ಮೇಷ ರಾಶಿ: ನಿಮ್ಮ ಕೆಲಸಕ್ಕೆ ಯೋಗ್ಯ ಪ್ರೋತ್ಸಾಹ ದೊರೆಯಲಿದೆ. ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟತೆ ಇರಲಿದೆ. ಆರ್ಥಿಕವಾಗಿ ಸ್ವಲ್ಪ ಲಾಭ ಸಾಧ್ಯ. ಆರೋಗ್ಯದ ಮೇಲೆ ಗಮನ ನೀಡಿರಿ. ಸವಾಲು ಎದುರಿಸಲು ಸಿದ್ಧರಾಗಿರಿ.
ವೃಷಭ ರಾಶಿ: ದೈನಂದಿನ ಕೆಲಸಗಳಲ್ಲ ಉತ್ತಮ ಫಲ ಸಿಗಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಬಹುದು. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಹೊಸ ಯೋಜನೆ ಆರಂಭಿಸಲು ಸಕಾಲ. ಮನಸ್ಸು ಶಾಂತವಾಗಿರಬೇಕು.
ಮಿಥುನ ರಾಶಿ: ಪ್ರೀತಿ-ಪ್ರೇಮ ವಿಷಯದಲ್ಲಿ ಮಧುರ ಮಾತು ಬರಲಿದೆ. ಕೆಲಸದಲ್ಲಿ ಉತ್ತೇಜನದ ಸಮಯವಾಗಿದೆ. ಆರ್ಥಿಕ ಯೋಜನೆಗಳು ಪರಿಣಾಮಕಾರಿಯಾಗಲಿದೆ. ಪ್ರಯಾಣದಲ್ಲಿ ಸೌಭಾಗ್ಯ ಕೂಡಿ ಬರಲಿದೆ.
ಕರ್ಕ ರಾಶಿ: ನಿಮ್ಮೊಳಗಿನ ಪ್ರತಿಭೆಯನ್ನು ತಿರಸ್ಕರಿಸಬೇಡಿ. ಸಹಕಾರಿಗಳು ಹಾಗೂ ಕುಟುಂಬದಿAದ ಸಹಾಯ ಸಿಗಲಿದೆ. ಆರೋಗ್ಯ ಇದ್ದಕ್ಕಿದ್ದಂತೆ ಏರುಪೇರಾಗಬಹುದು. ಜೀವನದಲ್ಲಿ ಒಳ್ಳೆಯ ಬದಲಾವಣೆ ಸಾಧ್ಯವಿದೆ.
ಸಿಂಹ ರಾಶಿ: ಧೈರ್ಯದಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೊಸ ಅವಕಾಶಗಳ ನಿರೀಕ್ಷೆಯಲ್ಲಿರಿ. ಹಣಕಾಸಿನಲ್ಲಿ ಬದಲಾವಣೆ ಆಗಲಿದೆ. ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಬೇಕು.
ಕನ್ಯಾ ರಾಶಿ: ಶ್ರಮಕ್ಕೆ ತಕ್ಕ ಲಾಭ ಸಿಗದಿದ್ದರೆ ಬೇಸರ ಬೇಡ. ಆರ್ಥಿಕ ಸ್ಥಿರತೆ ಮುಖ್ಯ. ಯೋಗ-ಧ್ಯಾನ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಆರೋಗ್ಯದ ವಿಷಯದಲ್ಲಿ ಜೋಪಾನ.
ತುಲಾ ರಾಶಿ ಸಹೋದರ ಸ್ನೇಹಿತರಿಂದ ಸಹಕಾರ ಸಿಗಲಿದೆ. ಉದ್ಯೋಗದಲ್ಲಿ ಪ್ರಮುಖ ಬೆಳವಣಿಗೆ ಆಗಲಿದೆ. ಹಣಕಾಸು ಏರಿಳಿತದ ಬಗ್ಗೆ ಗಮನ ಅಗತ್ಯ. ನಿಮ್ಮ ಪ್ರಯಾಣ ಆರೋಗ್ಯಕರವಾಗಿರಲಿದೆ.
ವೃಶ್ಚಿಕ: ನಿಮ್ಮ ಕೆಲಸಕಾರ್ಯದಲ್ಲಿ ನಿಖರತೆ ಬೇಕು. ಹಣಕಾಸು ವ್ಯವಹಾರ ಮುನ್ನಡೆಯಲಿದೆ. ಹಾವು-ಕೀಟಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆಧ್ಯಾತ್ಮಿಕ ವಿಷಯದಲ್ಲಿ ಗಮನಕೊಡಿ.
ಧನು ರಾಶಿ: ಹಣಕಾಸು ಸುಧಾರಣೆ ಆಗಲಿದೆ. ಉದ್ಯೋಗದಲ್ಲಿ ಯಶಸ್ವಿ ಆಗುವಿರಿ. ಮನಸ್ಸಿನ ಒತ್ತಡ ಕಡಿಮೆ ಆಗಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ.
ಮಕರ ರಾಶಿ: ಹಣಕಾಸು ವಿಷಯದಲ್ಲಿ ಗುರಿಯ ಕಡೆ ಗಮನವಿರಲಿ. ಹೊಸ ಕಲಿಕೆಗೆ ಅವಕಾಶವಿದೆ. ಕುಟುಂಬದ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಕುಂಭ ರಾಶಿ: ಸೃಜನಶೀಲ ಕೆಲಸ ಹಣ ತಂದು ಕೊಡಲಿದೆ. ಅಧ್ಯಯನದ ಬಗ್ಗೆ ಆಸಕ್ತಿ ಬೇಕು. ಸಮನ್ವಯ ಸಾಧಿಸಿ ಜೀವನದಲ್ಲಿ ಮುನ್ನಡೆಯಿರಿ. ಸಮಯ ಪಾಲನೆಗೆ ಒತ್ತು ಕೊಡಿ.
ಮೀನ ರಾಶಿ: ಕುಟುಂಬದಲ್ಲಿ ಸಂತೋಷ ಕಾಣಲಿದೆ. ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಹಣಕಾಸಿನಲ್ಲಿ ಸಾಧನೆ ಸಾಧ್ಯವಿದೆ. ಆತ್ಮವಿಶ್ವಾಸ ನಿಮಗೆ ಯಶಸ್ಸು ಕೊಡಲಿದೆ.