ಮೇಷ ರಾಶಿ: ಹೊಸ ಆಲೋಚನೆಗಳ ಮೇಲೆ ಮಾಡುವ ಕೆಲಸಕ್ಕೆ ಫಲ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿದ್ದು, ದುಡಿದಷ್ಟು ಲಾಭ ಸಿಗಲಿದೆ.
ವೃಷಭ ರಾಶಿ: ಕುಟುಂಬದವರ ಆಗು-ಹೋಗುಗಳಿಗೆ ಸರಿಯಾಗಿ ಸ್ಪಂದಿಸುವುದರ ಮೂಲಕ ಸಂತೋಷದ ಜೀವನ ನಡೆಸಿ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ.
ಮಿಥುನ ರಾಶಿ: ಧ್ಯಾನದ ಮೂಲಕ ಶಾಂತಿ ಅರೆಸಿ. ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ. ಹೊಸ ಜವಾಬ್ದಾರಿ ಸ್ವೀಕರಿಸಿ.
ಕರ್ಕ ರಾಶಿ: ನಿಮ್ಮ ನಿರ್ಧಾರ ಭಾವನಾತ್ಮಕ ವಿಚಾರದಿಂದ ದೂರವಿರಲಿ. ತಾಳ್ಮೆ ಕಳೆದುಕೊಳ್ಳಬೇಡಿ. ಭರವಸೆ ಹೆಚ್ಚಾದಷ್ಟು ಕೆಲಸದಲ್ಲಿ ವೇಗ ಸಿಗಲಿದೆ.
ಸಿಂಹ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೋಪವನ್ನು ನಿಯಂತ್ರಿಸಿ. ಹೊಸ ಸಾಧ್ಯತೆಗಳು ಎದುರಾಗಲಿದೆ.
ಕನ್ಯಾ ರಾಶಿ: ಕೆಲಸದ ಬಗ್ಗೆ ಹೆಚ್ಚಿನಗಮನಹರಿಸಿ. ಆರೋಗ್ಯದ ಬಗ್ಗೆ ಗಮನಹರಿಸಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಆಸಕ್ತಿ ಮೂಡಲಿದೆ.
ತುಲಾ ರಾಶಿ: ಹಣಕಾಸು ಸ್ಥಿತಿ ಸುಧಾರಣೆ ಆಗಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅವಕಾಶಗಳಿವೆ. ಪ್ರೀತಿ ಸಂಬAಧಗಳು ಗಾಡವಾಗಲಿದೆ.
ವೃಶ್ಚಿಕ ರಾಶಿ: ರಾಜಕೀಯದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಕನಸುಗಳು ಈಡೇರುವ ಸಮಯ ಬಂದಿದೆ. ಕುಟುಂಬದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಹುಡುಕುವುದು ಅನಿವಾರ್ಯ.
ಧನು ರಾಶಿ: ಧ್ಯಾನ ಹಾಗೂ ಯೋಗದಲ್ಲಿ ಆಸಕ್ತಿ ಮೂಡಲಿದೆ. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸುವಿರಿ. ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ.
ಮಕರ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಧರ್ಮದ ವಿಷಯದಲ್ಲಿ ಬೆಂಬಲ ದೊರೆಯಲಿದೆ. ಹೊಸ ಪರಿಚಯಗಳು ಅರೆಸಿ ಬರಲಿದೆ.
ಕುಂಭ ರಾಶಿ: ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಮೂಡಲಿದೆ. ಸಾಧನೆ ಸಾಧ್ಯವಿದೆ.
ಮೀನ ರಾಶಿ: ವ್ಯವಹಾರದಲ್ಲಿ ಸುಧಾರಣೆ ಸಾಧ್ಯವಿದೆ. ಆರೋಗ್ಯದ ಮೇಲೆ ಕಾಳಜಿಯಿರಲಿ. ನಿಮ್ಮ ಉದ್ಯೋಗವೂ ಪ್ರಗತಿ ಆಗಲಿದೆ.