ಮೇಷ ರಾಶಿ: ಸ್ನೇಹಿತರ ಜೊತೆ ಸಮಯ ಕಳೆಯುವಿರಿ. ಆರ್ಥಿಕ ವಿಚಾರಗಳಲ್ಲಿ ಲಾಭ ಆಗಲಿದೆ. ನಿರ್ಧಾರ ಪ್ರಕಟಿಸುವಾಗ ಎಚ್ಚರಿಕೆ ಅಗತ್ಯ.
ವೃಷಭ ರಾಶಿ: ಕುಟುಂಬ ಸದಸ್ಯರ ಸಹಕಾರದಿಂದ ವ್ಯಾಪಾರದಲ್ಲಿ ಯಶಸ್ಸು ಸಾಧ್ಯ. ಇಷ್ಟಪಡುವ ಕಾರ್ಯಗಳು ಸರಾಗವಾಗಿ ಸಾಗಲಿದೆ. ಸಂಜೆ ಸಮಯ ಸಂತೋಷಕರವಾಗಿರಲಿದೆ.
ಮಿಥುನ ರಾಶಿ: ಸ್ನೇಹಿತರಿಂದ ಆಮಂತ್ರಣ ಸಿಗಲಿದೆ. ಹಿರಿಯರ ಸಲಹೆ ಪ್ರಯೋಜನಕ್ಕೆ ಬರಲಿದೆ. ಮನರಂಜನೆ ವಿಷಯದಲ್ಲಿ ಆಸಕ್ತಿ ಬರಲಿದೆ.
ಕರ್ಕ ರಾಶಿ: ಹಳೆಯ ಯೋಜನೆಗಳು ಮುನ್ನಡೆ ಸಾಧಿಸಲಿದೆ. ವೃತ್ತಿಪರ ಬೆಳವಣಿಗೆ ಸಾಧ್ಯವಿದೆ. ಸಂಜೆ ಸಂತೋಷದ ಕ್ಷಣಗಳು ಸಿಗಲಿದೆ.
ಸಿಂಹ ರಾಶಿ: ಮಹತ್ವದ ನಿರ್ಣಯಗಳಿಗೆ ಈ ದಿನ ಸೂಕ್ತ. ಹಣಕಾಸು ವಿಚಾರಕ್ಕೆ ಶಕ್ತಿ ಬರಲಿದೆ. ರಾಜಕೀಯ ಅಥವಾ ಸಾಮಾಜಿಕ ಸಭೆಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಕನ್ಯಾ ರಾಶಿ: ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಸಾಧ್ಯವಿದೆ. ಸಣ್ಣ ಸಣ್ಣ ತೊಂದರೆ ಸಾಮಾನ್ಯ. ಕುಟುಂಬದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ತುಲಾ ರಾಶಿ: ಆರೋಗ್ಯದ ವಿಷಯಗಳಲ್ಲಿ ಜಾಗೃತಿ ಮುಖ್ಯ. ಹೊಸ ಹೊಣೆಗಾರಿಕೆ ನಿಮ್ಮನ್ನು ಆವರಿಸಲಿದೆ. ಚೈತನ್ಯದಿಂದ ದಿನ ಕಳೆಯುವಿರಿ.
ವೃಶ್ಚಿಕ ರಾಶಿ: ಆರ್ಥಿಕ ವ್ಯವಹಾರದ ಬಗ್ಗೆ ಎಚ್ಚರಿಕೆ ಅಗತ್ಯ. ದುಡುಕು ನಿರ್ಧಾರಗಳು ಬೇಡ. ಆರೋಗ್ಯದ ಬಗ್ಗೆ ಆತಂಕ ಇಲ್ಲ.
ಧನು ರಾಶಿ: ವೃತ್ತಿ ಕ್ಷೇತ್ರದಲ್ಲಿ ಒಳ್ಳೆಯ ಬದಲಾವಣೆಗಳು ಆಗಲಿದೆ. ಹೊಸ ಅವಕಾಶಗಳು ಅರೆಸಿಬರಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ.
ಮಕರ ರಾಶಿ: ಸ್ನೇಹಿತರ ಜೊತೆ ಮಾತುಕತೆ ಸರಾಗವಾಗಿ ಸಾಗಲಿದೆ. ದೈನಿಂದಿನ ಜೀವನದಲ್ಲಿ ಉತ್ತಮ ಫಲ ಸಿಗಲಿದೆ. ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ.
ಕುಂಭ ರಾಶಿ: ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಜೀವನದಲ್ಲಿನ ಉತ್ಸಾಹ ಚನ್ನಾಗಿರಲಿದೆ. ಆರ್ಥಿಕ ಲಾಭ ಸಾಧ್ಯವಿದೆ. ಹಿರಿಯರ ಉಪದೇಶವನ್ನು ಗಂಭೀರವಾಗಿಪರಿಗಣಿಸಿ.
ಮೀನ ರಾಶಿ: ಸಂತೋಷದ ಸುದ್ದಿ ಕೇಳಿಬರಲಿದೆ. ಆರೋಗ್ಯ ಸಾಧಾರಣವಾಗಿರಲಿದೆ. ಕುಟುಂಬದ ಸದಸ್ಯರಿಂದ ಪ್ರೋತ್ಸಾಹ ದೊರೆಯಲಿದೆ. ಪ್ರಯಾಣದ ಲಕ್ಷಣಗಳಿವೆ.