• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಾಡ ಮಹಾದೇವಸ್ಥಾನ: ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ

ಬಾಡ ಮಹಾದೇವಸ್ಥಾನ: ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ

March 5, 2026
Rotary Club understands the hearts of patients Karwar West Division donates Rs 3 lakh

ರೋಗಿಗಳ ಮನದಾಳ ಅರಿತ ರೋಟರಿ ಕ್ಲಬ್: ಕಾರವಾರ ಪಶ್ಚಿಮ ವಿಭಾಗದಿಂದ 3 ಲಕ್ಷ ರೂ ಉಪಕರಣ ಕೊಡುಗೆ

March 5, 2026
Manjaguni Temple All preparations for dedication ceremony

ಮಂಜಗುಣಿ ದೇಗುಲ: ಸಮರ್ಪಣಾ ಸಮಾರಂಭಕ್ಕೆ ಸಕಲ ಸಿದ್ಧತೆ

ADVERTISEMENT
  • Home
  • Janamata
Thursday, March 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದೇವಿಯ ಪ್ರೀತಿಗೆ ಪಾತ್ರರಾಗೋಣ ಬನ್ನಿ!

Achyutkumar by Achyutkumar
March 5, 2026
75
VIEWS
Share on FacebookShare on WhatsappShare on Twitter
ADVERTISEMENT

ಭಕ್ತರ ನಂಬಿಕೆಗೆ ತಕ್ಕ ಹಾಗೇ ಭಕ್ತಿಯಿಂದ ನಡೆದುಕೊಳ್ಳುವವರ ಇಷ್ಟಾರ್ಥ ಪೂರೈಸುತ್ತಿರುವ ದೇವಿಗಳಲ್ಲಿ ಯಲ್ಲಾಪುರ ಕಾಳಮ್ಮ ನಗರದಲ್ಲಿರುವ ಕಾಳಮ್ಮ ದೇವಿಯೂ ಒಂದು. ಕಾಳಮ್ಮ ದೇವಿಯ ವರ್ಧಂತಿ ಉತ್ಸವಕ್ಕೆ ದಿನ ನಿಗದಿಯಾಗಿದ್ದು, ಕಾಳಮ್ಮ ನಗರದಲ್ಲಿ ಈ ಬಾರಿ ಮೂರು ದಿನಗಳ ಕಾಲ ಧಾರ್ಮಿಕ-ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Advertisement. Scroll to continue reading.
ADVERTISEMENT

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಉದಯ ನಾಯ್ಕ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಕಾಳಮ್ಮನಗರದ ಕಾಳಮ್ಮದೇವಿ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ಮಾ 8ರಿಂದ 10ರವರೆಗೆ ನಡೆಯಲಿದೆ. ಅದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದವರು ಹೇಳಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಅವರು ಸರ್ವರನ್ನು ಗೌರವದಿಂದ ಆಮಂತ್ರಿಸಿದ್ದಾರೆ. `ಉತ್ಸವದ ಅಂಗವಾಗಿ ಮಾ 8ರಂದು ಗಣಪತಿ ಪುಣ್ಯಾಹ, ಮಹಾಸಂಕಲ್ಪ, ಗಣಹವನ ನಡೆಯಲಿದೆ. ಮಾರ್ಚ 9ರಂದು ನವಚಂಡಿ ಹವನ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಅರ್ಚಕರಾದ ರಾಮಚಂದ್ರ ಭಟ್ಟ ಹಾಗೂ ರಾಮಚಂದ್ರ ಹೆಗಡೆ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದವರು ವಿವರಿಸಿದ್ದಾರೆ.

ADVERTISEMENT

ದೇಗುಲ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ಅವರು ಮಾತನಾಡಿ, `ಉತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಮಾರ್ಚ 8ರಂದು ರಾತ್ರಿ 8ಕ್ಕೆ ಚಿನ್ನು ಮೆಲೊಡೀಸ್ ಅವರಿಂದ ರಸಮಂಜರಿ, ಮಾರ್ಚ 9ರಂದು ರಾತ್ರಿ 8.30ಕ್ಕೆ ಅನಂತ ಹೆಗಡೆ ದಂತಳಿಗೆ ಅವರ ಸಂಯೋಜನೆಯಲ್ಲಿ ಭೌಮಾಸುರ ಕಾಳಗ-ಪಾರಿಜಾತ ಯಕ್ಷಗಾನ ಪ್ರದರ್ಶನ, ಮಾರ್ಚ 10ರಂದು ಸಂಜೆ 7ಕ್ಕೆ ಮನೋಜ ಪಾಟೀಲ ನೇತೃತ್ವದಲ್ಲಿ ರಸಮಂಜರಿ ನಡೆಯಲಿದೆ’ ಎಂಬ ಮಾಹಿತಿ ನೀಡಿದ್ದಾರೆ. ದೇವಸ್ಥಾನ ಸಮಿತಿ ಉಪಾಧ್ಯಕ್ಷ ನವೀನ ನಾಯ್ಕ, ಸದಸ್ಯ ಸಚಿನ ಅಡಿಗೋಣ, ತ್ರಿಶೂಲ ಬಳಗದ ಸದಸ್ಯ ರಮೇಶ ಕಮ್ಮಾರ ಇತರರು ಸರ್ವ ಭಕ್ತರನ್ನು ಈ ಎಲ್ಲಾ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ.

ADVERTISEMENT
ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋