• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಸೊಸೈಟಿ ಚುನಾವಣೆಯಲ್ಲಿ ಅಕ್ರಮ: ಸದಸ್ಯರ ಸಹಿಯೇ ಫೋರ್ಜರಿ!

February 22, 2026
A public petition that solved many problems!

ಹಲವು ಸಮಸ್ಯೆ ಬಗೆಹರಿಸಿದ ಜನಶಕ್ತಿಯ ಅರ್ಜಿ!

February 22, 2026
Self-employed association in collaboration with Skodves New agreement for purchase and sale

ಸ್ಕೋಡ್‌ವೆಸ್ ಸಹಯೋಗದಲ್ಲಿ ಸ್ವ ಉದ್ಯೋಗಿಗಳ ಸಮಾಗಮ: ಖರೀದಿ – ಮಾರಾಟಕ್ಕೆ ಹೊಸ ಒಪ್ಪಂದ

  • Home
  • Janamata
Sunday, February 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸೊಸೈಟಿ ಚುನಾವಣೆಯಲ್ಲಿ ಅಕ್ರಮ: ಸದಸ್ಯರ ಸಹಿಯೇ ಫೋರ್ಜರಿ!

Achyutkumar by Achyutkumar
February 22, 2026
18
VIEWS
Share on FacebookShare on WhatsappShare on Twitter
ADVERTISEMENT

ಅಂಕೋಲಾದ ಕೃಷಿ ಹುಟ್ಟುವಳಿ ಮಾರಾಟ ಸಂಘದ ಕಡತಗಳಲ್ಲಿ ಫೋರ್ಜರಿ ಸಹಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಲಕ್ಷ್ಮೇಶ್ವರದ ಜಯರಾಮ ನಾಯಕ ಅವರು ಅನೇಕರ ಸಹಿ ಫೋರ್ಜರಿ ಮಾಡಿದ ವಿಷಯ ಹೊರ ಬಿದ್ದಿದೆ.

ADVERTISEMENT

ಈಚೆಗೆ ನಡೆದ ಸೊಸೈಟಿ ಸಭೆಯಲ್ಲಿ ಸಹಿ ಪೋರ್ಜರಿ ವಿಷಯದ ಬಗ್ಗೆ ಚರ್ಚೆ ನಡೆದಿದೆ. ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಹಲವು ಸದಸ್ಯರ ಸಹಿಯನ್ನು ಒಬ್ಬರೇ ಹಾಕಿರುವುದು ಗೊತ್ತಾಗಿದೆ. ಅಂಕೋಲಾದ ಪಾರ್ವತಿ ಗೋಪಾಕೃಷ್ಣ ನಾಯಕ, ಲಕ್ಷ್ಮೇಶ್ವರದ ಲತಾ ರಾಮಚಂದ್ರ ನಾಯಕ, ಭಾವಿಕೇರಿಯ ಲೀಲಾವತಿ ರಾಜೀವ ನಾಯಕ, ಲಕ್ಷ್ಮೇಶ್ವರದ ಉಮಾ ರಾಮಚಂದ್ರ ಮಿರಾಸಿ, ಅಗ್ರಗೋಣದ ಮಂಜುನಾಥ ಸುಬ್ರಾಯ ನಾಯಕ, ಬಾಸಗೋಡದ ಸುಧಾ ವಿನೋದ ನಾಯಕ, ಬೇಲಿಕೇರಿಯ ರಾಜಮ್ಮ ನಿತ್ಯಾನಂದ ನಾಯಕ ಅವರ ಸಹಿ ಪೋರ್ಜರಿಯಾಗಿದೆ.

ADVERTISEMENT

ಇದರೊಂದಿಗೆ ಲಕ್ಷ್ಮೇಶ್ವರದ ಮಯೂರು ರಾಮಚಂದ್ರ ನಾಯಕ, ಭಾವಿಕೇರಿಯ ಸ್ಮಿತಾ ಕಾಶಿನಾಥ ನಾಯಕ, ಬಾಸಗೋಡದ ತೃಪ್ತಿ ವಿನೋದ ನಾಯಕ, ವಂದಿಗೆಯ ಸಿಂದು ನಾಯಕ, ಅಮೀತ ನಾಯಕ, ಅಖೀಲ ನಾಯಕ, ವಂದಿಗೆಯ ಗುರುರಾಜ ಹಮ್ಮಣ್ಣ ನಾಯಕ, ಮಾಲಾಶ್ರೀ ಗುರುರಾಜ ನಾಯಕ, ಕುಂಟಕಣಿಯ ಮಂಜುನಾಥ ರತ್ನಾಕರ ನಾಯಕ, ಕೃಫಾ ನಾಯಕ, ಬಾಸಗೋಡದ ಶಿವಪ್ರಸಾದ ಗೋಪಾಲ ನಾಯಕ, ಅಗ್ರಗೋಣದ ನೀಲಕಂಠ ಗೋಪಾಲ ನಾಯಕ, ಕೋಟೆವಾಡದ ಜ್ಯೋತಿ ಅರುಣಕುಮಾರ ನಾಯಕ ಅವರ ಸಹಿಯೂ ಸೊಸೈಟಿ ದಾಖಲೆಗಳಲ್ಲಿ ಪೋರ್ಜರಿಯಾಗಿರುವುದು ಗಮನಕ್ಕೆ ಬಂದಿದೆ.

ADVERTISEMENT

ಅoಕೋಲಾದ ಕೃಷಿ ಹುಟ್ಟುವಳಿ ಮಾರಾಟ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೋಪಾಲಕೃಷ್ಣ ನಾಯಕ ಅವರು ಆಯ್ಕೆಯಾಗಿದ್ದು, ಅವರು ಸಹಿ ಪೋರ್ಜರಿಯಿಂದ ಆಗುವ ಅನಾಹುತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ನಡೆದ ಚರ್ಚೆಯಲ್ಲಿ ನಿರ್ಣಯಿಸಿದಂತೆ ಸಹಿ ಪೋರ್ಜರಿ ಮಾಡಿದ ಜಯರಾಮ ದೇವಣ್ಣ ನಾಯಕ ಅವರ ವಿರುದ್ಧ ದೂರು ನೀಡಿದ್ದಾರೆ. 2020ರಿಂದ 24ರ ಅವಧಿಯಲ್ಲಿ ಸಭೆಗೆ ಹಾಜರಾಗದಿದ್ದವರ ಹೆಸರಿನಲ್ಲಿಯೂ ಸಭೆಗೆ ಹಾಜರಾದ ಬಗ್ಗೆ ಜಯರಾಮ ದೇವಣ್ಣ ನಾಯಕ ಅವರು ನಕಲಿ ದಾಖಲೆ ಸೃಷ್ಠಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸೊಸೈಟಿ ಚುನಾವಣೆಯ ಅವಧಿಯಲ್ಲಿ ಈ ಫೋರ್ಜರಿ ಸಹಿ ಪ್ರಭಾವ ಬೀರಿದ್ದು, ಭವಿಷ್ಯದ ಚುನಾವಣೆಯ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವ ಬಗ್ಗೆ ಗೋಪಾಲಕೃಷ್ಣ ನಾಯಕ ಅವರು ಪೊಲೀಸರಲ್ಲಿ ಆತಂಕವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಹಿನ್ನಲೆ ನಕಲಿ ಸಹಿ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋