• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಶಿರಸಿ | ಜೂಜಾಟಕ್ಕೆ ಜೊತೆಯಾದ ಪಿಗ್ಮಿ ದುಡ್ಡು!

October 20, 2026
Kumta A fee for the forest road too!

ಕುಮಟಾ | ಕಾಡಿನ ದಾರಿಗೂ ಶುಲ್ಕ!

October 20, 2026
Yallapur Death of a college girl!

ಯಲ್ಲಾಪುರ | ಕಾಲೇಜು ಕನ್ಯೆಯ ದುರ್ಮರಣ!

✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
  • Home
  • Janamata
Wednesday, October 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಕಳ | ಬ್ಯಾಂಕ್ ಉದ್ಯೋಗಿಗೆ ಕಾಡಿಸಿದ ವಿಧಾನಸೌಧದ ನೌಕರ!

Mobiletime.in by Mobiletime.in
Bhatkal Vidhana Soudha employee harasses bank staffer!
278
VIEWS
Share on FacebookShare on WhatsappShare on Twitter
ADVERTISEMENT

ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಮಾಡುವ ಅರವಿಂದ ಮಳ್ಳೂರು ಅವರು ಭಟ್ಕಳ ಮೂಲದ ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರ ಬೆನ್ನು ಬಿದ್ದಿದ್ದಾರೆ. `ನಾ ನಿನ್ನ ಪ್ರೀತಿಸುವೆ. ನಿನ್ನ ನನ್ನ ಮದುವೆ ಆಗು’ ಎಂದು ಅವರು ಆ ಯುವತಿಯನ್ನು ಕಾಡಿಸುತ್ತಿದ್ದಾರೆ.

ADVERTISEMENT

ಭಟ್ಕಳದ ಸರ್ಪನಕಟ್ಟೆ ಬಳಿಯ ಹಡೀನದಲ್ಲಿ ನವ್ಯಶ್ರೀ ನಾಯ್ಕ (ಹೆಸರು ಬದಲಿಸಿದೆ) ಅವರು ವಾಸವಾಗಿದ್ದಾರೆ. 27 ವರ್ಷದ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ಅವರು ಕೆಲಸ ಮಾಡುತ್ತಿದ್ದು, ಅಲ್ಲಿಯೇ ಅವರಿಗೆ ಅರವಿಂದ ಮಳ್ಳೂರು ಅವರು ಪರಿಚಯವಾಗಿದ್ದಾರೆ. ಮೈಸೂರು ಮೂಲದ ಅರವಿಂದ ಮಳ್ಳೂರು ಅವರು ವಿಧಾನಸೌಧದ ಕಾರ್ಯದರ್ಶಿ ಕಚೇರಿಯ ಉದ್ಯೋಗಿ ಆಗಿದ್ದಾರೆ. ನವ್ಯಶ್ರೀ ನಾಯ್ಕ ಅವರ ಸಲುಗೆ ಬೆಳಸಿದ ಅರವಿಂದ ಮಳ್ಳೂರು ಅವರು ಕ್ರಮೇಣ ಅವರನ್ನು ಪುಸಲಾಯಿಸಲು ಶುರು ಮಾಡಿದ್ದಾರೆ. ಪ್ರೀತಿ-ಪ್ರೇಮ ಎಂದು ಹೇಳಿ ಪ್ರಪೋಸ್ ಮಾಡಿದ್ದಾರೆ.

ಆದರೆ, ನವ್ಯಶ್ರೀ ನಾಯ್ಕ ಅವರು ಅರವಿಂದ ಮಳ್ಳೂರು ಅವರ ಪ್ರೇಮದ ಕೋರಿಕೆ ಒಪ್ಪಿಲ್ಲ. ಇದರಿಂದ ಸಿಟ್ಟಾದ ಅರವಿಂದ ಮಳ್ಳೂರು ಅವರು ನವ್ಯಶ್ರೀ ನಾಯ್ಕ ಅವರ ಕುಟುಂಬದವರಿಗೆ ಕಾಟ ಕೊಡಲು ಶುರು ಮಾಡಿದ್ದಾರೆ. ಅವರ ಕುಟುಂಬದವರಿಗೆ ಫೋನ್ ಮಾಡಿ ಬೆದರಿಸಿದ್ದಾರೆ. ಜೊತೆಗೆ ಭಟ್ಕಳಕ್ಕೆ ಆಗಮಿಸಿದ್ದು, ಸೋಡಿಗದ್ದೆ ಬಳಿಯ ರಿಕ್ಷಾ ಚಾಲಕರಿಗೆ ನವ್ಯಶ್ರೀ ನಾಯ್ಕ ಅವರ ಫೋಟೋ ಕಾಣಿಸಿದ್ದಾರೆ. `ತಾನು ಆಕೆಯನ್ನೇ ಮದುವೆ ಆಗುವೆ’ ಎಂದು ಊರಿನ ತುಂಬ ಡಂಗೂರ ಸಾರಿದ್ದಾರೆ. `ನೀ ಸಿಗದಿದ್ದರೆ ಸಾಯುವೆ’ ಎಂದು ನವ್ಯಶ್ರೀ ನಾಯ್ಕ ಅವರಿಗೂ ಮೆಸೆಜ್ ಮಾಡಿದ್ದಾರೆ. ಅರವಿಂದ ಮಳ್ಳೂರು ಅವರ ಆ ಕಾಟ ಸಹಿಸಲಾಗದೇ ಮೂರು ತಿಂಗಳ ಹಿಂದೆ ನವ್ಯಶ್ರೀ ನಾಯ್ಕ ಅವರ ತಂದೆ ವೆಂಕಟ್ರಮಣ ನಾಯ್ಕ ಅವರು ಸಾವನಪ್ಪಿದ್ದಾರೆ.

ಅದಾಗಿಯೂ, ಅರವಿಂದ ಮಳ್ಳೂರು ಅವರು ನವ್ಯಶ್ರೀ ನಾಯ್ಕ ಅವರಿಗೆ ಕಾಡಿಸುವುದನ್ನು ಬಿಟ್ಟಿಲ್ಲ. ಈ ಹಿನ್ನಲೆ ಎರಡು ವಾರದ ಹಿಂದೆ ನವ್ಯಶ್ರೀ ನಾಯ್ಕ ಅವರ ಸಹೋದರ ಚರಣ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಅರವಿಂದ ಮಳ್ಳೂರು ಅವರಿಂದ ರಕ್ಷಣೆ ಕೊಡುವಂತೆ ಕೋರಿದ ಅವರು ಕಾನೂನು ಕ್ರಮಕ್ಕೂ ಒತ್ತಾಯಿಸಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಶಿರಸಿ | ಜೂಜಾಟಕ್ಕೆ ಜೊತೆಯಾದ ಪಿಗ್ಮಿ ದುಡ್ಡು!

October 20, 2026
Kumta A fee for the forest road too!

ಕುಮಟಾ | ಕಾಡಿನ ದಾರಿಗೂ ಶುಲ್ಕ!

October 20, 2026
Yallapur Death of a college girl!

ಯಲ್ಲಾಪುರ | ಕಾಲೇಜು ಕನ್ಯೆಯ ದುರ್ಮರಣ!

October 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383