• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Dandeli Car overturns after hitting a bike Driver dies!

ದಾಂಡೇಲಿ | ಬೈಕಿಗೆ ಗುದ್ದಿ ಪಲ್ಟಿಯಾದ ಕಾರು: ಚಾಲಕ ಸಾವು!

October 16, 2026
Honnavara Yaksha Award for Chittani Hegde!

ಹೊನ್ನಾವರ | ಚಿಟ್ಟಾಣಿ ಹೆಗಡೆರಿಗೆ ಯಕ್ಷ ಪ್ರಶಸ್ತಿ!

October 16, 2026
Kumta Yoga A little boy who raised the Indian flag even in a foreign land!

ಕುಮಟಾ | ಯೋಗ: ವಿದೇಶದಲ್ಲಿಯೂ ಭಾರತೀಯ ಧ್ವಜ ಹಾರಿಸಿದ ಪುಟ್ಟ ಪೋರ!

ADVERTISEMENT
  • Home
  • Janamata
Saturday, October 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಕಳ | ಗಬ್ಬು ವಾಸನೆ-ವಿಚಿತ್ರ ವರ್ತನೆ!

Mobiletime.in by Mobiletime.in
Wayward children!
Share on FacebookShare on WhatsappShare on Twitter
ADVERTISEMENT

ಬದ್ರಿಯಾ ಕಾಲೋನಿಯ ಚಾಲಕ ಅಬ್ದುಲ್ ಅದಾನ್ ಅವರು ಬೆಳಗ್ಗೆ 9 ಗಂಟೆಗೂ ಮುನ್ನವೇ ಅಮಲಿನಲ್ಲಿ ತೇಲಾಡಿದ್ದಾರೆ. ಅವರ ವಿಚಿತ್ರ ವರ್ತನೆ ನೋಡಿ ಪಿಸೈ ಮಲ್ಲಿಕಾರ್ಜುನ ಕೋರಾಣಿ ಅವರು ಮಾತನಾಡಿಸುವ ಪ್ರಯತ್ನ ಮಾಡಿದ್ದು, ಬಾಯಿಂದ ಬಂದ ಗಬ್ಬು ವಾಸನೆ ಕಂಡು ಪೊಲೀಸರು ಕಂಗಾಲಾಗಿದ್ದಾರೆ.

ಭಟ್ಕಳ ಬದ್ರೀಯಾ ಕಾಲೋನಿಯಲ್ಲಿ ಅಬ್ದುಲ್ ಅದಾನ್ ಅಬ್ದುಲ್ ಖುದ್ದುಸ್ ಅವರು ವಾಸವಾಗಿದ್ದಾರೆ. ಇನ್ನೂ 29ವರ್ಷದ ಅವರು ಚಾಲಕರಾಗಿ ಜೀವನ ನಡೆಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಅವರು ಅಡ್ಡದಾರಿ ಹಿಡಿದಿದ್ದಾರೆ. ಮಾದಕ ವ್ಯಸನಕ್ಕಾಗಿ ಅವರು ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ. ಅಕ್ಟೊಬರ್ 16ರ ಬೆಳಗ್ಗೆ 8.45ಕ್ಕೆ ಅವರು ಫಿರ್ದೋಸ್‌ನಗರದಲ್ಲಿ ಅಲೆದಾಟ ನಡೆಸಿದ್ದಾರೆ. ಅಮಲಿನಲ್ಲಿದ್ದ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದ ಅಬ್ದುಲ್ ಅದಾನ್ ಅವರನ್ನು ಮಾತನಾಡಿಸಿದಾಗ ಬಾಯಿಂದ ಘಾಟು ವಾಸನೆ ಬಂದಿದೆ. ಆಗ, ಅವರೇ ಮಾದಕ ವ್ಯಸನ ಸೇವಿಸಿದನ್ನು ಒಪ್ಪಿಕೊಂಡಿದ್ದಾರೆ. ಅದಾಗಿಯೂ, ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಆಗ, ಅಬ್ದುಲ್ ಅದಾನ್ ಅವರು ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಈ ಹಿನ್ನಲೆ ಪೊಲೀಸರು ಅವರ ವಿರುದ್ಧ ಕೇಸು ಹಾಕಿದ್ದಾರೆ.

ADVERTISEMENT
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Dandeli Car overturns after hitting a bike Driver dies!

ದಾಂಡೇಲಿ | ಬೈಕಿಗೆ ಗುದ್ದಿ ಪಲ್ಟಿಯಾದ ಕಾರು: ಚಾಲಕ ಸಾವು!

October 16, 2026
Honnavara Yaksha Award for Chittani Hegde!

ಹೊನ್ನಾವರ | ಚಿಟ್ಟಾಣಿ ಹೆಗಡೆರಿಗೆ ಯಕ್ಷ ಪ್ರಶಸ್ತಿ!

October 16, 2026
Kumta Yoga A little boy who raised the Indian flag even in a foreign land!

ಕುಮಟಾ | ಯೋಗ: ವಿದೇಶದಲ್ಲಿಯೂ ಭಾರತೀಯ ಧ್ವಜ ಹಾರಿಸಿದ ಪುಟ್ಟ ಪೋರ!

October 16, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383