• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Kageri Dosti with Anantha Hegde!

ಅನಂತ ಹೆಗಡೆ ಜೊತೆ ಕಾಗೇರಿ ದೋಸ್ತಿ!

February 27, 2026

ಪ್ರವೇಶವಿಲ್ಲದ ಗರ್ಭಗುಡಿಗೆ ಕಳ್ಳರ ಪ್ರವೇಶ!

February 27, 2026

ಆಮಂತ್ರಣ ಇಲ್ಲದ ಮನೆಗೆ ಕಾಲಿಡದ ಸ್ನೇಹಿತ: ಥಳಿತ!

  • Home
  • Janamata
Friday, February 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಜೈಲಿಗೆ ಹೋದರೂ ಸಾಲ ಕೊಡಲ್ಲ!

Achyutkumar by Achyutkumar
February 27, 2026
0
VIEWS
Share on FacebookShare on WhatsappShare on Twitter
ADVERTISEMENT

ಭಟ್ಕಳದ ಮೊಹಿದ್ಧೀನ್ ಮುಲ್ಲಾ ಅವರು ಅಬ್ದುಲ್ ಸೆಮಿ ಮುಕ್ತೇಸರ್ ಅವರಿಗೆ 13 ಲಕ್ಷ ರೂ ಹಣ ನೀಡಿದ್ದು, ಆ ಹಣ ಮರಳಿಸದ ಕಾರಣ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇದೀಗ `ಜೈಲಿಗೆ ಹೋಗಿ ಬಂದ ಕಾರಣ ಹಣ ಕೊಡುವುದಿಲ್ಲ’ ಎಂದು ಅಬ್ದುಲ್ ಸೆಮಿ ಮುಕ್ತೇಸರ್ ಅವರು ಹೇಳುತ್ತಿದ್ದಾರೆ!

ADVERTISEMENT

ಭಟ್ಕಳದ ಮೂಸಾ ನಗರದಲ್ಲಿ ಮೊಹಿದ್ಧೀನ್ ಈರ್ಷಾದ್ ಮುಲ್ಲಾ ಅವರು ವಾಸವಾಗಿದ್ದಾರೆ. ಖಾಸಗಿ ಉದ್ಯೋಗಿಯಾಗಿರುವ ಅವರು ಮುಗ್ದಂ ಕಾಲೋನಿಯ ಅಬ್ದುಲ್ ಸೆಮಿ ಮುಕ್ತೇಸರ್ ಅವರಿಗೆ 13 ಲಕ್ಷ ರೂ ಆರ್ಥಿಕ ನೆರವು ನೀಡಿದ್ದರು. ಆ ಪೈಕಿ 2 ಲಕ್ಷ ರೂ ಹಣವನ್ನು ಅಬ್ದುಲ್ ಸೆಮಿ ಮುಕ್ತೇಸರ್ ಅವರು ಮೊಹಿದ್ಧೀನ್ ಮುಲ್ಲಾ ಅವರಿಗೆ ಮರಳಿಸಿದ್ದರು. ಜೊತೆಗೆ ಉಳಿದ ಹಣದ ಭದ್ರತೆಗಾಗಿ ಚೆಕ್’ನ್ನು ನೀಡಿದ್ದರು.

ADVERTISEMENT

ಸಾಕಷ್ಟು ಸಮಯ ಕಳೆದರೂ ನೀಡಿದ ಹಣ ಬಾರದ ಕಾರಣ ಮೊಹಿದ್ಧೀನ್ ಮುಲ್ಲಾ ಅವರು ಚೆಕನ್ನು ಬ್ಯಾಂಕಿಗೆ ಹಾಕಿದ್ದರು. ಆದರೆ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್‌ಬೌನ್ಸ್ ಆಗಿತ್ತು. ಈ ಬಗ್ಗೆ ಮೊಹಿದ್ಧೀನ್ ಮುಲ್ಲಾ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಅಬ್ದುಲ್ ಸೆಮಿ ಮುಕ್ತೇಸರ್ ಅವರಿಗೆ ಶಿಕ್ಷೆ ವಿಧಿಸಿತು. ಕೊಡಬೇಕಾದ ಹಣ ಕೊಡಲು ಕೈಯಲ್ಲಿ ಕಾಸಿಲ್ಲದ ಕಾರಣ ಅಬ್ದುಲ್ ಸೆಮಿ ಮುಕ್ತೇಸರ್ ಅವರು ಜೈಲು ಶಿಕ್ಷೆ ಅನುಭವಿಸಿದರು.

ADVERTISEMENT

ಅಬ್ದುಲ್ ಸೆಮಿ ಮುಕ್ತೇಸರ್ ಅವರು ಜೈಲಿನಿಂದ ಬಂದ ನಂತರ ಮೊಹಿದ್ಧೀನ್ ಮುಲ್ಲಾ ಅವರು ತಮ್ಮ ಹಣಕ್ಕಾಗಿ ಬೆನ್ನು ಬಿದ್ದರು. ಆಗ, ಅಬ್ದುಲ್ ಸೆಮಿ ಮುಕ್ತೇಸರ್ ಅವರು ಹಣ ಕೊಡುವುದಿಲ್ಲ ಎಂಬ ವಿಷಯ ತಿಳಿಸಿದರು. ಶಿಕ್ಷೆ ಅನುಭವಿಸಿದ ಕಾರಣ ಉಳಿದ ಹಣ ಕೊಡುವುದಿಲ್ಲ ಎಂದು ಫೋನ್ ಮಾಡಿಯೂ ಹೇಳಿದರು. ತಮಗೆ ಬರಬೇಕಾದ ಹಣ ಬಾರದ ಬಗ್ಗೆ ಮೊಹಿದ್ಧೀನ್ ಮುಲ್ಲಾ ಅವರು ಇದೀಗ ಪೊಲೀಸ್ ದೂರು ದಾಖಲಿಸಿದ್ದಾರೆ. ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Kageri Dosti with Anantha Hegde!

ಅನಂತ ಹೆಗಡೆ ಜೊತೆ ಕಾಗೇರಿ ದೋಸ್ತಿ!

February 27, 2026

ಪ್ರವೇಶವಿಲ್ಲದ ಗರ್ಭಗುಡಿಗೆ ಕಳ್ಳರ ಪ್ರವೇಶ!

February 27, 2026

ಆಮಂತ್ರಣ ಇಲ್ಲದ ಮನೆಗೆ ಕಾಲಿಡದ ಸ್ನೇಹಿತ: ಥಳಿತ!

February 27, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋