• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಟಿಪ್ಪರ್ ಚಾಲಕನ ದುಡುಕುತನ: ಯುವಕನ ಬದುಕಿಗೆ ಇಂದೇ ಕೊನೆ ದಿನ!

ಟಿಪ್ಪರ್ ಚಾಲಕನ ದುಡುಕುತನ: ಯುವಕನ ಬದುಕಿಗೆ ಇಂದೇ ಕೊನೆ ದಿನ!

March 17, 2026
The facility helps in increasing learning capacity.

ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸೌಲಭ್ಯ ಸಹಕಾರಿ

March 17, 2026
Loan of 10 lakhs.. compensation of 17 lakhs.. fine of 20 thousand rupees!

ಹೈಸ್ಕೂಲ್ ಹುಡುಗಿಗೆ ಕಾಟ: ಕಾಮುಕ ಶೇಖರನಿಗೆ 20 ವರ್ಷ ಜೈಲು!

ADVERTISEMENT
  • Home
  • Janamata
Tuesday, March 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೈಸ್ಕೂಲ್ ಹುಡುಗಿಗೆ ಕಾಟ: ಕಾಮುಕ ಶೇಖರನಿಗೆ 20 ವರ್ಷ ಜೈಲು!

Achyutkumar by Achyutkumar
March 17, 2026
Loan of 10 lakhs.. compensation of 17 lakhs.. fine of 20 thousand rupees!
635
VIEWS
Share on FacebookShare on WhatsappShare on Twitter
ADVERTISEMENT

ಹೈಸ್ಕೂಲ್ ಹುಡುಗಿಗೆ ಲೈಂಗಿಕ ಹಿಂಸೆ ನೀಡಿದ ಯಲ್ಲಾಪುರದ ಶೇಖರ ದೇವಾಡಿಗ ಅವರಿಗೆ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಜೊತೆಗೆ 1.10 ಲಕ್ಷ ರೂ ದಂಡ ಪಾವತಿಗೂ ಆದೇಶಿಸಿದೆ.

ADVERTISEMENT

ಯಲ್ಲಾಪುರದ ಕುಂದರಗಿ ಬಳಿಯ ಮಾವಿನಕಟ್ಟಾದ ಶೇಖರ ಮಾಧವ ದೇವಾಡಿಗ (30) ಅವರು ಅಪ್ರಾಪ್ತೆಯೊಬ್ಬರಿಗೆ ಲೈಂಗಿಕ ಹಿಂಸೆ ನೀಡಿದ್ದರು. 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಅನಾಚಾರ ಮಾಡಿದ್ದರು. 2022ರಲ್ಲಿ ಈ ವರ್ತಮಾನ ನಡೆದಿದ್ದು, ಸಂತ್ರಸ್ತೆ ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿ ಶೇಖರ್ ದೇವಾಡಿಗ ಅವರನ್ನು ಪೊಲೀಸರು ಬಂಧಿಸಿದ್ದರು.

ADVERTISEMENT

ಈ ಪ್ರಕರಣ ಕಾರವಾರ ನ್ಯಾಯಾಲಯದ ಮೆಟ್ಟಿಲೇರಿತು. ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಿ ಅಭಿಯೋಜಕ ಗುರುಶಾಂತಯ್ಯ ಕುರ್ಡಿಕೇರಿ ವಾದ ಮಂಡಿಸಿದರು. ಇದಕ್ಕೆ ಪೂರಕ ಸಾಕ್ಷಿಗಳನ್ನು ಅವರು ಒದಗಿಸಿದರು. ಆಗಿನ ಯಲ್ಲಾಪುರ ಪಿಐ ಸುರೇಶ ಎಳ್ಳೂರು ತನಿಖೆ ನಡೆಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈಗಿನ ಪಿಐ ರಮೇಶ ಹಾನಾಪುರ ಅವರು ಪ್ರಕರಣದ ರೂಪುರೇಶೆಗಳ ಬಗ್ಗೆ ನ್ಯಾಯಾಲಯಕ್ಕೆ ಸಮಗ್ರ ವರದಿ ನೀಡಿದರು.

ADVERTISEMENT

ಎಸೈ ವಿಠ್ಠಲ್ ಲವಾಡಕರ್ ಅವರು ಕೋರ್ಟ ಮಾನೆಟಿರಿಂಗ್ ಕೆಲಸ ನಿರ್ವಹಿಸಿದರು. ಎಸೈ ಗಜಾನನ ನಾಯ್ಕ ಹಾಗೂ ಸಿಬ್ಬಂದಿ ವಿರೇಶ ಎಂ ಎಚ್ ಅವರು ವಿಚಾರಣೆ ವೇಳೆ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಎಲ್ಲಾ ದಾಖಲೆ ಹಾಗೂ ಸಾಕ್ಷಿ ಗಮನಿಸಿದ ನ್ಯಾಯಧೀಶೆ ಪ್ರತಿಭಾ ಕುಲಕರ್ಣಿ ಅವರು ಮಾರ್ಚ 17ರಂದು ತಮ್ಮ ಆದೇಶ ಪ್ರಕಟಿಸಿದರು.

ಆ ಆದೇಶದ ಪ್ರಕಾರ ಆರೋಪ ಸಾಭೀತಾಗಿದ್ದು, 30 ವರ್ಷದ ಶೇಖರ ದೇವಾಡಿಗ ಅವರು ಮುಂದಿನ 20 ವರ್ಷಗಳ ಕಾಲ ಜೈಲು ವಾಸ ಅನುಭವಿಸಬೇಕಿದೆ. ಜೊತೆಗೆ 1.10 ಲಕ್ಷ ರೂ ದಂಡ ಪಾವತಿಸಬೇಕಿದೆ. ಸಂತ್ರಸ್ತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂ ಪರಿಹಾರ ಪಡೆಯುವ ಅವಕಾಶ ಕೊಡಲಾಗಿದೆ.

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋