• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Bull falls into fishing net Death!

ಮೀನಿನ ಬಲೆಗೆ ಬಿದ್ದ ಹೋರಿ: ಸಾವು!

February 14, 2026

ಚಿನ್ನ ಕೇಳಿ ಪೆಟ್ಟು ತಿಂದ ನಾಯಿ ಮಾರಾಟಗಾರ!

February 14, 2026

ಶಿಕ್ಷಕನ ಮನೆಯಲ್ಲಿ ಕಳ್ಳರ ಕಿತಾಪತಿ!

February 14, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Bull falls into fishing net Death!

ಮೀನಿನ ಬಲೆಗೆ ಬಿದ್ದ ಹೋರಿ: ಸಾವು!

February 14, 2026

ಚಿನ್ನ ಕೇಳಿ ಪೆಟ್ಟು ತಿಂದ ನಾಯಿ ಮಾರಾಟಗಾರ!

February 14, 2026

ಶಿಕ್ಷಕನ ಮನೆಯಲ್ಲಿ ಕಳ್ಳರ ಕಿತಾಪತಿ!

February 14, 2026
ADVERTISEMENT
  • Home
  • Janamata
Saturday, February 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ವೃದ್ಧೆ: ಸಾವು!

Achyutkumar by Achyutkumar
February 14, 2026
286
VIEWS
Share on FacebookShare on WhatsappShare on Twitter
ADVERTISEMENT

ಕಳೆದ 13 ವರ್ಷಗಳಿಂದ ಮಂಗಗಳನ್ನು ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಶಿರಸಿಯ ಮಳಲಗಾವಿನ ಸೂರಕ್ಕ ಶೆಟ್ಟಿ ಅವರು ಕೃಷಿ ಹೊಂಡಕ್ಕೆ ಬಿದ್ದು ಸಾವನಪ್ಪಿದ್ದಾರೆ.

ADVERTISEMENT

ಸೂರಕ್ಕ ಸೀನ ಶೆಟ್ಟಿ (77) ಅವರು 15 ವರ್ಷಗಳ ಹಿಂದೆ ಬಿಣಗಿ ತುಯಲುಕೊಪ್ಪದ ನಾಗೇಶ ರಾಮಾ ಗಾಣಿಗ ಅವರಿಗೆ ಪರಿಚಯವಾಗಿದ್ದರು. ಮೀನು ವ್ಯಾಪಾರಿಯಾಗಿರುವ ನಾಗೇಶ ಗಾಣಿಗ ಅವರನ್ನು ಸೂರಕ್ಕ ಅವರು `ಮಗ ಮಗ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಹೀಗಾಗಿ ನಾಗೇಶ ಗಾಣಿಗ ಅವರು ಸೂರಕ್ಕ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದ್ದರು. 13 ವರ್ಷಗಳಿಂದ ಸೂರಕ್ಕ ಶೆಟ್ಟಿ ಅವರು ನಾಗೇಶ ಗಾಣಿಗ ಅವರ ಮನೆಯಲ್ಲಿ ವಾಸವಾಗಿದ್ದರು.

ADVERTISEMENT

ತೋಟಕ್ಕೆ ಬರುವ ಮಂಗಗಳನ್ನು ಓಡಿಸುವುದು ಸೂರಕ್ಕ ಶೆಟ್ಟಿ ಅವರ ನಿತ್ಯದ ಕಾಯಕವಾಗಿತ್ತು. ತೋಟಕ್ಕೆ ಬರುವ ಕಾಡು ಪ್ರಾಣಿಗಳನ್ನು ಓಡಿಸಿಯೇ ಅವರು ಅಲ್ಲಿ ಬದುಕು ಕಟ್ಟಿಕೊಂಡಿದ್ದರು. ಈ ನಡುವೆ ಸೂರಕ್ಕ ಶೆಟ್ಟಿ ಅವರು ಸರಾಯಿ ಸೇವನೆ ಶುರು ಮಾಡಿದ್ದು, ನಾಗೇಶ ಗಾಣಿಗ ಅವರು ದುಶ್ಚಟ ಬಿಡುವಂತೆ ಸೂಚಿಸಿದ್ದರು. ಆದರೆ, `ಸರಾಯಿ ಸೇವಿಸದೇ ಇದ್ದರೆ ಓಡಾಡಲು ಆಗುವುದಿಲ್ಲ’ ಎಂದು ಸೂರಕ್ಕ ಹೇಳಿದ್ದರು.

ADVERTISEMENT

ಹೀಗಿರುವಾಗ ಫೆಬ್ರವರಿ 12ರಂದು ನಾಗೇಶ ಗಾಣಿಗ ಅವರು ಸೂರಕ್ಕನ್ನು ಭೇಟಿಯಾಗಿ ಮಾತನಾಡಿದ್ದರು. 13ರಂದು ಹೊನ್ನೇಶ್ವರಿ ಎಂಬಾತರು ಫೋನ್ ಮಾಡಿ `ಸೂರಕ್ಕ ಕಾಣುತ್ತಿಲ್ಲ. ಮನೆಯೂ ಬಾಗಿಲು ಹಾಕಿದೆ’ ಎಂಬ ವಿಷಯ ಮುಟ್ಟಿಸಿದರು. ನಾಗೇಶ ಗಾಣಿಗ ಅವರು ಮಳಗಿಯಿಂದ ತುಯಲುಕೊಪ್ಪಕ್ಕೆ ಬಂದು ಹುಡುಕಾಟ ನಡೆಸಿದರು. ಆಗ, ಮನೆ ಬಳಿಯಿರುವ ಕೃಷಿ ಹೊಂಡದಲ್ಲಿ ಸೂರಕ್ಕ ಅವರ ಶವ ಕಾಣಿಸಿತು.

ಸರಾಯಿ ನಶೆ ಅಥವಾ ಕಾಲು ಜಾರಿ ಬಿದ್ದು ಸೂರಕ್ಕ ಸಾವನಪ್ಪಿರುವ ಬಗ್ಗೆ ನಾಗೇಶ ಗಾಣಿಗ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.

 

 

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋