ಮೇಷ ರಾಶಿ: ಹೊಸ ಅವಕಾಶಗಳು ನಿಮ್ಮನ್ನು ಅರೆಸಿ ಬರಲಿದೆ. ಧೈರ್ಯದಿಂದ ಕಾರ್ಯ ನಿರ್ವಹಿಸಿದರೆ ಸಕಾರಾತ್ಮಕ ಫಲ ಸಿಗಲಿದೆ. ಆರೋಗ್ಯ ಮತ್ತು ಹಣಕಾಸು ಸುಧಾರಣೆ ಆಗಲಿದೆ.
ವೃಷಭ ರಾಶಿ: ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಸಾಧ್ಯವಿದೆ. ಸ್ನೇಹಿತರ ಸಹಕಾರ ನಿಮ್ಮನ್ನು ಮುನ್ನಡೆಸುತ್ತದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ.
ಮಿಥುನ ರಾಶಿ: ಹೊಸ ವಿಚಾರಗಳಲ್ಲಿ ವಿಜಯ ಸಿಗಲಿದೆ. ದೊಡ್ಡ ನಿರ್ಧಾರಗಳು ಈಡೇರಲಿದೆ. ನಿಮ್ಮ ಅನುಭವ ಕಠಿಣ ಕೆಲಸದಲ್ಲಿ ಯಶಸ್ಸಿಗೆ ಕಾರಣವಾಗಲಿದೆ.
ಕರ್ಕ ರಾಶಿ: ದೈಹಿಕ ಚಟುವಟಿಕೆಗಳಲ್ಲಿ ತೊಡಗುವಿರಿ. ಕುಟುಂಬ ಸಮಸ್ಯೆಗಳು ಬಗೆಹರಿಯುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.
ಸಿಂಹ ರಾಶಿ: ತಾಳ್ಮೆ ಹಾಗೂ ಧೈರ್ಯದಿಂದ ಮುನ್ನಡೆಯಿರಿ. ಕುಟುಂಬದವರ ಜೊತೆ ಸಮಯ ಕಳೆಯಿರಿ. ನೀವು ಮಾಡುವ ಕೆಲಸದಿಂದ ಪ್ರಸಿದ್ಧಿಗೆ ಬರುವಿರಿ.
ಕನ್ಯಾ ರಾಶಿ: ನಿಮ್ಮ ಶ್ರಮಕ್ಕೆ ಫಲ ಸಿಗುತ್ತದೆ. ಮನಸ್ಸಿಗೆ ಶಾಂತಿ ಮತ್ತು ಆನಂದ ದೊರೆಯಲಿದೆ. ಸಂವಹನ ವಿಷಯದಲ್ಲಿ ಸ್ಪಷ್ಟತೆ ಮುಖ್ಯ.
ತುಲಾ: ಸ್ನೇಹ ಮತ್ತು ಸಂಬoಧಗಳಲ್ಲಿ ಸುಧಾರಣೆ ಆಗಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶ ಸಿಗಲಿದೆ. ಧನ ಸಂಪಾದನೆ ಸಾಧ್ಯವಿದೆ. ಕುಟುಂಬದಲ್ಲಿ ಸಂತೋಷ ಕಾಣಲು ಸಾಧ್ಯ.
ವೃಶ್ಚಿಕ ರಾಶಿ: ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಉದ್ಯೋಗದಲ್ಲಿ ಉತ್ತೇಜನ ಸಿಗಲಿದೆ. ಆರೋಗ್ಯದ ಬಗ್ಗೆ ಜಾಗೃತಿಯಿರಲಿ. ಹೊಸ ಗೆಳೆಯರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಧನು ರಾಶಿ: ವ್ಯಾಪಾರದಲ್ಲಿ ಲಾಭ ಸಿಗಲಿದೆ. ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ಮನಸ್ಸಿನ ಒತ್ತಡ ಕಡಿಮೆ ಮಾಡುವುದು ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.
ಮಕರ ರಾಶಿ: ಕಾರ್ಯ ಮಟ್ಟದಲ್ಲಿ ಯಶಸ್ಸು ಸಾಧ್ಯವಿದೆ. ಹಣಕಾಸಿನ ಲಾಭ ಆಗಲಿದೆ. ನಿಮ್ಮ ಮನಸ್ಸು ನೆಮ್ಮದಿಯನ್ನು ಅರೆಸಲಿದೆ.
ಕುಂಭ ರಾಶಿ: ಸೃಜನಶೀಲತೆ ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಮನಸ್ಸಿಗೆ ನೆಮ್ಮದಿ ಸಿಗುವ ಕೆಲಸ ಮಾಡಿ.
ಮೀನ ರಾಶಿ: ಭಾವನಾತ್ಮಕವಾಗಿ ಗಟ್ಟಿ ನಿರ್ಧಾರ ಮಾಡಿ. ಮಾನಸಿಕ ಒತ್ತಡಗಳನ್ನು ದೂರ ಮಾಡಲು ಪ್ರಯತ್ನಿಸಿ. ಸ್ನೇಹಿತರಿಂದ ಸಹಾಯ ಸಿಗಲಿದೆ. ಹೊಸ ಚಟುವಟಿಕೆಗಳು ತೆರೆದುಕೊಳ್ಳಲಿದೆ.