• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಅಂಕಲ್ ಮನೆಯಲ್ಲಿ ಅಡಗಿದ್ದ ಆರೋಪಿ!

ಆತ್ಮಹತ್ಯೆ ಪ್ರಕರಣ: ಅತ್ಯಾಚಾರ ಆರೋಪಿಗೆ ಜಾಮೀನು!

March 12, 2026
Wayward children!

ಐಟಿ ಉದ್ಯೋಗಿಯ ಗುಂಗೇರಿಸಿದ ಗೋಕರ್ಣ ಗಾಂಜಾ!

March 12, 2026

ಒಂದೇ ದಿನ ಹಲವು ದಾಳಿ: ಪೊಲೀಸ್ ಠಾಣೆಯಲ್ಲಿ ಬಾಲ್ ಪೆನ್ ರಾಶಿ!

ADVERTISEMENT
  • Home
  • Janamata
Friday, March 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕನಸಿನ ಚಿತ್ರಕ್ಕೆ `ಡ್ರೀಮ್ಸ್’ ಎಂದು ಹೆಸರು!

Achyutkumar by Achyutkumar
December 24, 2025
The dream movie is called `Dreams`!
940
VIEWS
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಯಶವಂತ ರಾಯ್ಕರ್ ಅವರು ಬರೆದ ಕಥೆ ಸಿನಿಮಾ ಆಗುತ್ತಿದೆ. `ಡ್ರೀಮ್ಸ್’ ಎಂಬ ಸಿನಿಮಾಗೆ ಯಶ್ವಂತ ರಾಯ್ಕರ್ ಅವರು ಚಿತ್ರಕಥೆ ಬರೆದಿದ್ದು, ಅವರೇ ನಿರ್ದೇಶನವನ್ನು ಮಾಡಿದ್ದಾರೆ.

Advertisement. Scroll to continue reading.
ADVERTISEMENT

ಯಶವಂತ ರಾಯ್ಕರ್ ಅವರು ಅಂಕೋಲಾದ ಮಂಜಗುಣಿಯವರಾಗಿದ್ದು, ಬಾಲ್ಯದಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿಹೊಂದಿದ್ದಾರೆ. ಯಕ್ಷಗಾನ ಕಲಾವಿರಾಗಿರುವ ಅವರು ರಂಗಭೂಮಿ ಪ್ರವೇಶಿಸಿ ಅಲ್ಲಿಯೂ ವಿವಿಧ ಪಾತ್ರಗಳನ್ನು ನಿಭಾಯಿಸಿದ್ದಾರೆ. ಕಳೆದ ಒಂದು ದಶಕದಿಂದ ಸಿನಿಮಾ ಕ್ಷೇತ್ರದಲ್ಲಿರುವ ಅವರು ಸದ್ಯ ಸ್ವಂತ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ.

ADVERTISEMENT

ರಾಯಾ ಆರ್ಟ್ಸ್ ಸಂಸ್ಥೆಯ ಅಡಿ ನಿರ್ಮಾಣಗೊಂಡಿರುವ ‘ಡ್ರೀಮ್ಸ್’ ಎಂಬ ಕಿರುಚಿತ್ರದ ಜವಾಬ್ದಾರಿಯನ್ನು ಯಶವಂತ ರಾಯ್ಕರ್ ಅವರು ಹೊಂದಿದ್ದಾರೆ. ಈ ಚಿತ್ರದ ಟ್ರೇಲರ್ `ರಾಯಾ ಆರ್ಟ್ಸ್’ ಯೂಟೂಬ್ ಮೂಲಕ ಬಿಡುಗಡೆಯಾಗಿದೆ. `ಪ್ರತಿಯೊಬ್ಬರಿಗೂ ಒಂದು ಕನಸಿದೆ. ನಮ್ಮ ಸರಳ ಬದುಕನಲ್ಲಿ ಬದುಕಿನ ಅರ್ಥ ಗೊತ್ತಾದಾಗ ಕನಸಿನ ದಾರಿ ಸ್ಪಷ್ಟವಾಗುತ್ತದೆ’ ಎನ್ನುತ್ತ ಟ್ರೇಲರ್ ಜನರ ಗಮನಸೆಳೆಯುತ್ತದೆ. ಬಾಲ್ಯದ ಕನಸು, ಮೌನದ ಸಂಕಟ, ಆಶಾವಾದ ಹಾಗೂ ನೈಜತೆಯನ್ನು ಬಿಂಬಿಸುವ ಕಥನವನ್ನು `ಡ್ರೀಮ್ಸ್’ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.

ADVERTISEMENT

ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಪ್ರಮುಖ ಶಕ್ತಿ. ಸಾಮಾನ್ಯ ಬದುಕಿನ ಮಧ್ಯೆಯೂ ಕನಸುಗಳನ್ನು ಬಿಟ್ಟುಕೊಡದ ಒಂದು ಮಗುವಿನ ಪ್ರಯಾಣವೇ ಚಿತ್ರದ ಸಾರಾಂಶ. ಈ ಚಿತ್ರದಲ್ಲಿ ಪೃಥ್ವಿರಾಜ್ ಕೊಪ್ಪ, ಅಗಸ್ತ್ಯ ಪೃಥ್ವಿರಾಜ್ ಮತ್ತು ಆಶಿಷ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುವರ್ಣಾ ರಾಯ್ಕರ್ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಶಶಿರ್ ಶೃಂಗೇರಿ ಮತ್ತು ಅಶ್ವತ್ ಪೂಜಾರಿ ಅವರ ಛಾಯಾಗ್ರಹಣ, ದಯಾನಂದ ಎಂ ಬಿ ಅವರ ಎಡಿಟಿಂಗ್, DI & VFX ಚಿತ್ರಕ್ಕೆ ತಾಂತ್ರಿಕ ಬೆಂಬಲ ನೀಡಿದೆ. ಅಧ್ವಿಕ್ ಶರ್ಮಾ ಸಂಗೀತ ಸಂಯೋಜನೆ ಚಿತ್ರಕ್ಕೆ ಭಾವನಾತ್ಮಕ ಸ್ಪರ್ಶ ನೀಡುತ್ತದೆ.

ಚಿತ್ರದ ಸಹನಿರ್ದೇಶಕರಾಗಿ ಗುರುರಾಜ್, ವೈ ಮಾಧವರಾವ್ ಮತ್ತು ಗೌರಿಶಂಕರ ನಿಂಗಪ್ಪ ಕಾರ್ಯನಿರ್ವಹಿಸಿದ್ದಾರೆ. ಪ್ರಭಾಕರ ಶೆಟ್ಟಿ ಡಬ್ಬಿಂಗ್ ನಿರ್ವಹಿಸಿದ್ದಾರೆ. ಪೋಸ್ಟ್ ಪ್ರೊ ಸ್ಟುಡಿಯೋ ಪಬ್ಲಿಸಿಟಿ ಡಿಸೈನ್ ವಹಿಸಿಕೊಂಡಿದೆ.
ಡ್ರೀಮ್ಸ್ ಚಿತ್ರದ ಟ್ರೇಲರ್ ಇಲ್ಲಿ ನೋಡಿ..

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಅಂಕಲ್ ಮನೆಯಲ್ಲಿ ಅಡಗಿದ್ದ ಆರೋಪಿ!

ಆತ್ಮಹತ್ಯೆ ಪ್ರಕರಣ: ಅತ್ಯಾಚಾರ ಆರೋಪಿಗೆ ಜಾಮೀನು!

March 12, 2026
Wayward children!

ಐಟಿ ಉದ್ಯೋಗಿಯ ಗುಂಗೇರಿಸಿದ ಗೋಕರ್ಣ ಗಾಂಜಾ!

March 12, 2026

ಒಂದೇ ದಿನ ಹಲವು ದಾಳಿ: ಪೊಲೀಸ್ ಠಾಣೆಯಲ್ಲಿ ಬಾಲ್ ಪೆನ್ ರಾಶಿ!

March 12, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋