• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಪತ್ನಿಗಾಗಿ ತಾಯಿಗೆ ಹೊಡೆದ ಮದುಮಗ!

February 23, 2026
Transporting a tavern in the name of spirit!

ಸ್ಪಿರಿಟ್ ಹೆಸರಿನಲ್ಲಿ ಸರಾಯಿ ಸಾಗಾಟ!

February 23, 2026
Sirsi Chukupuku train coming to the fair!

ಶಿರಸಿ| ಜಾತ್ರೆಗೆ ಬರಲಿದೆ ಚುಕುಪುಕು ರೈಲು!

February 23, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಪತ್ನಿಗಾಗಿ ತಾಯಿಗೆ ಹೊಡೆದ ಮದುಮಗ!

February 23, 2026
Transporting a tavern in the name of spirit!

ಸ್ಪಿರಿಟ್ ಹೆಸರಿನಲ್ಲಿ ಸರಾಯಿ ಸಾಗಾಟ!

February 23, 2026
Sirsi Chukupuku train coming to the fair!

ಶಿರಸಿ| ಜಾತ್ರೆಗೆ ಬರಲಿದೆ ಚುಕುಪುಕು ರೈಲು!

February 23, 2026
  • Home
  • Janamata
Monday, February 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪತ್ನಿಗಾಗಿ ತಾಯಿಗೆ ಹೊಡೆದ ಮದುಮಗ!

Achyutkumar by Achyutkumar
February 23, 2026
113
VIEWS
Share on FacebookShare on WhatsappShare on Twitter
ADVERTISEMENT

ಪಾಲಕರ ವಿರೊಧದ ನಡುವೆಯೂ ಭಟ್ಕಳದ ನಾರಾಯಣ ನಾಯ್ಕ ಹಾಗೂ ಕಸ್ತೂರಿ ನಾಯ್ಕ ಅವರು ಅದ್ಧೂರಿ ಮದುವೆ ಆಗಿದ್ದಾರೆ. ಮದುವೆ ಮುಗಿದ ನಂತರ ನಾರಾಯಣ ನಾಯ್ಕ ಅವರು ಪತ್ನಿಯನ್ನು ಮನೆಗೆ ಕರೆತಂದಿದ್ದು, ಇದಕ್ಕೆ ವಿರೋಧವ್ಯಕ್ತಪಡಿಸಿದ ತಾಯಿ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.

ADVERTISEMENT

ಭಟ್ಕಳದ ಯಲ್ವಡಿ ಕವೂರು ಬಳಿಯ ಬಿಟ್ಟಿ ಬೀಳೂರುವಿನಲ್ಲಿ ಮಾಸ್ತಮ್ಮ ಮಾಸ್ತಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಅವರ ಮಗ ನಾರಾಯಣ ಮಾಸ್ತಪ್ಪ ನಾಯ್ಕ ಅವರು ತಮ್ಮ ತಂಗಿ ಪದ್ಮಾವತಿ ಮಾಸ್ತಪ್ಪ ನಾಯ್ಕ ಅವರ ಮಗಳಾದ ಕಸ್ತೂರಿ ಮಾಸ್ಪಪ್ಪ ನಾಯ್ಕ ಅವರನ್ನು ವಿವಾಹವಾಗಿದ್ದಾರೆ. ಬೆಳಕೆಯ ವಿನಾಯಕ ದೇವಸ್ಥಾನದಲ್ಲಿ ಫೆಬ್ರವರಿ 20ರಂದು ಅದ್ಧೂರಿ ಮದುವೆ ನಡೆದಿದೆ. ಆದರೆ, ಈ ಮದುವೆಗೆ ಮಾಸ್ತಮ್ಮ ನಾಯ್ಕ ಅವರ ವಿರೋಧವಿದ್ದು, ಅದನ್ನು ಯಾರೂ ತಲೆಗೆ ಹಾಕಿಕೊಂಡಿಲ್ಲ.

ADVERTISEMENT

ಆ ದಿನ ಮದುವೆ ಮುಗಿದ ನಂತರ ನಾರಾಯಣ ನಾಯ್ಕ ಅವರು ತಮ್ಮ ಪತ್ನಿ ಜೊತೆ ಮನೆಗೆ ಬಂದಿದ್ದಾರೆ. ಸಂಜೆ 7.30ಕ್ಕೆ ಮನೆಗೆ ಬಂದ ವರ-ವಧುವನ್ನು ಮಾಸ್ತಮ್ಮ ನಾಯ್ಕ ಅವರು ಸ್ವಾಗತಿಸಿಲ್ಲ. ಬದಲಾಗಿ, `ನನ್ನ ಮನೆಯೊಳಗೆ ಕಾಲಿಡುವುದು ಬೇಡ’ ಎಂದು ಬೊಬ್ಬೆ ಹೊಡೆದಿದ್ದಾರೆ. ಇದರಿಂದ ನಾರಾಯಣ ನಾಯ್ಕ ಅವರು ಸಿಟ್ಟಾಗಿದ್ದಾರೆ. ಇದೇ ವೇಳೆ ಅವರ ತಂಗಿ ಪದ್ಮಾವತಿ ನಾಯ್ಕ ಹಾಗೂ ಅವರ ಇನ್ನಿತರ ಮಕ್ಕಳಾದ ಮಮತಾ ನಾಯ್ಕ, ಗಾಯತ್ರಿ ನಾಯ್ಕ, ಸುಬ್ರಮಣ್ಯ ನಾಯ್ಕ ಅವರು ಅಲ್ಲಿಗೆ ಬಂದಿದ್ದಾರೆ.

ADVERTISEMENT

ಆಗಮಿಸಿದ ಬಂಧು-ಮಿತ್ರರಿAದಲೂ ಮಾಸ್ತಮ್ಮ ನಾಯ್ಕ ಅವರನ್ನು ಸಮಾಧಾನ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾರಾಯಣ ನಾಯ್ಕ ಅವರ ಜೊತೆ ಪದ್ಮಾವತಿ ನಾಯ್ಕ ಮಮತಾ ನಾಯ್ಕ, ಗಾಯತ್ರಿ ನಾಯ್ಕ, ಸುಬ್ರಮಣ್ಯ ನಾಯ್ಕ ಅವರು ಸೇರಿ ಮಾಸ್ತಮ್ಮ ನಾಯ್ಕ ಅವರ ಮೇಲೆ ಕೈ ಮಾಡಿದ್ದಾರೆ. ಎಲ್ಲರಿಂದ ಪೆಟ್ಟು ತಿಂದ ಮಾಸ್ತಮ್ಮ ನಾಯ್ಕ ಅವರು ತಮಗಾದ ಅನ್ಯಾಯದ ಬಗ್ಗೆ ಪೊಲೀಸರ ಮೊರೆ ಹೋಗಿದ್ದು, ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋