• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Mundgod National flag hoisted upside down!

ಮುಂಡಗೋಡ | ಉಲ್ಟಾ ಹಾರಿದ ರಾಷ್ಟ್ರಧ್ವಜ!

August 15, 2026
Gokarna Flag Hoisting at Safestar Society

ಗೋಕರ್ಣ | ಸೇಫ್‌ಸ್ಟಾರ್ ಸೊಸೈಟಿಯಲ್ಲಿ ಧ್ವಜಾರೋಹಣ

August 15, 2026
accident

ಯಲ್ಲಾಪುರ | ಬೈಕಿನಿಂದ ಬಿದ್ದ ಸೋಮು: ಸಾವು!

  • Home
  • Janamata
Saturday, August 15, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕುಮಟಾ | ಕುಟಾರಿ ಕದ್ದವರ ವಿರುದ್ಧ ಕಾನೂನು ಸಮರ!

Achyutkumar by Achyutkumar
August 15, 2026
Share on FacebookShare on WhatsappShare on Twitter
ADVERTISEMENT

ಮಿರ್ಜಾನ್ ಬಳಿಯ ಹರ್ಕಡೆಯ ಸುಜಾತಾ ಅಂಬಿಗ ಅವರ ಮನೆಯಲ್ಲಿ ನಾಲ್ಕು ಕುಟಾರಿ, ಎರಡು ಬುಟ್ಟಿ ಕಳ್ಳತನವಾಗಿದೆ. ಅದರ ಜೊತೆ 2 ಹಾರೆ, 4 ಪಿಕಾಸಿ, ಪಂಪು ಹಾಗೂ ಕ್ಯಾಮರಾವನ್ನು ನಾಲ್ವರು ಕದ್ದಿದ್ದಾರೆ!

ADVERTISEMENT

ಕುಮಟಾದ ಮಿರ್ಜಾನ್ ಬಳಿಯ ಹರ್ಕಡೆಯ ಸುಜಾತಾ ಮಂಜುನಾಥ ಅಂಬಿಗ ಅವರು ವಾಸವಾಗಿದ್ದಾರೆ. ಮನೆ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದಾರೆ. ಅಗಸ್ಟ 11ರ ರಾತ್ರಿ ಅವರ ಮನೆಗೆ ಕಳ್ಳರು ನುಗ್ಗಿದ್ದು, ಅಲ್ಲಿದ್ದ ಕುಟಾರಿ, ಪಿಕಾಸು, ಹಾರೆ, ನೀರಿನ ಪಂಪು ಹಾಗೂ ಕ್ಯಾಮರಾವನ್ನು ಕಳ್ಳರು ಕದ್ದಿದ್ದಾರೆ. ಇದರಿಂದ ಸುಜಾತಾ ಅಂಬಿಗ ಅವರಿಗೆ 15 ಸಾವಿರ ರೂ ನಷ್ಟವಾಗಿದ್ದು, ಕಳ್ಳರ ವಿರುದ್ಧ ಅವರು ಕಾನೂನು ಸಮರ ನಡೆಸಿದ್ದಾರೆ.

ಸುಜಾತಾ ಅಂಬಿಗ ಅವರಿಗೆ ಅದೇ ಭಾಗದ ನಾರಾಯಣ ಜೋಗಿ ಗೌಡ, ರಾಮ ಜೋಗಿ ಗೌಡ, ಶಶಿಕಲಾ ರಾಮಾ ಗೌಡ ಹಾಗೂ ನಾರಾಯಣ ಶಿವು ಗೌಡ ಅವರ ಮೇಲೆ ಅನುಮಾನವಿದೆ. ಈ ಎಲ್ಲರೂ ಮೊದಲಿನಿಂದಲೂ ಸುಜಾತಾ ಅಂಬಿಗ ಅವರ ವಿರುದ್ಧ ಕೆಲಸ ಮಾಡುತ್ತಿದ್ದು, ಅವರೇ ಈ ಎಲ್ಲಾ ವಸ್ತು ಕದ್ದಿರುವುದಾಗಿ ಸುಜಾತಾ ಅಂಬಿಗ ಅವರು ದೂರಿದ್ದಾರೆ. ಅವರೆಲ್ಲರೂ ಮೊದಲಿನಿಂದಲೂ ತಮಗೆ ತೊಂದರೆ ನೀಡುತ್ತಿರುವ ಬಗ್ಗೆಯೂ ದೂರು ಸುಜಾತಾ ಅಂಬಿಗ ಅವರು ಪೊಲೀಸ್ ದೂರು ನೀಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Mundgod National flag hoisted upside down!

ಮುಂಡಗೋಡ | ಉಲ್ಟಾ ಹಾರಿದ ರಾಷ್ಟ್ರಧ್ವಜ!

August 15, 2026
Gokarna Flag Hoisting at Safestar Society

ಗೋಕರ್ಣ | ಸೇಫ್‌ಸ್ಟಾರ್ ಸೊಸೈಟಿಯಲ್ಲಿ ಧ್ವಜಾರೋಹಣ

August 15, 2026
accident

ಯಲ್ಲಾಪುರ | ಬೈಕಿನಿಂದ ಬಿದ್ದ ಸೋಮು: ಸಾವು!

August 15, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!