• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A son-in-law from Bhatkal is now a leader in America!

ಭಟ್ಕಳದ ಅಳಿಯ ಈಗ ಅಮೇರಿಕಾದ ನಾಯಕ!

November 5, 2026
Karwar DC’s order holds no weight!

ಕಾರವಾರ | ಡೀಸಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ!

November 4, 2026
Murudeshwar Punishment for the man who recorded a video of a female teacher!

ಮುರುಡೇಶ್ವರ | ಶಿಕ್ಷಕಿ ವಿಡಿಯೋ ಸೆರೆಹಿಡಿದವನಿಗೆ ಶಿಕ್ಷೆ!

  • Home
  • Janamata
Thursday, November 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಟರ ಜಗಳದಿಂದ ಬಡವನಾದ ವಿನಾಯಕ: ಆ ಭಕ್ತರನ್ನು ದೇವರೇ ಕಾಪಾಡಬೇಕು!

Mobiletime.in by Mobiletime.in
October 11, 2026
in ನಮ್ಮ ಊರು-ನಮ್ಮ ಜಿಲ್ಲೆ
Vinayaka impoverished due to the Bhattar's quarrel May God Himself protect those devotees!
Share on FacebookShare on WhatsappShare on Twitter
ADVERTISEMENT

ಹೊನ್ನಾವರದ ಇಡಗುಂಜಿಯಲ್ಲಿ ಕಾಸಿನ ವಿಚಾರವಾಗಿ ಅರ್ಚಕರ ನಡುವಿನ ಕಚ್ಚಾಟ ಮುಂದುವರೆದಿದೆ. ಕಾಸಿನ ವಿಚಾರದಲ್ಲಿ ಕೆಂಡಾಮoಡಲರಾಗಿರುವ ಅರ್ಚಕರು ದೇವರ ಪೂಜೆಯನ್ನು ಬಹಿಷ್ಕರಿಸಿದ್ದಾರೆ. ಹೀಗಾಗಿ ಪೂಜೆಗಾಗಿ ಸಾಲಿನಲ್ಲಿ ನಿಂತಿದ್ದ ಭಕ್ತರು ದೇವರ ದರ್ಶನ ಮಾತ್ರ ಮಾಡಿ, ಮುಂದೆ ಸಾಗಿದ್ದಾರೆ.

ಇಡಗುಂಜಿ ದೇಗುಲದಲ್ಲಿ ಪ್ರತಿ ದಿನ ದೇವರಿಗೆ ತ್ರಿಕಾಲ ಅಭಿಷೇಕ ನಡೆಯುತ್ತದೆ. ಆದರೆ, ಭಾನುವಾರ ಬೆಳಗ್ಗೆಯ ಪೂಜೆ ನಡೆದಿಲ್ಲ. ಈ ದಿನ ಗರ್ಭಗುಡಿಯಲ್ಲಿದ್ದ ಗಣಪತಿ ದೇವರ ಅರ್ಚಕರು ಹೋಗಿಲ್ಲ. ದೇವಾಲಯದಲ್ಲಿನ ಪೂಜೆಯ ಹಕ್ಕು ಹಾಗೂ ಕಮಿಷನ್ ವಿಚಾರವಾಗಿ ಮೊದಲಿನಿಂದಲೂ ವಿವಾದಗಳಿವೆ. ಇಲ್ಲಿ ಮೂರು ಅರ್ಚಕರ ಕುಟುಂಬಗಳಿದ್ದು, ಪಾಳಿ ಪ್ರಕಾರ ಅವರು ಪೂಜೆ ನೆರವೇರಿಸುತ್ತಿದ್ದಾರೆ. ಸದ್ಯ ಮಂಜುನಾಥ ಭಟ್ಟ ಅವರ ಪಾಳಿ ನಡೆಯುತ್ತಿದೆ. ಇದೇ ವೇಳೆ, ನಾರಾಯಣ ಭಟ್ಟ ಅವರ ಕುಟುಂಬದವರು ಪೂಜಾ ಕಮಿಷನ್ ಹಣದ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ನ್ಯಾಯಾಲಯದ ಆದೇಶ ಹೊರಬರುವವರೆಗೆ ಕಮಿಷನ್ ಹಣ ಕೊಡಬಾರದು ಎಂದು ಮನವಿಯೂ ಸಲ್ಲಿಕೆಯಾಗಿದ್ದು, ಕಳೆದ ನಾಲ್ಕು ತಿಂಗಳಿನಿoದ ಆ ಹಣ ಪಾವತಿ ಆಗಿಲ್ಲ. ಹೀಗಾಗಿ ಮಂಜುನಾಥ ಭಟ್ಟ ಅವರು ನವರಾತ್ರಿ ಮೊದಲ ದಿನದಿಂದ ಪೂಜೆ ಮಾಡಲು ಹೋಗಿಲ್ಲ.

ADVERTISEMENT

ಅರ್ಚಕರು ಹಾಗೂ ಆಡಳಿತ ಮಂಡಳಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ ದೇಗುಲದಲ್ಲಿ ಪೂಜಾ ಸೇವೆಗೆ ಭಗ್ನ ಉಂಟಾಗಿದೆ. ನವರಾತ್ರಿ ಮೊದಲ ದಿನವೇ ಪೂಜೆ ನಡೆಯದ ಕಾರಣ ಭಕ್ತರು ಅಸಮಾಧಾನಿತರಾಗಿದ್ದಾರೆ. ದೇಗುಲದ ಆಡಳಿತ ಮಂಡಳಿ ಪೂಜಾ ವಸ್ತುಗಳಿಗೆ ನೀಡುವ ಕಮಿಷನ್ ವಿಚಾರದಲ್ಲಿ ಬಿನ್ನಾಭಿಪ್ರಾಯ ಮುಂದುವರೆದಿದ್ದು, ಈ ಹಿನ್ನಲೆ ಅರ್ಚಕರು ದೇವರ ಪೂಜೆಯಿಂದ ದೂರ ಸರಿದಿದ್ದಾರೆ. ಈ ದಿನ ದೇವರ ಪೂಜೆಗೆ ಬಂದಿದ್ದ ಭಕ್ತರು ದೂರದಿಂದಲೇ ದರ್ಶನ ಮಾಡಿದ್ದಾರೆ. ಹಣ್ಣು-ಕಾಯಿಗಳನ್ನು ದೇವರ ಮುಂದಿಟ್ಟು ಕೈ ಮುಗಿದಿದ್ದಾರೆ. ಎಲ್ಲರೂ ಹೊರಗಿನಿಂದಲೇ ದರ್ಶನಪಡೆದು ಮರಳಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A son-in-law from Bhatkal is now a leader in America!

ಭಟ್ಕಳದ ಅಳಿಯ ಈಗ ಅಮೇರಿಕಾದ ನಾಯಕ!

November 5, 2026
Karwar DC’s order holds no weight!

ಕಾರವಾರ | ಡೀಸಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ!

November 4, 2026
Murudeshwar Punishment for the man who recorded a video of a female teacher!

ಮುರುಡೇಶ್ವರ | ಶಿಕ್ಷಕಿ ವಿಡಿಯೋ ಸೆರೆಹಿಡಿದವನಿಗೆ ಶಿಕ್ಷೆ!

November 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383