ ಸಿಗಲಿದೆ. ಪರೀಕ್ಷೆಯಲ್ಲಿ ಒಳ್ಳೆಯದಾಗಲಿದೆ. ಹೊಸ ಯೋಜನೆ ಯಶಸ್ವಿಯಾಗಲಿದೆ. ದೂರ ಪ್ರಯಾಣ ಸಾಧ್ಯವಿದೆ.
ಕುಂಭ ರಾಶಿ: ವ್ಯವಹಾರದಲ್ಲಿ ಮುನ್ನಡೆ ಆಗಲಿದೆ. ಪ್ರೀತಿಯ ಮಾತುಗಳು ಕಿವಿಗೆ ಬರುತ್ತದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಪ್ರಯತ್ನಗಳು ಫಲ ನೀಡಲಿದೆ.
ಮೀನ ರಾಶಿ: ಅನಾರೋಗ್ಯದಿಂದ ದೂರವಾಗಲಿದೆ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಚಿಂತೆ ಕಡಿಮೆ ಆಗಲಿದೆ.