• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

May 14, 2026
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

  • Home
Thursday, May 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊರ ಮಂಗಳವಾರ: ಯಲ್ಲಾಪುರ ಪಟ್ಟಣ ಪೂರ್ತಿ ಖಾಲಿ ಖಾಲಿ!

Achyutkumar by Achyutkumar
January 20, 2026
Outside Tuesday The entire town of Yellapur is empty!
883
VIEWS
Share on FacebookShare on WhatsappShare on Twitter

ಮೂರು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರ ಜಾತ್ರೆ ಅಂಗವಾಗಿ `ಹೊರ ಮಂಗಳವಾರ’ ಆಚರಣೆ ಸಂಪ್ರದಾಯ ಈ ದಿನ ನಡೆದಿದ್ದು, ಅಧಿಕೃತವಾಗಿ ಜಾತ್ರೆ ಸಂಪ್ರದಾಯ ಶುರುವಾಗಿದೆ.

ADVERTISEMENT

ಯಲ್ಲಾಪುರ ಜಾತ್ರೆಯ ಪೂರ್ವದ ವಿಶಿಷ್ಠ ಆಚರಣೆಗಳಲ್ಲಿ ಹೊರ ಮಂಗಳವಾರವೂ ಒಂದಾಗಿದ್ದು, ಅದರ ಅಂಗವಾಗಿ ಪಟ್ಟಣದ ಜನ ಮನೆಗೆ ಬೀಗ ಹಾಕಿದ್ದರು. ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟ ಭಕ್ತರು ಸಂಜೆ 5 ಗಂಟೆಗೆ ಮರಳಿದರು. ಈ ಸಮಯದಲ್ಲಿ ದೇವಿಯು ಪ್ರತಿ ಮನೆಗೆ ಸಂಚಾರಕ್ಕೆ ಬರುವ ನಂಬಿಕೆಯಿದ್ದು, ಆ ನಂಬಿಕೆ ಹಿನ್ನಲೆ ಜನ ದೇವಿಗೆ ನೀರು, ಅರಿಶೀನ, ಕುಂಕುಮ ಹೂವನ್ನಿಟ್ಟು ಬಾಗಲು ಮುಚ್ಚಿ ಮನೆಯಿಂದ ಹೊರ ಹೋಗುವುದು ವಾಡಿಕೆ.

ADVERTISEMENT

ಹಿಂದಿನಿoದಲೂ ಬಂದ ಸಂಪ್ರದಾಯದ ಪ್ರಕಾರ ಕುಟುಂಬದವರು ಮೊದಲೇ ಅಡುಗೆ ಸಿದ್ಧಪಡಿಸಿ, ಅದನ್ನು ಕಟ್ಟಿಕೊಂಡು ಮನೆಯಿಂದ ಹೊರ ಹೋದರು. ಶಿರಸಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಉದ್ಯಾನವನ, ಜೊಡಕೇರೆ ಬಳಿ ಇರುವ ಪಟ್ಟಣ ಪಂಚಾಯತ ಉದ್ಯಾನವನ ಜನರಿಂದ ತುಂಬಿತ್ತು. ಮಾಗೋಡು, ಸಾತೊಡ್ಡಿ, ಕವಡೀಕೆರೆ, ಜೇನುಕಲ್ಲು ಗುಡ್ಡ, ಚಂದಗುಳಿಯ ಗಂಟೆ ಗಣಪತಿ ದೇವಸ್ಥಾನದ ಬಳಿಯೂ ಸಾಕಷ್ಟು ಪ್ರಮಾಣದಲ್ಲಿ ಜನ ಸೇರಿದ್ದರು. ಫೆಬ್ರವರಿ 11ರಿಂದ 19ರವರೆಗೆ ಯಲ್ಲಾಪುರ ಜಾತ್ರೆ ನಡೆಯಲಿದ್ದು, ಜನವರಿ 27 ಹಾಗೂ ಫೆಬ್ರವರಿ 03ರಂದು ಸಹ ಹೊರ ಮಂಗಳವಾರ ಆಚರಣೆ ನಡೆಯಲಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

May 14, 2026
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋