• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Prisoner hiding in the forest captured!

ಕಾಡಿನಲ್ಲಿ ಅಡಗಿದ್ದ ಕೈದಿ ಸೆರೆ!

March 15, 2026
ಹೆದ್ದಾರಿ ಹೆಣವಾದ ಅಪರಿಚಿತ ಅಲೆಮಾರಿ!

ಹೆದ್ದಾರಿ ಹೆಣವಾದ ಅಪರಿಚಿತ ಅಲೆಮಾರಿ!

March 15, 2026
ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

March 15, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Prisoner hiding in the forest captured!

ಕಾಡಿನಲ್ಲಿ ಅಡಗಿದ್ದ ಕೈದಿ ಸೆರೆ!

March 15, 2026
ಹೆದ್ದಾರಿ ಹೆಣವಾದ ಅಪರಿಚಿತ ಅಲೆಮಾರಿ!

ಹೆದ್ದಾರಿ ಹೆಣವಾದ ಅಪರಿಚಿತ ಅಲೆಮಾರಿ!

March 15, 2026
ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

March 15, 2026
ADVERTISEMENT
  • Home
  • Janamata
Sunday, March 15, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೆದ್ದಾರಿ ಹೆಣವಾದ ಅಪರಿಚಿತ ಅಲೆಮಾರಿ!

Achyutkumar by Achyutkumar
March 15, 2026
305
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರ, ಇಡಗುಂದಿ, ಶೀರ್ಲೆ, ಅರಬೈಲ್ ಸೇರಿ ಹೆದ್ದಾರಿ ಉದ್ದಕ್ಕೂ ಅಲೆದಾಡುತ್ತಿದ್ದ ಅಪರಿಚಿತ ಅಲೆಮಾರಿಗೆ ಕೆಂಪು ಬಣ್ಣದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಆ ಡಿಕ್ಕಿ ರಭಸಕ್ಕೆ ಆ ಅಲೆಮಾರಿ ಅಲ್ಲಿಯೇ ಸಾವನಪ್ಪಿದ್ದಾರೆ.

ADVERTISEMENT

ಮಾರ್ಚ 14ರ ಸಂಜೆ 7ಗಂಟೆಯವರೆಗೂ ಅಪರಿಚಿತ ಅಲೆಮಾರಿಯೊಬ್ಬರು ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದರು. ಅದಾದ ನಂತರ ಕೆಂಪು ಬಣ್ಣದ ಕ್ಯಾಂಟರ್ ಹೆದ್ದಾರಿ ಮೂಲಕ ಸಂಚರಿಸಿದ್ದು, ಅದೇ ವಾಹನ ಅಲೆಮಾರಿಗೆ ಗುದ್ದಿತು. ಯಲ್ಲಾಪುರದಿಂದ ಅಂಕೋಲಾ ಕಡೆ ಹೊರಟಿದ್ದ ಆ ಕ್ಯಾಂಟರ್ ಮೊದಲು ಪಿಕಪ್ ವಾಹನಕ್ಕೆ ಗುದ್ದಿದ್ದು, ಅದಾದ ನಂತರ ಅಪರಿಚಿತ ಅಲೆಮಾರಿಗೆ ಗುದ್ದಿತು.

ADVERTISEMENT

ಎಸ್ ಆಕಾರದ ತಿರುವಿನಿಂದ 1ಕಿಮೀ ದೂರದಲ್ಲಿ ಪಿಕಪ್ ಹಾಗೂ ಕ್ಯಾಂಟರ್ ಡಿಕ್ಕಿ ನಡೆದಿದ್ದು, ಅದಾದ ನಂತರ ಅಪರಿಚಿತ ವ್ಯಕ್ತಿಗೆ ಅದೇ ಕ್ಯಾಂಟರ್ ಗುದ್ದಿರುವುದು ದೃಢವಾಯಿತು. ಹೀಗಾಗಿ 7.30ರ ವೇಳೆಗೆ ಆ ಅಲೆಮಾರಿ ಹೆದ್ದಾರಿಯಲ್ಲಿ ಶವವಾಗಿದ್ದರು. ಶಿರ್ಲೆ ಕ್ರಾಸಿನ ಬಳಿ ಅಪರಿಚಿತ ಅಲೆಮಾರಿಗೆ ಕ್ಯಾಂಟರ್ ಗುದ್ದಿದ್ದರಿಂದ ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತದ ನಂತರ ಕ್ಯಾಂಟರ್ ಚಾಲಕ ವಾಹನ ನಿಲ್ಲಿಸಿಲ್ಲ. ಇನ್ನಷ್ಟು ವೇಗವಾಗಿ ಕ್ಯಾಂಟರ್ ಓಡಿಸಿಕೊಂಡು ಪರಾರಿಯಾಗಿದ್ದು, ಯಲ್ಲಾಪುರ ಸವಣಗೇರಿಯ ಕ್ರೇನ್ ಕೆಲಸ ಸುಫಿಯಾನ್ ಅಬ್ದುಲ್ ಕರೀಂಖಾನ್ ಅವರು ಕ್ಯಾಂಟರ್ ನೋಡಿದ್ದಾರೆ.

ADVERTISEMENT

ಈ ಎಲ್ಲಾ ಹಿನ್ನಲೆ ಕ್ಯಾಂಟರ್ ವಾಹನದ ನೋಂದಣಿ ಸಂಖ್ಯೆಯ ಜೊತೆ ಸುಫಿಯಾನ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪರಿಚಿತ ಅಲೆಮಾರಿಯ ಗುರುತು ಪತ್ತೆಗಾಗಿ ಪೊಲೀಸರು ಶ್ರಮಿಸುತ್ತಿದ್ದು, ಅದರೊಂದಿಗೆ ಪರಾರಿಯಾದ ಕ್ಯಾಂಟರ್ ಚಾಲಕನ ಶೋಧವನ್ನು ಶುರು ಮಾಡಿದ್ದಾರೆ.

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋