ಮೇಷ ರಾಶಿ: ನಿಮಗೆ ದೊರೆತ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಸ್ನೇಹಿತರ ನೆರವು ದೊರೆಯಲಿದ್ದು, ಆರ್ಥಿಕ ಪರಿಸ್ಥಿತಿ ಸದೃಢವಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಲಿದೆ.
ವೃಷಭ ರಾಶಿ: ದುಡಿಮೆಗೆ ಯೋಗ್ಯ ಫಲ ದೊರೆಯಲಿದೆ. ಹೊಸ ಯೋಜನೆಗಳ ಆರಂಭಕ್ಕೆ ಸೂಕ್ತ ದಿನ. ಪಾರಿತೋಷಕ ಸಿಗುವ ಲಕ್ಷಣವಿದೆ. ಮಿತ್ರರ ಸಹಾಯ ಸದುಪಯೋಗಕ್ಕೆ ಬರಲಿದೆ. ಹಣ ಲಾಭ ಆಗಲಿದೆ.
ಮಿಥುನ ರಾಶಿ: ನಿಮ್ಮ ಕೆಲಸದ ವಿಷಯದಲ್ಲಿ ಮೆಚ್ಚುಗೆ ಗಳಿಸುವಿರಿ. ವೃತ್ತಿಯಲ್ಲಿ ಒತ್ತಡ ಕಡಿಮೆ ಆಗಲಿದೆ. ಹಳೆಯ ಸ್ನೇಹಿತರಿಂದ ಸಮಾಗಮ ಸಾಧ್ಯತೆಯಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಕರ್ಕ ರಾಶಿ: ಅಪರಿಚಿತರಿಂದ ಸಹಾಯ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಆಗಲಿದೆ. ಮನಸ್ಸು ಶಾಂತಿ ಬಯಸಲಿದೆ. ಆರೋಗ್ಯ ಎಂದಿನAತೆ ಇರಲಿದೆ.
ಸಿಂಹ ರಾಶಿ: ನೀಡಿರುವ ಎಲ್ಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹಳೆಯ ಸಮಸ್ಯೆಗಳು ಪರಿಹಾರ ಆಗಲಿದೆ. ಕುಟುಂಬದ ಜೊತೆ ಸಮಯ ಕಳೆಯುವುದು ಅತಿ ಮುಖ್ಯ. ಹಣದ ಹರಿವು ಉತ್ತಮವಾಗಿರುತ್ತದೆ. ಸೃಜನಶೀಲತೆಗೆ ಬೆಲೆ ಸಿಗಲಿದೆ.
ಕನ್ಯಾ ರಾಶಿ: ಸಾಧನೆಗೆ ಅವಕಾಶಗಳಿವೆ. ಮಿತ್ರರೊಂದಿಗೆ ಚರ್ಚೆ ಫಲ ಕೊಡುತ್ತದೆ. ಉದ್ಯೋಗದಲ್ಲಿ ಯಶಸ್ಸು ಹಾಗೂ ವ್ಯವಹಾರ ಲಾಭ ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ತುಲಾ ರಾಶಿ: ಭಾವನಾತ್ಮಕ ಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ಹೊಸ ಸಂಪರ್ಕ ಸಹಾಯಕ್ಕೆ ಬರಲಿದೆ. ಆರ್ಥಿಕವಾಗಿ ಚಿಂತನೆ ಉತ್ತಮವಾಗಲಿದೆ. ಮನೆ ಪರಿಸರದಲ್ಲಿ ಸಂತೋಷ ಸಿಗಲಿದೆ.
ವೃಶ್ಚಿಕ ರಾಶಿ: ನಿಮ್ಮ ಹಳೆಯ ಚಿಂತೆ ನಿವಾರಣೆ ಆಗಲಿದೆ. ಬದಲಾವಣೆಗೆ ಯೋಗ್ಯ ಸಮಯ ಸಮೀಪದಲ್ಲಿದೆ. ವ್ಯವಹಾರದಲ್ಲಿ ಸಾಧನೆ ಸಾಧ್ಯವಿದೆ. ಭವಿಷ್ಯಕ್ಕಾಗಿ ಯೋಜನೆ ಮಾಡಲು ಸಕಾಲ. ಪೌಷ್ಟಿಕ ಆಹಾರ ಸೇವನೆ ಅಗತ್ಯ.
ಧನು ರಾಶಿ: ಹೊಸ ಆಯ್ಕೆಗಳು ಉದಯಿಸುತ್ತವೆ. ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ. ನೂತನ ಒಪ್ಪಂದ ಲಾಭ ತರಲಿದೆ. ಮನಸ್ಸಿಗೆ ಧೈರ್ಯ ಮುಖ್ಯ.
ಮಕರ ರಾಶಿ: ಉದ್ಯೋಗದಲ್ಲಿ ಹೊಗಳಿಗೆ ಸಿಗಲಿದೆ. ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಅಪೇಕ್ಷಿತ ಫಲ ಸಿಗಬಹುದು. ಆರೋಗ್ಯದ ಬಗ್ಗೆ ಅಸಡ್ಡೆ ಒಳ್ಳೆಯದಲ್ಲ.
ಕುಂಭ ರಾಶಿ: ಮನಸ್ಸಿನಲ್ಲಿರುವ ಆತಂಕ ದೂರ ಮಾಡಿ. ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ. ಆರ್ಥಿಕ ವ್ಯವಹಾರದಲ್ಲಿ ಜಾಗ್ರತೆವಹಿಸಿ. ಕೌಟುಂಬಿಕ ಹರ್ಷ ಮೂಡಲಿದೆ. ದೂರದ ಪ್ರಯಾಣ ಸಾಧ್ಯವಿದೆ.
ಮೀನ ರಾಶಿ: ನಿಮ್ಮ ಹಳೆಯ ಕೆಲಸ ಪೂರ್ಣಗೊಳ್ಳಲಿದೆ. ಮಿತ್ರರಿಂದ ಸಹಾಯ ಸಿಗಲಿದೆ. ಹೊಸ ಯೋಜನೆಗಳು ಶುಭಕರ ವಾಗಿರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆರೋಗ್ಯ ಕೂಡ ಉತ್ತಮವಾಗಿರುತ್ತದೆ.