• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಶಿರಸಿ | ಜೂಜಾಟಕ್ಕೆ ಜೊತೆಯಾದ ಪಿಗ್ಮಿ ದುಡ್ಡು!

October 20, 2026
Kumta A fee for the forest road too!

ಕುಮಟಾ | ಕಾಡಿನ ದಾರಿಗೂ ಶುಲ್ಕ!

October 20, 2026
Yallapur Death of a college girl!

ಯಲ್ಲಾಪುರ | ಕಾಲೇಜು ಕನ್ಯೆಯ ದುರ್ಮರಣ!

October 20, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಶಿರಸಿ | ಜೂಜಾಟಕ್ಕೆ ಜೊತೆಯಾದ ಪಿಗ್ಮಿ ದುಡ್ಡು!

October 20, 2026
Kumta A fee for the forest road too!

ಕುಮಟಾ | ಕಾಡಿನ ದಾರಿಗೂ ಶುಲ್ಕ!

October 20, 2026
Yallapur Death of a college girl!

ಯಲ್ಲಾಪುರ | ಕಾಲೇಜು ಕನ್ಯೆಯ ದುರ್ಮರಣ!

October 20, 2026
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
  • Home
  • Janamata
Wednesday, October 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಕಳ | ಸದ್ಗುರು ಸೇವೆ: ಪಾಂಡುರoಗ ನಾಯ್ಕರಿಂದ ಕೋಟಿ ಗಿಡ ನೆಡುವ ಸಂಕಲ್ಪ!

Mobiletime.in by Mobiletime.in
Bhatkal Service to the Sadguru Panduranga Nayak pledges to plant one crore saplings!
79
VIEWS
Share on FacebookShare on WhatsappShare on Twitter
ADVERTISEMENT

ಕೆಟಗೇರಿಯ ಪಾಂಡುರoಗ ನಾಯ್ಕ ಕಳೆದ 25 ವರ್ಷಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಈಗಾಗಲೇ 10 ಲಕ್ಷ ಗಿಡ ನಾಟಿ ಮಾಡಿರುವ ಅವರು ಸದ್ಯ 1 ಕೋಟಿ ಗಿಡ ಸಂರಕ್ಷಣೆಯೆ ಸಂಕಲ್ಪ ಮಾಡಿದ್ದಾರೆ.

ADVERTISEMENT

ಭಟ್ಕಳ ತಾಲೂಕಿನ ಕಟಗೇರಿಯ ಪಾಂಡುರ0ಗ ನಾಯ್ಕ ಅವರು ವಾಸವಾಗಿದ್ದಾರೆ. ಗಿಡ ನೆಡುವುದರ ಜೊತೆ ಅದರ ಸಂರಕ್ಷಣೆಗಾಗಿಯೂ ಅವರು ಶ್ರಮಿಸುತ್ತಿದ್ದಾರೆ. ಎರಡುವರೆ ದಶಕಗಳಿಂದ ಅವರು ಹಣ್ಣಿನ ಗಿಡಗಳನ್ನು ನಾಟಿ ಮಾಡಿ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸುತ್ತಿದ್ದಾರೆ.

ಪರಿಸರ ಉಳಿಸಿ: ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರ ಸಂರಕ್ಷಣೆಯ ಕುರಿತು ಚಿಂತನೆ ಮಾಡುವವರು ಹಲವರಿದ್ದರೂ ಅದನ್ನು ಕಾರ್ಯರೂಪಕ್ಕೆ ತಂದು ನಿರಂತರವಾಗಿ ಶ್ರಮಿಸುವವರು ಬೆರಳೆಣಿಕೆಯಷ್ಟು ಮಾತ್ರ. ಅಂತಹ ಪರಿಸರ ಪ್ರೇಮಿ ಮಾತ್ರವಲ್ಲ ಪರಿಸರ ಸಮತೋಲನ ಕಾಪಾಡುವವರಲ್ಲಿ ಕಾಳಜಿ ವಹಿಸಿದ್ದ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟಗೇರಿ ನಿವಾಸಿ ಪಾಂಡುರoಗ ನಾಯ್ಕ ಮುಂಚೂಣಿಯಲ್ಲಿದ್ದಾರೆ.

ಸ್ವಾಮೀಜಿಯೇ ಪ್ರೇರಣೆ: ತೀರಾ ಸಾಮಾನ್ಯ ಕುಟುಂಬದಿAದ ಬಂದವರಾದ ಅವರು ಉದ್ಯೋಗದ ನಿಮಿತ್ತ ಮುಂಬೈ ಸೇರಿದ್ದರು. ಮುಂಬೈಯಲ್ಲಿ ಕೆಲಸ ಮಾಡುತ್ತಿರುವಾಗಲೇ ಭಗವಾನ್ ನಿತ್ಯಾನಂದರ ದಿವ್ಯ ಪ್ರೇರಣೆಯಿಂದ ಪರಿಸರ ಕಾಳಜಿಯತ್ತ ಮುಖ ಮಾಡಿದರು. ಸುಮಾರು 25 ವರ್ಷಗಳಿಂದ ನಿರಂತರ ಪರಿಸರ ಸಂರಕ್ಷಣೆಯ ಕಾಯಕದಲ್ಲಿ ತೊಡಗಿಸಿಕೊಂಡಿರುವ ಇವರು `ಭಗವಾನ್ ನಿತ್ಯಾನಂದ ಶಕ್ತಿಪಾತ ಯೋಗ ಟ್ರಸ್ಟ್ (ರಿ)’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈಗಾಗಲೇ ಸುಮಾರು 10 ಲಕ್ಷ ಗಿಡಗಳನ್ನು ನೆಟ್ಟು ಪೋಷಿಸಿದ್ದಲ್ಲದೇ ತಮ್ಮ ಅಭಿಯಾನಕ್ಕೆ 25 ವರ್ಷ ತುಂಬಿದ ಈ ಸಂದರ್ಭದಲ್ಲಿ ಒಂದು ಕೋಟಿ ಗಿಡ ನೆಡುವ ಅಭಿಯಾನವನ್ನು ಆಯೋಜಿಸಿದ್ದಾರೆ. ಉಡುಪಿಯ ಶ್ರೀ ನಿತ್ಯಾನಂದ ಆಶ್ರಮದಿಂದಲೇ ಕೋಟಿ ವೃಕ್ಷ ಅಭಿಯಾನ ಆರಂಭವಾಗಲಿದೆ.

ಫಲವೃಕ್ಷಗಳ ಮೂಲಕ ಪರಿಸರ ಸೇವೆ: ಪಾಂಡುರoಗ ನಾಯ್ಕರು ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡುವುದು ಮಾತ್ರವಲ್ಲ, ಅವುಗಳನ್ನು ಅವುಗಳನ್ಮನು ಪೋಷಣೆ ಮಾಡುವುದಕ್ಕೂ ಅತೀ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಲ್ಲದೇ ಅವರೇ ಸ್ವತಹ ನರ್ಸರಿಯಿಂದ ಖರೀದಿ ಮಾಡಿ ಹಣ್ಣಿನ ಗಿಡಗಳನ್ನು ನೆಟ್ಟು ಪ್ರಾಣಿ ಪಕ್ಷಿಗಳಿಗೂ ಕೂಡಾ ಆಹಾರ ದೊರೆಯಬೇಕು ಎನ್ನುವುದು ಇವರ ಆಶಯವಾಗಿದೆ. ಪರಿಸರ ಮತ್ತು ಜೀವಸಂಕುಲಕ್ಕೆ ಪ್ರಯೋಜನವಾಗುವ ಫಲವೃಕ್ಷಗಳನ್ನು ನೆಟ್ಟಿರುವ ಇವರು ಸರಿ ಸುಮಾರು 4-5 ವರ್ಷಗಳ ಹಲಸು, ಮಾವು, ನೇರಳೆ ಸೇರಿದಂತೆ ವಿವಿಧ ಬಗೆಯ ಫಲವೃಕ್ಷಗಳನ್ನು ನೆಟ್ಟು ಬೆಳೆಸುವುದರಿಂದ ಅವುಗಳು ನೆಟ್ಟು ಪೊಷಣೆ ಮಾಡಿದ ಒಂದೆರಡು ವರ್ಷಗಳಲ್ಲಿಯೇ ಫಲ ನೀಡಲು ಆರಂಭಿಸುವುದರಿoದ ಜನತೆಗೆ ನೆರಳು ನೀಡುವುದರೊಂದಿಗೆ ರುಚಿಯಾದ ಫಲ ನೀಡುತ್ತವೆ.

ಕನ್ಯಾಕುಮಾರಿಯಿಂದ ಅಯೋಧ್ಯೆಯವರೆಗೆ ಹಸಿರು ಪಯಣ: ದಕ್ಷಿಣ ಭಾರತದ ಕನ್ಯಾಕುಮಾರಿಯಿಂದ ಉತ್ತರ ಭಾರತದ ಅಯೋಧ್ಯೆಯವರೆಗೆ ಕೋಟಿವೃಕ್ಷ ಅಭಿಯಾನ – ತಮ್ಮ ವೃಕ್ಷಾರೋಪಣಕ್ಕೆ ಭಗವಾನ್ ನಿತ್ಯಾನಂದರೇ ಪ್ರೇರಣೆ ಎನ್ನುವ ಅವರು ಭಗವಾನ್ ನಿತ್ಯಾನಂದರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಕೋಟಿ ವೃಕ್ಷ ಅಭಿಯಾನಕ್ಕೆ ಅ 21ರಂದು ಉಡುಪಿಯ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಚಾಲನೆ ನೀಡಲಿದ್ದಾರೆ. ಕೋಟಿ ಗಿಡಗಳನ್ನು ನೆಟ್ಟು ಬರುವುದು ಮಾತ್ರವಲ್ಲ ಅವುಗಳು ಒಂದು ಹಂತಕ್ಕೆ ಬೆಳೆದು ನಿಲ್ಲುವ ತನಕವೂ ಕಾಳಜಿ ವಹಿಸುವುದಕ್ಕಾಗಿ ಈಗಾಗಲೇ ಕಾರ್ಯಸೂಚಿಯನ್ನು ಸಹ ಹಾಕಿಕೊಂಡಿರುವುದು ಇವರ ಪರಿಸರ ಭಕ್ತಿಗೊಂಡು ಉದಾಹರಣೆಯಾಗಿದೆ. ಕೋಟಿ ವೃಕ್ಷ ಅಭಿಯಾನದಲ್ಲಿ ಅವರ ಘೋಷಣೆಗಳೂ ಕೂಡಾ ಅತಿ ಮುಖ್ಯವಾದವುಗಳು ಎನ್ನುವುದು ಇಲ್ಲಿ ಉಲ್ಲೇಖನೀಯ.

ಜನಸಹಕಾರದ ನಿರೀಕ್ಷೆ: ಕಳೆದ ಎರಡೂವರೆ ದಶಕಗಳ ಪರಿಸರ ಸೇವೆಯಲ್ಲಿ ಅನೇಕ ಪರಿಸರ ಪ್ರೇಮಿಗಳು, ಜನ ಪ್ರತಿನಿದಿಗಳು, ಜನ ಸಾಮಾನ್ಯರು, ಸಂಘ ಸಂಸ್ಥೆಗಳು ಇವರೊಂದಿಗೆ ಕೈಜೋಡಿಸಿದ್ದಲ್ಲದೇ ಸಹಾಯ, ಸಹಕಾರವನ್ನು ನೀಡಿದ್ದಾರೆ. ವಿವಿಧ ಇಲಾಖೆಗಳು ಕೂಡಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಅರಣ್ಯ ಇಲಾಖೆಯವರ ಸಹಕಾರವೂ ದೊರೆತಿದೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಶಿರಸಿ | ಜೂಜಾಟಕ್ಕೆ ಜೊತೆಯಾದ ಪಿಗ್ಮಿ ದುಡ್ಡು!

October 20, 2026
Kumta A fee for the forest road too!

ಕುಮಟಾ | ಕಾಡಿನ ದಾರಿಗೂ ಶುಲ್ಕ!

October 20, 2026
Yallapur Death of a college girl!

ಯಲ್ಲಾಪುರ | ಕಾಲೇಜು ಕನ್ಯೆಯ ದುರ್ಮರಣ!

October 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383