• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬ್ಯಾಂಕ್ ದಾಖಲೆ ಪಡೆದು ವಂಚನೆ!

March 4, 2026
Mighty Kids Friendship Conference attracts attention

ಜನಮನಸೆಳೆದ ಮೈಟಿ ಕಿಡ್ಸ ಸ್ನೇಹ ಸಮ್ಮೇಳನ

March 4, 2026
Lapse in providing food Strict action against staff!

ಆಹಾರ ಒದಗಿಸುವಲ್ಲಿ ಲೋಪ: ಸಿಬ್ಬಂದಿ ವಿರುದ್ಧ ಕಠಿಣ ಕ್ರಮ!

ADVERTISEMENT
  • Home
  • Janamata
Thursday, March 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬಾವಿಗೆ ಬಿದ್ದ ಮಹಿಳೆ: ಇನ್ನಿಲ್ಲ!

Achyutkumar by Achyutkumar
November 5, 2025
398
VIEWS
Share on FacebookShare on WhatsappShare on Twitter
ADVERTISEMENT

ಸಿದ್ದಾಪುರದ ದುರ್ಗಿ ನಾಯ್ಕ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ನೀರು ತರಲು ಹೋದಾಗ ಈ ಅವಘಡ ನಡೆದಿದೆ.

Advertisement. Scroll to continue reading.
ADVERTISEMENT

ಸಿದ್ದಾಪುರದ ದೇವಿಸರ ಬಳಿಯ ಗವಿನಸರದಲ್ಲಿ ದುರ್ಗಿ ನಾಯ್ಕ ಅವರು ವಾಸವಾಗಿದ್ದರು. ಅವರು ಆಗಾಗ ಮೂರ್ಚೆ ಹೋಗುತ್ತಿದ್ದರು. ಇದಕ್ಕಾಗಿ ಅವರ ಮಗ ರಮೇಶ ನಾಯ್ಕ ಅವರು ಸಿದ್ದಾಪುರ ಆಸ್ಪತ್ರೆಗೆ ತೋರಿಸಿದ್ದರು. ಆ ವೇಳೆ ದುರ್ಗಿ ನಾಯ್ಕ ಅವರಿಗೆ ಪಿಡ್ಸ ರೋಗವಿರುವುದು ಗೊತ್ತಾಗಿತ್ತು.

ADVERTISEMENT

ಕಳೆದ ಮೂರು ತಿಂಗಳ ಅವಧಿಯಲ್ಲಿ ದುರ್ಗಿ ನಾಯ್ಕ ಅವರು ಸಾಕಷ್ಟು ಬಾರಿ ಮೂರ್ಚೆ ಹೋಗಿದ್ದರು. ಅದಾಗಿಯೂ ಅವರು ವಿಶ್ರಾಂತಿಪಡೆಯುತ್ತಿರಲಿಲ್ಲ. ನವೆಂಬರ್ 4ರ ಸಂಜೆ ಮನೆ ಬಳಿಯ ಬಾವಿ ಹತ್ತಿರ ಹೋಗಿದ್ದರು. ಅಲ್ಲಿಂದ ನೀರು ತರಲು ಹೋದ ಅವರು ಎಷ್ಟು ಹೊತ್ತಾದರೂ ಬರಲಿಲ್ಲ. ಹುಡುಕಾಟ ನಡೆಸಿದಾಗ ಅವರು ಬಾವಿಯಲ್ಲಿ ಶವವಾಗಿದ್ದರು.

ADVERTISEMENT

ನೀರು ತರಲು ಹೋದಾಗ ಮೂರ್ಚೆ ಬಂದು ಅವರು ಬಾವಿಗೆ ಬಿದ್ದು ಸಾವನಪ್ಪಿರುವ ಬಗ್ಗೆ ರಮೇಶ ನಾಯ್ಕ ಅವರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಅದೇ ರೀತಿ ಪ್ರಕರಣ ದಾಖಲಿಸಿದರು.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋