• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

August 9, 2026
Murudeshwar Thugs hit the police!

ಮುರುಡೇಶ್ವರ | ಪೊಲೀಸರಿಗೆ ಹೊಡೆದ ಪುಂಡರು!

  • Home
  • Janamata
Sunday, August 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಮನೆಗೆ ಮರಳಿದ ಮೊಬೈಲ್!

Achyutkumar by Achyutkumar
August 9, 2026
Share on FacebookShare on WhatsappShare on Twitter

ಕೈ ತಪ್ಪಿ ಹೋದ ಮೊಬೈಲ್ ಮತ್ತೆ ಸಿಗುವುದು ಅಪರೂಪ. ಆದರೆ, ಸದ್ಯದ ತಂತ್ರಜ್ಞಾನದ ಪ್ರಕಾರ ಆ ಮೊಬೈಲ್ ಹುಡುಕುವುದು ಭಾರೀ ಸುಲಭ!

ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳದು ಹೋದ ಮೊಬೈಲ್ ಪೋನ್ ಹುಡುಕಿ ಕೊಡುವಲ್ಲಿ ಪೊಲೀಸರು ಸಾಕಷ್ಟು ಆಸಕ್ತಿವಹಿಸಿದ್ದಾರೆ. ಈ ದಿನ ಯಲ್ಲಾಪುರದಲ್ಲಿಯೇ ಪೊಲೀಸರು 10 ಮೊಬೈಲ್ ಪೋನ್ ಹುಡುಕಿದ್ದಾರೆ. ಆ ಮೊಬೈಲ್ ಫೋನ್ ಮಾಲಕರನ್ನು ಠಾಣೆಗೆ ಕರೆಯಿಸಿ, ಅವರ ಪೋನ್ ಅವರಿಗೆ ಮರಳಿಸಿದ್ದಾರೆ.

ADVERTISEMENT

ಸಾಮಾನ್ಯವಾಗಿ ಎಲ್ಲರ ಮೊಬೈಲ್ ಫೋನುಗಳಲ್ಲಿಯೂ ಅವರದ್ದೇ ಆದ ದಾಖಲೆಗಳಿರಯತ್ತವೆ. ಅನೇಕ ಭಾವನಾತ್ಮಕ ಫೋಟೋ-ವಿಡಿಯೋಗಳಿರುತ್ತವೆ. ಬಾಲ್ಯದ ಪೋಟೀ, ಸ್ನೇಹಿತರ ಜೊತೆಗಿನ ಸಂಭಾಷಣೆಗಳ ಜೊತೆ ಆಪ್ತರು ಹಾಗೂ ತೀರಾ ಅಗತ್ಯವಿರುವವರ ಸಂಪರ್ಕ ವಿವರಗಳು ಸೇವ್ ಆಗಿರುತ್ತದೆ. ಅಂಥ ಸನ್ನಿವೇಶದಲ್ಲಿ ಮೊಬೈಲ್ ಕಾಣೆಯಾದರೆ ಬೇಸರವಾಗುವುದು ಸಹಜ. ಈ ಭಾವನೆಗಳನ್ನು ಅರ್ಥ ಮಾಡಿಕೊಂಡ ಉತ್ತರ ಕನ್ನಡ ಪೊಲೀಸರು ಕಾಣೆಯಾದ ಮೊಬೈಲ್ ಹುಡುಕುವಲ್ಲಿ ಸಾಕಷ್ಟು ಸಾಹಸ ಮಾಡಿದ್ದಾರೆ.

ಮೊಬೈಲ್ ಕಳೆದುಕೊಂಡ ಅನೇಕರು ಪೊಲೀಸ್ ಠಾಣೆಗೆ ಹೋಗಿ ದೂರು‌ ನೀಡುತ್ತಿದ್ದು, ಆ ದೂರು ಆಧರಿಸಿ ತನಿಖೆ ಶುರುವಾಗುತ್ತದೆ. ಮೊಬೈಲಿನ IMEI ಸಂಖ್ಯೆ ಆಧರಿಸಿ ಹುಡುಕಾಟ ನಡೆಸಲಾಗುತ್ತದೆ. ವಿವುಧ ತಂತ್ರಜ್ಞಾನಗಳನ್ನು ಆಧರಿಸಿ ಆ ಮೊಬೈಲನ್ನು ಹುಡುಕಲಾಗುತ್ತದೆ. ಕಾಣೆಯಾದ ಮೊಬೈಲ್ ಯಾರ ಬಳಿ ಇದ್ದರೂ ಅವರಿಂದ ಅದನ್ನು ವಶಕ್ಕೆಪಡೆದು ಮೂಲ ಮಾಲಕರಿಗೆ ಮರಳಿಸಲಾಗುತ್ತದೆ.

ಅದರಂತೆ, ಯಲ್ಲಾಪುರ ಪೊಲೀಸರು ಈ ದಿನ ಕಳೆದು ಹೋದ 10ಮೊಬೈಲುಗಳ ಶೋಧ ನಡೆಸಿದ್ದು, ಅವುಗಳ ಮಾಲಕರಿಗೆ ಮೊಬೈಲ್ ಮರಳಿಸಿದ್ದಾರೆ. ಕಾಣೆಯಾದ ಮೊಬೈಲ್ ಮರಳಿ ಸಿಕ್ಕ ಖುಷಿಯಲ್ಲಿ ಮಾಲಕರು ಮನೆಗೆ ಮರಳಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

August 9, 2026
Murudeshwar Thugs hit the police!

ಮುರುಡೇಶ್ವರ | ಪೊಲೀಸರಿಗೆ ಹೊಡೆದ ಪುಂಡರು!

August 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!