• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Rosary School children are even smarter

ರೋಜರಿ ಶಾಲೆ ಮಕ್ಕಳು ಇನ್ನಷ್ಟು ಸ್ಮಾರ್ಟ್

February 17, 2026
River linking Letter from common people to the Prime Minister

ನದಿ ಜೋಡಣೆ: ಜನಸಾಮಾನ್ಯರಿಂದ ಪ್ರಧಾನಿಗೆ ಪತ್ರ

February 17, 2026
Arjuna College Applause to all of you who have done well!

ಅರ್ಜುನ ಕಾಲೇಜು: ಸಾಧನೆ ತೋರಿದ ನಿಮಗೆಲ್ಲ.. ಚಪ್ಪಾಳೆ.. ಚಪ್ಪಾಳೆ!

ADVERTISEMENT
  • Home
  • Janamata
Tuesday, February 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನದಿ ಜೋಡಣೆ: ಜನಸಾಮಾನ್ಯರಿಂದ ಪ್ರಧಾನಿಗೆ ಪತ್ರ

Achyutkumar by Achyutkumar
February 17, 2026
River linking Letter from common people to the Prime Minister
44
VIEWS
Share on FacebookShare on WhatsappShare on Twitter
ADVERTISEMENT

ನದಿ ಜೋಡಣೆ ನೆಪದಲ್ಲಿ ಉತ್ತರ ಕನ್ನಡದ ಜೀವನಾಡಿಯಾದ ನದಿಗಳ ರೂಪ ಬದಲಿಸಲು ಮುಂದಾದ ಕ್ರಮವನ್ನು ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ವಿರೋಧಿಸಿದ್ದಾರೆ.

ADVERTISEMENT

ಅಘನಾಶಿನಿ, ಬೇಡ್ತಿ, ವರದಾ, ವೇದಾವತಿ, ನದಿ ತಿರುವು ಯೋಜನೆ ಕೈಬಿಡುವಂತೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಅವರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. `ಅಘನಾಶಿನಿ ನದಿ ಜೋಡಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ವ್ಯಾಪಕ ಪ್ರಮಾಣದಲ್ಲಿ ಹಾನಿ ಆಗಲಿದೆ. ಈ ಯೋಜನೆ 1.20 ಲಕ್ಷ ಮರಗಳು ನಾಶವಾಗಲಿದ್ದು, ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕೃಷಿ, ಮೀನುಗಾರಿಕೆ ಸಹ ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾಗಲಿದೆ’ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

`ಅವೈಜ್ಞಾನಿಕ ಯೋಜನೆಯಿಂದ ಭೂ ಕುಸಿತ ಸಾಧ್ಯತೆಗಳಿವೆ. ತಜ್ಞರು ನೀಡಿದ ಎಚ್ಚರಿಕೆ ಮೀರಿ ಈ ಯೋಜನೆ ಜಾರಿಗೆ ತರುವುದು ಸರಿಯಲ್ಲ’ ಎಂದವರು ಹೇಳಿದ್ದಾರೆ. `ಬೇಸಿಗೆ ಅವಧಿಯಲ್ಲಿ ನದಿ ನೀರು ಕಡಿಮೆ ಆಗುತ್ತದೆ. ಇಲ್ಲಿಯೇ ನೀರು ಇಲ್ಲದಿರುವಾಗ ಅದನ್ನು ಬೇರೆ ಕಡೆ ಒಯ್ಯುವುದು ಸರಿಯಲ್ಲ’ ಎಂದು ಜನ ಹೇಳಿದ್ದಾರೆ. ಈ ಎಲ್ಲಾ ಹಿನ್ನಲೆ ಈ ಯೋಜನೆಯನ್ನು ರದ್ಧು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ನಿವೃತ್ತ ಸರಕಾರಿ ಅಧಿಕಾರಿ ನಾಗೇಶ್, ಪ್ರಮುಖರಾದ ವೆಂಕಟೇಶ್ ನಾಯ್ಕ, ಸಿಂಪ್ರಿಯಾನ್, ಜಯೇಶ್ ಹುಲಸ್ವಾರ, ಪಾಂಡುರAಗ ನಾಯ್ಕ, ಅಮೀನ್ ಸಯ್ಯದ್, ಕುಮಾರ ನಾಯರ್ ಇತರರು ಪತ್ರ ರವಾನಿಸಿದ್ದಾರೆ.

ADVERTISEMENT

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋