ಮೇಷ ರಾಶಿ: ಮನೆಯಲ್ಲಿ ಕೆಲ ಬದಲಾವಣೆಗಳಾಗಲಿದೆ. ದಾಂಪತ್ಯ ಜೀವನದ ಬಗ್ಗೆ ಗಮನವಿರಲಿ. ಆರೋಗ್ಯ ಚೆನ್ನಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ.
ವೃಷಭ ರಾಶಿ: ವಾಹನ, ಭೂಮಿಯ ಖರೀದಿ ಯೋಗವಿದೆ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಹೊಸ ಸಾಲ ಮಾಡಬೇಡಿ. ಕೆಲವು ಕಹಿ ಸುದ್ದಿ ಬರಬಹುದು.
ಮಿಥುನ ರಾಶಿ: ಆದಾಯ ಹೆಚ್ಚಳದ ಸಮಯ ಬರಲಿದೆ. ಕೆಲಸದಲ್ಲಿ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಶ್ರಮದ ಫಲ ನೀಡುವ ದಿನ ಇದಾಗಿದೆ.
ಕರ್ಕ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲ ಹೊಸ ಯೋಜನೆಗಳು ಫಲಿಸಲಿದೆ. ಕುಟುಂಬದಲ್ಲಿ ಶಾಂತಿ ಕಾಪಾಡುವುದು ಮುಖ್ಯ. ನಿರುದ್ಯೋಗಿಗಳಿಗೆ ಕೆಲಸ ಸಿಗುವ ಲಕ್ಷಣವಿದೆ.
ಸಿಂಹ ರಾಶಿ: ಆರೋಗ್ಯ ಸುಧಾರಣೆ ಆಗಲಿದೆ. ಆರ್ಥಿಕ ಕ್ಷೇತ್ರದಲ್ಲಿ ಸದುಪಯೋಗ ದೊರೆಯಲಿದೆ. ಹೊಸ ಅವಕಾಶಗಳು ಎದುರಾಗುತ್ತವೆ.
ಕನ್ಯಾ ರಾಶಿ: ಶ್ರದ್ಧೆ ಮತ್ತು ಪರಿಶ್ರಮದಿಂದ ಮಾಡಿದ ಕೆಲಸ ಫಲಿಸುತ್ತದೆ. ಹಣಕಾಸು ಸ್ಥಿರವಾಗಲಿದೆ. ಕೆಲಸದಲ್ಲಿ ಹೊಸ ಸಮಸ್ಯೆಗಳು ಬಂದರೂ ಅದನ್ನು ಎದುರಿಸುವಿರಿ.
ತುಲಾ ರಾಶಿ: ಹೊಸ ಪರಿಚಯಗಳು ನಿಮ್ಮ ಜೀವನಕ್ಕೆ ಸಂತೋಷ ತರಲಿದೆ. ಆರ್ಥಿಕವಾಗಿ ಸಂಕಷ್ಟ ತಪ್ಪಲಿದೆ. ಕುಟುಂಬದಲ್ಲಿ ಸಹಕಾರ ದೊರಕುತ್ತದೆ.
ವೃಶ್ಚಿಕ ರಾಶಿ: ಸಂಬoಧಗಳಲ್ಲಿ ಆತ್ಮವಿಶ್ವಾಸ ಅಗತ್ಯ. ಹಣಕಾಸು ನಿರ್ವಹಣೆಗೆ ಗಮನ ಕೊಡಿ. ಕಾರ್ಯಕ್ಷೇತ್ರದಲ್ಲಿ ಸಾಧನೆ ಸಂಭವಿಸುತ್ತದೆ. ಸ್ನೇಹಿತರಿಂದ ಸಹಾಯ ಸಿಗಲಿದೆ.
ಧನು ರಾಶಿ: ಧೈರ್ಯ ಮತ್ತು ಶಕ್ತಿಯಿಂದ ನಿಮ್ಮ ಕೆಲಸ ನಡೆಸಿ. ಹೊಸ ಯೋಜನೆಗಳನ್ನು ಸರಿಯಾಗಿ ಪಾಲಿಸಿ. ಕುಟುಂಬದಲ್ಲಿ ಸಂತೋಷ ಕಾಣಲಿದೆ.
ಮಕರ ರಾಶಿ: ಲಾಭದಾಯಕ ಕಾರ್ಯಗಳು ಜರುಗಲಿದೆ. ಕುಟುಂಬದವರೊAದಿಗೆ ಮಾತುಕತೆ ಉತ್ತಮವಾಗಿದ್ದರೆ ಚಂದ. ಆರೋಗ್ಯದ ಕಡೆ ಗಮನ ಬೇಕು.
ಕುಂಭ ರಾಶಿ: ಹೊಸ ಒಪ್ಪಂದಗಳು ಸಾಧ್ಯವಿದೆ. ಹಣಕಾಸು ಚಟುವಟಿಕೆಗಳಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರು ನಿಮ್ಮನ್ನು ಬೆಂಬಲಿಸಲಿದ್ದು, ಕಾರ್ಯಕ್ಷೇತ್ರದಲ್ಲಿ ಸಾಧನೆ ಸಿಗಲಿದೆ.
ಮೀನ ರಾಶಿ: ನಿರ್ಧಾರಗಳಲ್ಲಿ ಸ್ಪಷ್ಟತೆ ಮತ್ತು ಧೈರ್ಯದಿಂದ ಕಾರ್ಯನಿರ್ವಹಿಸಿ. ಖರ್ಚುಗಳನ್ನು ನಿಯಂತ್ರಿಸಿ. ಹೊಸ ಆದಾಯದ ದಾರಿ ಹುಡುಕುವುದು ಅನಿವಾರ್ಯ.