ಮೇಷ ರಾಶಿ: ನಿಮ್ಮೊಳಗಿನ ಆಲೋಚನೆ-ಚಿಂತನೆಗಳಿಗೆ ಸ್ಪಷ್ಟ ದಾರಿ ಸಿಗಲಿದೆ. ದುಡಿಮೆಗೆ ತಕ್ಕ ಫಲ ಬರಲಿದೆ. ವಾದ ವಿವಾದಗಳಿಗೆ ದೂರ ಇದ್ದಷ್ಟು ಉತ್ತಮ.
ವೃಷಭ ರಾಶಿ: ನಿಮ್ಮ ಆರ್ಥಿಕ ಸ್ಥಿತಿ ಬಲವಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಕಾಣಲಿದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾದರೂ ನಿಮ್ಮ ಧೈರ್ಯದ ನಿಧಾರ ನೆರವಾಗಲಿದೆ.
ಮಿಥುನ ರಾಶಿ: ನಿಮ್ಮ ಮನಸಿನಲ್ಲಿರುವ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಸ್ವಂತ ವ್ಯವಹಾರದಲ್ಲಿ ಲಾಭ ಸಿಗಲಿದೆ. ನಿಮ್ಮ ಪ್ರಯತ್ನ ವ್ಯರ್ಥ ಆಗುವುದಿಲ್ಲ.
ಕರ್ಕ ರಾಶಿ: ಅನೇಕ ದಿನಗಳಿಂದ ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಉತ್ತಮ ಆಹಾರ ಸೇವನೆ ಮಾಡಿ. ನಿರ್ಧಾರ ಪ್ರಕಟಿಸುವಾಗ ತಾಳ್ಮೆ ಅಗತ್ಯ.
ಸಿಂಹ ರಾಶಿ: ನಿಮ್ಮ ಆಸೆ-ಆಕಾಂಕ್ಷೆಗಳು ಈಡೇರಲಿದೆ. ಆದಾಯದಲ್ಲಿ ವೃದ್ಧಿ ಆಗಲಿದ್ದು, ಸಂತೋಷ ಕಾಣುವಿರಿ. ಆತುರದ ನಿರ್ಣಯಗಳನ್ನು ಮಾಡಬೇಡಿ.
ಕನ್ಯಾ ರಾಶಿ: ಹೊಸ ಅವಕಾಶಗಳ ನಿರೀಕ್ಷೆ ಉತ್ತಮ. ದುಡಿಮೆ ಫಲವಾಗಿ ಸಂತೋಷ ಸಿಗಲಿದೆ. ಆರ್ಥಿಕವಾಗಿ ಉನ್ನತಿ ಸಾಧ್ಯವಿದೆ.
ತುಲಾ ರಾಶಿ: ವೃತ್ತಿಯಲ್ಲಿ ನಿರೀಕ್ಷಿತ ಬದಲಾವಣೆ ಆಗಲಿದೆ. ಹಳೆಯ ಸಮಸ್ಯೆಗಳು ದೂರವಾಗಲಿದೆ. ಕಳ್ಳಕಾಕರ ಬಗ್ಗೆ ಎಚ್ಚರಿಕೆವಹಿಸಿ.
ವೃಶ್ಚಿಕ ರಾಶಿ: ಹಳೆ ಯೋಜನೆಗಳ ಪುನರಾವರ್ತನೆ ಬೇಡ. ಪತ್ನಿ ಬೆಂಬಲಪಡೆದು ಹೊಸ ಯೋಜನೆ ಬಗ್ಗೆ ಯೋಚಿಸಿ. ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ.
ಧನು ರಾಶಿ: ಪ್ರವಾಸದ ಯೋಗವಿದ್ದು, ಇಷ್ಟದ ಸ್ಥಳಗಳಿಗೆ ಭೇಟಿ ನೀಡಿ. ಹಳೆಯ ಬಾಕಿ ವಸೂಲಿ ಆಗಲಿದೆ. ಕಚೇರಿ ಕೆಲಸಗಳು ಸರಿಯಾಗಿ ನಡೆಯುತ್ತವೆ.
ಮಕರ ರಾಶಿ: ಉದ್ಯೋಗದ ವಿಷಯದಲ್ಲಿ ನಿಮ್ಮ ಧೈರ್ಯ ಹೆಚ್ಚಾಗಲಿದೆ. ಆರೋಗ್ಯ ಸರಿಯಾಗಿರಿಸಿಕೊಳ್ಳಿ. ಸ್ಪೂರ್ತಿಯಿಂದ ಕೆಲಸ ಮಾಡಿ.
ಕುಂಭ ರಾಶಿ: ಕುಟುಂಬದ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ. ದೈಹಿಕ ಶ್ರಮ ಹೆಚ್ಚಾದರೆ ಆಯಾಸ ಸಹಜವಾಗಲಿದ್ದು, ಅಗತ್ಯವಿದ್ದಾಗ ಆರಾಮ್ ಮಾಡಿ. ಸ್ನೇಹಿತರ ಜೊತೆ ಸರಿಯಾಗಿ ಮಾತನಾಡಿ.
ಮೀನ ರಾಶಿ: ಆದಾಯದಲ್ಲಿ ಕುಂಠಿತವಾಗಲಿದ್ದು, ಕೆಲಸ ಸಹ ನಿಧಾನವಾಗಲಿದೆ. ಹಿರಿಯರ ಸಲಹೆ ನಿಮ್ಮ ನೆರವಿಗೆ ಬರಲಿದೆ. ಆರೋಗ್ಯ ವಿಷಯದಲ್ಲಿ ಕಾಳಜಿ ಅಗತ್ಯ.