• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಸ್ ಅಪಘಾತ: ಮಂಗನ ಕಾಟಕ್ಕೆ ಮಾನವರಿಗೆ ಸಂಕಷ್ಟ!

ಬಸ್ ಅಪಘಾತ: ಮಂಗನ ಕಾಟಕ್ಕೆ ಮಾನವರಿಗೆ ಸಂಕಷ್ಟ!

February 13, 2026

ಸೊಸೈಟಿ ಸಾಲ: ಶೂಲದ ಹೊರೆ ಸಹಿಸದ ರೈತ ಸಾವು!

February 13, 2026

ಮಹಡಿ ಮೇಲಿಂದ ಬಿದ್ದ ಪೊಲೀಸ್: ಸಾವು

February 13, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಸ್ ಅಪಘಾತ: ಮಂಗನ ಕಾಟಕ್ಕೆ ಮಾನವರಿಗೆ ಸಂಕಷ್ಟ!

ಬಸ್ ಅಪಘಾತ: ಮಂಗನ ಕಾಟಕ್ಕೆ ಮಾನವರಿಗೆ ಸಂಕಷ್ಟ!

February 13, 2026

ಸೊಸೈಟಿ ಸಾಲ: ಶೂಲದ ಹೊರೆ ಸಹಿಸದ ರೈತ ಸಾವು!

February 13, 2026

ಮಹಡಿ ಮೇಲಿಂದ ಬಿದ್ದ ಪೊಲೀಸ್: ಸಾವು

February 13, 2026
ADVERTISEMENT
  • Home
  • Janamata
Friday, February 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊಸ ರಸ್ತೆ ಸೃಷ್ಠಿಸಿದ ಹೊಸ ಅಪಾಯ!

Achyutkumar by Achyutkumar
February 13, 2026
A new road creates a new danger!
340
VIEWS
Share on FacebookShare on WhatsappShare on Twitter
ADVERTISEMENT

95 ಲಕ್ಷ ರೂ ವೆಚ್ಚ ಮಾಡಿ ಶಿರಸಿಯಿಂದ ದೊಡ್ನಳ್ಳಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಆ ಅಭಿವೃದ್ಧಿ ಕೆಲಸದ ನಂತರವೇ ಅಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗಿದೆ!

ADVERTISEMENT

ಶಿರಸಿಯಿಂದ ದೊಡ್ನಳ್ಳಿಗೆ ಹೋಗುವ ರಸ್ತೆ ಹದಗೆಟ್ಟಿತ್ತು. ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದ ಕಾರಣ ಆ ರಸ್ತೆ ಅಭಿವೃದ್ಧಿಗೆ ಸರ್ಕಾರ ಮುಂದಾಯಿತು. ಒಂದು ತಿಂಗಳ ಹಿಂದೆ ರಸ್ತೆಗೆ ಮರುಡಾಂಬರೀಕರಣ ಕೆಲಸ ನಡೆಯಿತು. ಕೆಲಸದ ಗುಣಮಟ್ಟವೂ ಚನ್ನಾಗಿಯೇ ಇದ್ದು, ಚಿಕ್ಕದೊಂದು ಅವೈಜ್ಞಾನಿಕ ಪದ್ಧತಿ ಅನುಸರಿಸಿದ್ದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಯಿತು.

ADVERTISEMENT

ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಮಾರ್ಗದಲ್ಲಿ ಮೂರು ವಾಹನಗಳು ರಸ್ತೆ ಬಿಟ್ಟು ಗಟಾರಕ್ಕೆ ಬಿದ್ದಿವೆ. ರಸ್ತೆ ಕೆಲಸ ಸರಿ ಮಾಡಿದ ಗುತ್ತಿಗೆದಾರರು ರಸ್ತೆಯ ಅಂಚು ಸರಿಪಡಿಸುವ ಕೆಲಸ ಮಾಡಿಲ್ಲ. ರಸ್ತೆ ಬದಿಯ ಒಂದು ಕಡೆ ಚರಂಡಿವರೆಗೆ ಡಾಂಬರು ಹಾಕಲಾಗಿದೆ. ಇನ್ನೊಂದು ಕಡೆ ಡಾಂಬರು ಸುರಿಯದೇ ಹಾಗೇ ಬಿಡಲಾಗಿದೆ. ರಸ್ತೆ ಅಂಚಿನ ಅಲೈನಮೆಂಟ್ ಸರಿಯಾಗಿ ಗಮನಿಸದೇ ಮಾಡಿದ ಕಾಮಗಾರಿಯಿಂದ ವಾಹನಗಳು ಚರಂಡಿಗೆ ಬೀಳುತ್ತಿವೆ.

ADVERTISEMENT

ಚರಂಡಿ ಕಡೆ ಡಾಂಬರಿಕರಣ ಭಾಗದ ಕಡೆ ವಾಹನಗಳು ವಾಲುತ್ತಿದ್ದು, ಚಾಲಕ ಕೊಂಚ ಆಯತಪ್ಪಿದರೂ ಅವು ಗಟಾರಕ್ಕೆ ಬೀಳುತ್ತಿದೆ. ಹೀಗಾಗಿ ಆ ಅವೈಜ್ಞಾನಿಕ ಪದ್ಧತಿ ಸರಿಪಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜನ ಆಗ್ರಹಿಸಿದ್ದಾರೆ. ರಸ್ತೆ ಅಂಚಿನ ಎರಡು ಕಡೆ ಸಮಾನ ಜಾಗ ಬಿಟ್ಟರೆ ಅಪಾಯ ಕಡಿಮೆ ಆಗಲಿದ್ದು, ಅದನ್ನು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋