• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಉದ್ಯೋಗ ಅವಕಾಶ: 10 ಸಾವಿರ ರೂ ಸಂಬಳ!

August 4, 2026
Mundgod Government name on farmers' land!

ಮುಂಡಗೋಡ | ರೈತರ ಭೂಮಿಗೆ ಸರ್ಕಾರಿ ಹೆಸರು!

August 4, 2026

ಅಂಕೋಲಾ | ಕಪೌಂಡ್ ಹಾರಿದ ಸಾಹಸಿ ಸ್ತ್ರೀ: ಅಣ್ಣನ ಮನೆಯಲ್ಲಿ ಪ್ಯೂಜ್ ಕದ್ದ ಇಂಜಿನಿಯರ್!

  • Home
  • Janamata
Wednesday, August 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ಕಾಡು ಕಡಿದ ಕಳ್ಳ.. ಸಿಕ್ಕಿ ಬಿದ್ದವ ಮಳ್ಳ!

Achyutkumar by Achyutkumar
August 4, 2026
Sirsi A thief who cut down forest trees... and a fool who got caught!
Share on FacebookShare on WhatsappShare on Twitter

ಕಾನಗೋಡಿನ ದಯಾನಂದ ನಾಯ್ಕ ಹಾಗೂ ಮಶಿಗದ್ದೆಯ ಮಂಜುನಾಥ ದೇವಾಡಿಗ ಸೇರಿ ಕಳ್ಳ ನಾಟಾ ಸಾಗಾಟಕ್ಕೆ ಮುಂದಾಗಿದ್ದು, ಅರಣ್ಯಾಧಿಕಾರಿಗಳು ಅವರಿಬ್ಬರ ಅಕ್ರಮ ಚಟುವಟಿಕೆಗೆ ತಡೆವೊಡ್ಡಿದ್ದಾರೆ. ಅವರು ಕಡಿದಿದ್ದ ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆಪಡೆದಿದ್ದಾರೆ.

ADVERTISEMENT

ಕಾನಗೋಡ ಜನತಾ ಕಾಲೋನಿಯ ದಯಾನಂದ ನಾರಾಯಣ ನಾಯ್ಕ (48) ಹಾಗೂ ಮಶಿಗದ್ದೆಯ ಗ್ರಾಮದ ಮಂಜುನಾಥ ಅಣ್ಣಪ್ಪ ದೇವಾಡಿಗ (47) ಎಂಬಾತರು ಕಾಡು ನಾಶಕ್ಕೆ ಮುಂದಾಗಿದ್ದರು. ಅರಣ್ಯದಲ್ಲಿನ ಶ್ರೀಗಂಧದ ಮರಗಳನ್ನು ಕಡಿದ ಅವರು ಅದನ್ನು ಕೆತ್ತನೆ ಮಾಡಿ ಕಾಸು ಸಂಪಾದಿಸಲು ಯೋಚಿಸಿದ್ದರು. ಆದರೆ, ಅರಣ್ಯ ಅಧಿಕಾರಿಗಳು ಅವರ ಯೋಜನೆಯನ್ನು ಉಲ್ಟಾ ಮಾಡಿದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು 33 ಕೆಜಿ ಶ್ರೀಗಂಧವನ್ನು ಜಪ್ತು ಮಾಡಿದರು.

ADVERTISEMENT

ಅಧಿಕಾರಿಗಳನ್ನು ನೋಡಿದ ಮಂಜುನಾಥ ಅಣ್ಣಪ್ಪ ದೇವಾಡಿಗ ಅವರು ಕಾಡಿನಲ್ಲಿಯೇ ಓಡಿ ಪರಾರಿಯಾದರು. ವೇಗವಾಗ ಓಡಲಾಗದ ದಯಾನಂದ ನಾಯ್ಕ ಅವರು ಅರಣ್ಯಾಧಿಕಾರಿಳಿಗೆ ಸಿಕ್ಕಿ ಬಿದ್ದರು. ತಲೆಮರೆಸಿಕೊಂಡವನಿಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ಶುರು ಮಾಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಉದ್ಯೋಗ ಅವಕಾಶ: 10 ಸಾವಿರ ರೂ ಸಂಬಳ!

August 4, 2026
Mundgod Government name on farmers' land!

ಮುಂಡಗೋಡ | ರೈತರ ಭೂಮಿಗೆ ಸರ್ಕಾರಿ ಹೆಸರು!

August 4, 2026

ಅಂಕೋಲಾ | ಕಪೌಂಡ್ ಹಾರಿದ ಸಾಹಸಿ ಸ್ತ್ರೀ: ಅಣ್ಣನ ಮನೆಯಲ್ಲಿ ಪ್ಯೂಜ್ ಕದ್ದ ಇಂಜಿನಿಯರ್!

August 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!