• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Arrogance did not go down even though he was suspended!

ಕಾರವಾರ | ಸಸ್ಪೆಂಡ್ ಆದರೂ ಸೊಕ್ಕು ಇಳಿಯಲಿಲ್ಲ!

September 29, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ಮಗಳ ಮೇಲಿನ ಚಿಂತೆಗೆ ತಾಯಿ ಆತ್ಮಹತ್ಯೆ!

September 29, 2026
Bhatkal Not a car... not a bike... a man stole a bus!

ಭಟ್ಕಳ | ಕಾರು ಅಲ್ಲ.. ಬೈಕು ಅಲ್ಲ.. ಬಸ್ಸನ್ನೇ ಕದ್ದ ಭೂಪ!

ADVERTISEMENT
  • Home
  • Janamata
Tuesday, September 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಆ ಪೊಲೀಸರು ಜನಸ್ನೇಹಿ ಮಾತ್ರವಲ್ಲ.. ಮಕ್ಕಳ ಸ್ನೇಹಿಯೂ ಹೌದು!

Achyutkumar by Achyutkumar
Those police are not only people-friendly they are also child-friendly!
Share on FacebookShare on WhatsappShare on Twitter
ADVERTISEMENT

ಶಿರಸಿ ಗ್ರಾಮೀಣ ಭಾಗದಲ್ಲಿ ಅನುಮಾನಾಸ್ಪದ ಕಾರು ಓಡಾಟ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ಕಾರಿನಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಜನವರಿ 16ರಂದು ಶಿರಸಿ ಸಿದ್ದಾಪುರ ಮಾರ್ಗದ ಹರೂರು ಭಾಗದಲ್ಲಿ ಅನುಮಾನಾಸ್ಪದ ಕಾರು ಓಡಾಟ ನಡೆದಿತ್ತು. ಬಸ್ಸಿಗಾಗಿ ಕಾಯುತ್ತಿದ್ದ ಹೈಸ್ಕೂಲು ವಿದ್ಯಾರ್ಥಿನಿಯರ ಜೊತೆ ಕಾರಿನಲ್ಲಿದ್ದವರು ಅನುಮಾನಾಸ್ಪದ ರೀತಿ ವರ್ತಿಸಿದ ಆರೋಪವ್ಯಕ್ತವಾಗಿತ್ತು. ಆ ವೇಳೆ ಅಲ್ಲಿಗೆ ಬಂದ ಬಸ್ಸಿನಲ್ಲಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ಕಾರಿನಲ್ಲಿದ್ದವರನ್ನು ಪ್ರಶ್ನಿಸಿದ್ದರು. ಕಾರಿನಲ್ಲಿದ್ದವರು ಮಾತನಾಡಲು ತಡವರಿಸಿದ ಕಾರಣ ಅವರ ಮೇಲೆ ಅನುಮಾನ ಹೆಚ್ಚಾಗಿದ್ದು, ಅಪರಿಚಿತರ ಓಡಾಟ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಬ್ಯಾಂಕಿನ ಮಹಿಳಾ ಉದ್ಯೋಗಿ ಮಾಹಿತಿ ಹಂಚಿಕೊoಡಿದ್ದರು.

ಈ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕನ mobiletime.in ವರದಿ ಪ್ರಸಾರ ಮಾಡಿದ್ದು, ಅನುಮಾನಾಸ್ಪದ ಕಾರು ಓಡಾಟದ ಬಗ್ಗೆ ಆ ಭಾಗದ ಶಿಕ್ಷಕ ವಿಘ್ನೇಶ್ವರ ಭಟ್ಟ ಅವರು 112 ಸಹಾಯವಾಣಿಗೆ ಫೋನ್ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನ ಮಾಹಿತಿ ಕಲೆ ಹಾಕಿದರು. ಆ ಕಾರಿನಲ್ಲಿದ್ದವರ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಬೆಂಗಳೂರಿನಿAದ ಬಂದಿದ್ದ ಸಂತೋಷ ಹೆಗಡೆ ಎಂಬಾತರು ಚಾರಪುಲಿಯ ಶ್ರೀಧರ ಹೆಗಡೆ ಅವರ ಮನೆಗೆ ಹೋಗಬೇಕಿದ್ದು, ದಾರಿ ಗೊತ್ತಾಗದೇ ಬಸ್ ನಿಲ್ದಾಣ ಬಳಿ ನಿಂತಿರುವುದಾಗಿ ಸಮಜಾಯಿಶೀ ನೀಡಿದರು. `ವಿಳಾಸ ಕೇಳುವುದಕ್ಕಾಗಿ ಹೈಸ್ಕೂಲ್ ಮಕ್ಕಳ ಬಳಿ ಮಾತನಾಡಿದ್ದೇವೆ. ಅವರ ಜೊತೆ ಅನುಚಿತವಾಗಿ ವರ್ತಿಸಿಲ್ಲ’ ಎಂದು ಸಂತೋಷ ಹೆಗಡೆ ಹಾಗೂ ಅವರ ಸಹಚರರು ಸಮರ್ಥಿಸಿಕೊಂಡರು.

ಅದಾದ ನಂತರ ಪೊಲೀಸರು ಶ್ರೀಧರ ಹೆಗಡೆ ಅವರನ್ನು ಸಹ ಸಂಪರ್ಕಿಸಿ ಆ ಅಪರಿಚಿತರ ಬಗ್ಗೆ ವಿಚಾರಿಸಿದರು. `ಆ ವ್ಯಕ್ತಿಗಳು ತಮ್ಮ ಮನೆಗೆ ಬಂದಿದ್ದು ಸತ್ಯ’ ಎಂದು ಶ್ರೀಧರ ಹೆಗಡೆ ಅವರು ಸಾಕ್ಷಿ ಹೇಳಿದರು. ಜಗದಾಂಬಾ ಪ್ರೌಢಶಾಲೆ ಅಧ್ಯಕ್ಷ ಎಂ ಜಿ ಹೆಗಡೆ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ಅವರೆಲ್ಲರ ಗುರುತಿನ ಚೀಟಿ ತಪಾಸಣೆ ಹಾಗೂ ಕಾರು ತಪಾಸಣೆ ಮಾಡಿದ ಬಳಿಕ ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟರು. ಶಿರಸಿ ಗ್ರಾಮೀಣ ಪೊಲೀಸರ ಜೊತೆ ಸಿದ್ದಾಪುರ ಪೊಲೀಸರು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲರೂ ಸೇರಿ ಮಕ್ಕಳ ಆತಂಕವನ್ನು ದೂರ ಮಾಡಿದರು.

`ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಗಮನಹರಿಸಿ. ತುರ್ತು ಸನ್ನಿವೇಶಗಳಲ್ಲಿ 112ಗೆ ಫೋನ್ ಮಾಡಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Arrogance did not go down even though he was suspended!

ಕಾರವಾರ | ಸಸ್ಪೆಂಡ್ ಆದರೂ ಸೊಕ್ಕು ಇಳಿಯಲಿಲ್ಲ!

September 29, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ಮಗಳ ಮೇಲಿನ ಚಿಂತೆಗೆ ತಾಯಿ ಆತ್ಮಹತ್ಯೆ!

September 29, 2026
Bhatkal Not a car... not a bike... a man stole a bus!

ಭಟ್ಕಳ | ಕಾರು ಅಲ್ಲ.. ಬೈಕು ಅಲ್ಲ.. ಬಸ್ಸನ್ನೇ ಕದ್ದ ಭೂಪ!

September 29, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383