• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Scooter thief from Sirsi caught in Kumta!

ಶಿರಸಿಯ ಸ್ಕೂಟರ್ ಕಳ್ಳ ಕುಮಟಾದಲ್ಲಿ ಸಿಕ್ಕಿಬಿದ್ದ!

October 26, 2026
Mundgod Elderly woman murdered for gold!

ಮುಂಡಗೋಡ | ಚಿನ್ನದ ಆಸೆಗೆ ವೃದ್ಧೆಯ ಹತ್ಯೆ!

October 26, 2026
ಯಲ್ಲಾಪುರ | ದೇಶಕ್ಕೆ ಕಾದಿದೆ ದೊಡ್ಡ ಆಪತ್ತು!

  • Home
  • Janamata
Monday, October 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಪಾಳು ಬಿದ್ದ ಉದ್ಯಾನವನ!

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Karwar Children's Park Falls into Ruin!
Share on FacebookShare on WhatsappShare on Twitter
ADVERTISEMENT

ಕಾರವಾರ ನಗರದಲ್ಲಿರುವ ಪ್ರಮುಖ ಉದ್ಯಾನವನಗಳು ಪಾಳು ಬಿದ್ದಿವೆ. ಮಯೂರವರ್ಮ ವೇದಿಕೆ ಬಳಿಯ ಮಕ್ಕಳ ಉದ್ಯಾನವನ ಆಡಳಿತ ವರ್ಗದ ನಿರ್ಲಕ್ಷದಿಂದ ಹಾಳಾಗುತ್ತಿದೆ.

ADVERTISEMENT

ಕಾರವಾರ ನಗರದ ಮಕ್ಕಳ ಉದ್ಯಾನವನದಿಂದ ಮಯೂರವರ್ಮ ವೇದಿಕೆಯವರೆಗೆ ಕಿರು ಉದ್ಯಾನವನ ನಿರ್ಮಿಸಲಾಗಿತ್ತು. ಹೆದ್ದಾರಿಯ ಪಕ್ಕದಲ್ಲಿ ನಿರ್ಮಿಸಿದ್ದ ಈ ಉದ್ಯಾನವನ ಅನೇಕರ ಪಾಲಿಗೆ ಆಕರ್ಷಣೆಯಾಗಿತ್ತು. ಆದರೆ, ಸದ್ಯ ಆ ಉದ್ಯಾನವನ ನಿರ್ವಹಣೆಯ ಕೊರತೆ ಅನುಭವಿಸುತ್ತಿದೆ. ಅಲ್ಲಿ ಬೆಳೆಸಿದ್ದ ಗಿಡಗಳು ನೀರಿಲ್ಲದೇ ಒಣಗುತ್ತಿದ್ದು, `ಉದ್ಯಾನವನ ನಿರ್ವಹಣೆ ಸರಿಯಾಗಿ ಮಾಡಬೇಕು’ ಎಂದು ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.

ADVERTISEMENT

ಕಾರವಾರ ನಗರಸಭೆಗೆ ಪೌರಾಯುಕ್ತರಾಗಿದ್ದ ಆರ್ ಪಿ ನಾಯ್ಕ ಅವರ ಅವಧಿಯಲ್ಲಿ ಹಸಿರು ಪಟ್ಟಣ ನಿರ್ಮಾಣ ಕಾರ್ಯ ನಡೆದಿತ್ತು. ಕಡಲತೀರಕ್ಕೆ ಬರುವವರಿಗೆ ಅನುಕೂಲಕರ ವಾತಾವರಣ ಸೃಷ್ಠಿಸುವುದಕ್ಕಾಗಿ ಹೆದ್ದಾರಿ ಅಂಚಿನಲ್ಲಿ ಕಿರಿದಾದ ಸಾಲುಗಳ ಮೂಲಕ ಉದ್ಯಾನವನ ಮಾಡಲಾಗಿತ್ತು. ಆ ವೇಳೆ ಅತ್ಯಂತ ಸುಂದರವಾಗಿದ್ದ ಕ್ಷೇತ್ರ ಕ್ರಮೇಣ ಹಾಳಾಗುತ್ತ ಬಂದಿದ್ದು, ಸದ್ಯ ನಿರ್ವಹಣೆಗೂ ಬರ ಎದುರಾಗಿದೆ. ಉದ್ಯಾನವನದ ತುಂಬ ಗಿಡ-ಗಂಟಿಗಳು ಬೆಳೆದಿವೆ.

ಇನ್ನೂ ಕೋಟ್ಯಂತರ ರೂ ಖರ್ಚು ಮಾಡಿ ನಿರ್ಮಿಸಿದ ರಾಕ್ ಗಾರ್ಡನ್ ಸಹ ಪಾಳುಕೊಂಪೆಯಾಗಿದೆ. ಈ ಉದ್ಯಾನವನಗಳಿಗೆ ನಗರಸಭೆ ನೀರು ಹಾಗೂ ಇತರೆ ಸೌಕರ್ಯ ಒದಗಿಸಲು ಹಿಂದೇಟು ಹಾಕುತ್ತಿದೆ. ನವೆಂಬರ್ 1ರ ಒಳಗಾಗಿ ಉದ್ಯಾನವನ ಸರಿಪಡಿಸದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್ ಅವರು ಎಚ್ಚರಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Scooter thief from Sirsi caught in Kumta!

ಶಿರಸಿಯ ಸ್ಕೂಟರ್ ಕಳ್ಳ ಕುಮಟಾದಲ್ಲಿ ಸಿಕ್ಕಿಬಿದ್ದ!

October 26, 2026
Mundgod Elderly woman murdered for gold!

ಮುಂಡಗೋಡ | ಚಿನ್ನದ ಆಸೆಗೆ ವೃದ್ಧೆಯ ಹತ್ಯೆ!

October 26, 2026
ಯಲ್ಲಾಪುರ | ದೇಶಕ್ಕೆ ಕಾದಿದೆ ದೊಡ್ಡ ಆಪತ್ತು!

ಯಲ್ಲಾಪುರ | ದೇಶಕ್ಕೆ ಕಾದಿದೆ ದೊಡ್ಡ ಆಪತ್ತು!

October 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383