• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

March 16, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

March 16, 2026
ADVERTISEMENT
  • Home
  • Janamata
Monday, March 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬಾವಿಗೆ ಬಿದ್ದ ಬಾಲಕಿ!

Achyutkumar by Achyutkumar
March 16, 2026
The girl who fell into the well!
653
VIEWS
Share on FacebookShare on WhatsappShare on Twitter
ADVERTISEMENT

ಶಿರಸಿ ಕಸ್ತೂರಿಬಾ ನಗರದಲ್ಲಿ ಎರಡು ವರ್ಷದ ಬಾಲಕಿಯೊಬ್ಬರು ಬಾವಿಗೆ ಬಿದ್ದಿದ್ದಾರೆ. ಬಾವಿ ಆಳದಿಂದ ಅಳುವ ಸದ್ದು ಕೇಳಿದ ಜನ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಸಾರೀಕಾ ಸೇವಾ ಸಂಸ್ಥೆಯ ಸಂಸ್ಥಾಪಕ ಪಯ್ಯು ಚವಟಿ ಅವರು ಬಾವಿಗೆ ಹಾರಿ ಬಾಲಕಿಯ ಜೀವ ಕಾಪಾಡಿದ್ದಾರೆ.

ADVERTISEMENT

ಶಿರಸಿ ಕಸ್ತೂರಿಬಾ ನಗರದ ಭುವಿ (2 ವರ್ಷ) ಅವರು ಅಜ್ಜಿ ಮನೆ ಅಂಗಳದಲ್ಲಿ ಆಡವಾಡುತ್ತಿದ್ದರು. ಮನೆ ಹಿಂದೆ ಹೋದ ಭುವಿ ಅವರು ಆಯತಪ್ಪಿ ಅಲ್ಲಿದ್ದ ಬಾವಿಗೆ ಬಿದ್ದರು. ಆಳವಾದ ಬಾವಿಗೆ ಬಿದ್ದರೂ ಭುವಿ ಅವರಿಗೆ ಗಾಯವಾಗಿರಲಿಲ್ಲ. ಬಾವಿಯಲ್ಲಿದ್ದ ಪಂಪ್ ಸೆಟ್‌ಗೆ ಅಳವಡಿಸಿದ್ದ ಪೈಪ್ ಹಿಡಿದು ಭುವಿ ಅವರು ಅಳಲು ಶುರು ಮಾಡಿದ್ದರು. ಆದರೆ, ಆಳವಾದ ಬಾವಿಯಿಂದ ಬರುವ ಸದ್ದು ಹೆಚ್ಚು ದೂರದವರೆಗೆ ಕೇಳುತ್ತಿರಲಿಲ್ಲ.

ADVERTISEMENT

ಮಧ್ಯಾಹ್ನ ಊಟದ ಸಮಯದಲ್ಲಿ ಭುವಿ ಕಾಣದಿದ್ದಾಗ ಕುಟುಂಬದವರು ಆತಂಕಗೊAಡಿದ್ದರು. ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆಗ, ಬಾವಿಯಿಂದ ಬರುವ ಸದ್ದು ಕೇಳಿ ಕುಟುಂಬದವರು ಅಲ್ಲಿ ಹೋದರು. ಆಗ, ಬಾವಿಯೊಳಗೆ ಮಗು ಬಿದ್ದಿರುವುದು ಕಾಣಿಸಿತು. ಕೂಡಲೇ ಆ ಭಾಗದ ಅನೇಕರು ಬಾವಿ ಬಳಿ ಜಮಾಯಿಸಿದರು. ಬಾಲಕಿ ರಕ್ಷಿಸಲು ಪ್ರಯತ್ನಿಸಿದರು. ಈ ವೇಳೆ ಸಾರೀಕಾ ಸೇವಾ ಸಂಸ್ಥೆಯ ಸಂಸ್ಥಾಪಕ ಪಯ್ಯು ಚವಟಿ ಅವರು ಬೆಂಗಳೂರಿಗೆ ತೆರಳುವ ಸಿದ್ಧತೆಯಲ್ಲಿದ್ದು, ತಮ್ಮ ಬೆಂಗಳೂರು ಪ್ರವಾಸ ಮುಂದೂಡಿ ಅವರು ಕಸ್ತೂರಿಬಾ ನಗರಕ್ಕೆ ಆಗಮಿಸಿದರು. ತಕ್ಷಣ ಆ ಬಾವಿಗೆ ಹಾರಿ ಅಲ್ಲಿದ್ದ ಭುವಿ ಅವರನ್ನು ಮೇಲೆತ್ತಿ ತಂದರು.

ADVERTISEMENT

ಸ್ಥಳೀಯರ ಸಹಾಯದಿಂದ ಬಾವಿಗೆ ಇಳಿದ ಪಯ್ಯು ಚವಟಿ ಅವರು ಭಯದಿಂದ ಅಳುತ್ತಿದ್ದ ಬಾಲಕಿಯನ್ನು ಮೇಲೆತ್ತಿದರು. ಮಗುವಿನ ಜೀವ ಉಳಿಸಿದ ಪಯ್ಯು ಚವಟಿ ಅವರನ್ನು ಬಾಲಕಿ ಕುಟುಂಬದವರು ದೇವರಂತೆ ಕಂಡರು.
ಬಾಲಕಿ ರಕ್ಷಣಾ ಕಾರ್ಯಾಚರಣೆ ವಿಡಿಯೋ ಇಲ್ಲಿ ನೋಡಿ..

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋