• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The bride and groom are wearing gas cylinders!

ವಧು-ವರರಿಗೆ ಗ್ಯಾಸ್ ಸಿಲೆಂಡರ್ ಉಡುಗರೆ!

April 7, 2026

ಮನೆಗೆ ಮರಳದ ಹೆಸ್ಕಾಂ ಸಿಬ್ಬಂದಿ!

April 7, 2026
Burude Bhavishya Thief astrologer jailed for murder case!

ಕೋಟ್ಯಾಧೀಶ ಕಮಲಾಕರನ ಕಾಮ ಪುರಾಣ: ಕೊಲೆ ಕೇಸಿನ ಆರೋಪಿಗೆ ಮತ್ತೊಂದು ಸಂಕಷ್ಟ!

  • Home
  • Janamata
Wednesday, April 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸೊಸೈಟಿ ಆವರಣದಲ್ಲಿ ಹೊಡೆದಾಟ!

Achyutkumar by Achyutkumar
April 7, 2026
385
VIEWS
Share on FacebookShare on WhatsappShare on Twitter

ಹಳಿಯಾಳದ ಕೆಕೆ ಹಳ್ಳಿ ಗ್ರಾಮದಲ್ಲಿರುವ ಸತ್ಯಪುರುಷ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಹೋಗಿದ್ದ ನಾಗರಾಜ ಗೌಡ ಅವರ ಮೇಲೆ ದಾಳಿ ನಡೆದಿದೆ. ಸಂಘದ ಕೋಣೆಯಲ್ಲಿ ಬಂಧಿಸಿ ಬೆಂಕಿ ಹಾಕುವುದಾಗಿ ಇಬ್ಬರು ಅವರನ್ನು ಬೆದರಿಸಿದ್ದಾರೆ.

ADVERTISEMENT

ಹಳಿಯಾಳದ ಮುರ್ಕವಾಡ ಗ್ರಾಮದಲ್ಲಿ ನಾಗರಾಜ ಅರ್ಜುನ ಗೌಡ ಅವರು ವಾಸವಾಗಿದ್ದಾರೆ. ರೈತರಾಗಿ ಬದುಕು ಕಟ್ಟಿಕೊಂಡಿರುವ ಅವರು ಕೆಕೆ ಹಳ್ಳಿ ಗ್ರಾಮದಲ್ಲಿರುವ ಸತ್ಯಪುರುಷ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆಡಳಿತ ವಿಷಯದ ಮಾತುಕಥೆಗಾಗಿ ಅವರು ಆಗಾಗ ಸೊಸೈಟಿಗೆ ಭೇಟಿ ನೀಡುತ್ತಿದ್ದು, ಸೊಸೈಟಿಗೆ ಹೋಗಿದ್ದ ಅವರನ್ನು ಆಗಂತುಕರಿಬ್ಬರು ಅಡ್ಡಗಟ್ಟಿದ್ದಾರೆ. ಮುಗುದಕೊಪ್ಪದ ರಾಮು ಕಲ್ಲಪ್ಪ ಸುಣಗಾರ ಹಾಗೂ ಮುರ್ಕವಾಡದ ಆಂಜಿನೇಯ ವೆಂಕಪ್ಪ ಆಕಳವಾಡ ಸೇರಿ ನಾಗರಾಜ ಗೌಡ ಅವರನ್ನು ಹಿಡಿದು ಥಳಿಸಿದ್ದಾರೆ.

ರಾಮು ಸುಣಗಾರ್ ಹಾಗೂ ಆಂಜಿನೇಯ ಆಕಳವಾಡ ಅವರು ನಾಗರಾಜ ಗೌಡ ಅವರ ಮೇಲೆ ಹಲ್ಲೆ ನಡೆಸಲು ಕಾರಣ ಏನು? ಎಂಬುದು ಗೊತ್ತಾಗಿಲ್ಲ. ಥಳಿಸಲು ಶುರು ಮಾಡಿದವರು ಸೂಕ್ತ ಕಾರಣವನ್ನು ಸಹ ಹೇಳಲಿಲ್ಲ. `ಸಂಘದ ಕೋಣೆಯಲ್ಲಿ ತುಂಬಿ ಬೆಂಕಿ ಹಾಕುವೆ’ ಎಂದು ಅವರಿಬ್ಬರು ನಾಗರಾಜ ಗೌಡ ಅವರಿಗೆ ಬೆದರಿಸಿದ್ದಾರೆ. ತಮ್ಮ ಮೇಲಾದ ದಾಳಿಯ ಬಗ್ಗೆ ನಾಗರಾಜ ಗೌಡ ಅವರು ಸಂಘದ ಇನ್ನಿತರ ನಿರ್ದೇಶಕರು ಹಾಗೂ ಕುಟುಂಬದವರ ಜೊತೆ ಚರ್ಚಿಸಿದ್ದಾರೆ. ಅದಾದ ನಂತರ ಅವರು ಪೊಲೀಸ್ ದೂರು ನೀಡಿದ್ದಾರೆ. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋