• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapura Differently-abled person heading home goes missing!

ಯಲ್ಲಾಪುರ | ಕಾಣೆಯಾಗಿದ್ದ ಶಶಾಂಕ ಸುರಕ್ಷಿತ!

November 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಹಳಿಯಾಳ | ದೀಪದ ಬುಡದಲ್ಲಿ ದೀಪಾವಳಿ ಆಟ!

November 9, 2026
Yellapura Differently-abled person heading home goes missing!

ಯಲ್ಲಾಪುರ | ಊರಿಗೆ ಹೊರಟ ವಿಶೇಷ ಚೇತನ: ಕಣ್ಮರೆ!

  • Home
  • Janamata
Monday, November 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಊರಿಗೆ ಹೊರಟ ವಿಶೇಷ ಚೇತನ: ಕಣ್ಮರೆ!

Mobiletime.in by Mobiletime.in
November 9, 2026
in ನಮ್ಮ ಊರು-ನಮ್ಮ ಜಿಲ್ಲೆ
Yellapura Differently-abled person heading home goes missing!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದಿಂದ ಕಾರವಾರ ಬಸ್ಸು ಹತ್ತಿದ ಶಶಾಂಕ ಎಂಬಾತರು ನಿಗೂಢವಾಗಿ ಕಾಣೆಯಾಗಿದ್ದಾರೆ. ಸದ್ಯ ಕುಟುಂಬದವರ ಜೊತೆ ವಿವಿಧ ಇಲಾಖೆ ಅಧಿಕಾರಿಗಳು ಅವರ ಹುಡುಕಾಟ ನಡೆಸಿದ್ದಾರೆ.

ADVERTISEMENT

ಶಿವಮೊಗ್ಗದ ಹೊಸನಗರ ಬಳಿಯ ಶಶಾಂಕ ಸಿ ಎಚ್ ಅವರು ಯಲ್ಲಾಪುರದ ನಾಯ್ಕನಕೆರೆಯಲ್ಲಿರುವ ವಿಶೇಷ ಚೇತನರ ಹಾಸ್ಟೇಲಿನಲ್ಲಿ ವಾಸವಾಗಿದ್ದರು. 24 ವರ್ಷದ ಅವರು ಸೋಮವಾರ ಸಂಜೆ ಊರಿಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಸಾಗರಕ್ಕೆ ಹೋಗುವ ಬಸ್ಸು ಹತ್ತುವುದಾಗಿ ಹೇಳಿದ್ದ ಅವರು ಮಾಗೋಡು ಕ್ರಾಸಿನ ಬಳಿ ನಿಂತಿದ್ದರು. ಈ ವೇಳೆ ಯಲ್ಲಾಪುರದಿಂದ ಕಾರವಾರ ಮಾರ್ಗದ ಬಸ್’ನ್ನು ಅವರು ಹತ್ತಿದ್ದರು. ಪ್ರಯಾಣಕ್ಕಾಗಿ ಅವರ ಬಳಿ ಹಣವಿರಲಿಲ್ಲ. ಹೀಗಾಗಿ ಬಳಗಾರ್ ಕ್ರಾಸಿನ ಬಳಿ ಬಸ್ಸಿನವರು ಅವರನ್ನು ಕೆಳಗಿಳಿಸಿದರು.

ADVERTISEMENT

ಅದಾದ ನಂತರ ಇನ್ನೊಂದು ವಾಹನ ಏರಿದ ಶಶಾಂಕ ಸಿ ಎಚ್ ಅವರು ಇಡಗುಂದಿಯವರೆಗೆ ಹೋಗಿದ್ದಾರೆ. ಇಡಗುಂದಿಯ ನಂತರ ಅವರು ಎಲ್ಲಿ ಹೋದರು? ಯಾವ ಬಸ್ಸು ಹತ್ತಿದರು? ಯಾರ ಆಶ್ರಯದಲ್ಲಿದ್ದಾರೆ? ಎಂಬುದು ಯಾರಿಗೂ ಗೊತ್ತಾಗಲಿಲ್ಲ. ನವೆಂಬರ್ 9ರ ಸೋಮವಾರ ಸಂಜೆ 5.30ರ ನಂತರ ಅವರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಶಶಾಂಕ ಸಿ ಎಚ್ ಅವರು ಇಡಗುಂದಿಯಲ್ಲಿ ಓಡಾಡಿದನ್ನು ಜನ ನೋಡಿದ್ದು, ಅದಾದ ನಂತರ ನೋಡಿದವರಿಲ್ಲ.

ಈ ಎಲ್ಲಾ ಹಿನ್ನಲೆ ಸದ್ಯ ಹಾಸ್ಟೇಲಿನವರು ಶಶಾಂಕ ಸಿ ಎಚ್ ಅವರ ಹುಡುಕಾಟ ನಡೆಸಿದ್ದಾರೆ. ಈ ಫೋಟೋದಲ್ಲಿದ್ದವರನ್ನು ನೀವು ನೋಡಿದರೆ ಹಾಸ್ಟೇಲ್ ಪ್ರಾಚಾರ್ಯ ಚಂದ್ರಪ್ಪ ಅವರಿಗೆ ಫೋನ್ ಮಾಡಿ: ಅವರ ಫೋನ್ ನಂ: 7411476984 & 8310483892

ಯಲ್ಲಾಪುರ | ಕಾಣೆಯಾಗಿದ್ದ ಶಶಾಂಕ ಸುರಕ್ಷಿತ:  ಯಲ್ಲಾಪುರದ ಇಡಗುಂದಿ ಬಳಿಯಿಂದ ಕಾಣೆಯಾಗಿದ್ದ ಶಶಾಂಕ ಸಿ ಎಚ್ ಅವರು ಸುರಕ್ಷಿತವಾಗಿದ್ದಾರೆ. ವರದಿ ನೋಡಿದ ರವೀಂದ್ರ ನಗರದ ದೇವೇಂದ್ರ ಯಾಮಕೆ ಹಾಗೂ ಜಾವೀದ್ ಹನುಮಸಾಗರ್ ಸೇರಿ ಅವರನ್ನು ಪೊಲೀಸ್ ಠಾಣೆಗೆ ಬಿಟ್ಟಿದ್ದಾರೆ.

ಭಾನುವಾರ ಸಂಜೆ 5.30ಕ್ಕೆ ಶಶಾಂಕ ಸಿ ಎಚ್ ಅವರು ಕಾಣೆಯಾಗಿದ್ದರು. ರಾತ್ರಿ 9.5ಕ್ಕೆ — ನೆಟ್‌ವರ್ಕ ಈ ಬಗ್ಗೆ ವರದಿ ಪ್ರಸಾರ ಮಾಡಿತ್ತು. 9.30ರ ವೇಳೆಗೆ ಯಲ್ಲಾಪುರದ ರವೀಂದ್ರ ನಗರದ ದೇವೇಂದ್ರ ಯಾಮಕೆ ಅವರು ಈ ವರದಿ ನೋಡಿದರು. 9.40ರ ವೇಳೆಗೆ ದೇವೇಂದ್ರ ಯಾಮಕೆ ಹಾಗೂ ಜಾವೀದ್ ಹನುಮಸಾಗರ್ ಅವರು ದೇವಿ ದೇವಸ್ಥಾನದ ಬಳಿ ಶಶಾಂಕ ಸಿ ಎಚ್ ಅವರು ತಿರುಗಡುತ್ತಿರುವುದನ್ನು ನೋಡಿದರು.

ರವೀಂದ್ರ ಯಾಮಕೆ ಅವರು ಶಶಾಂಕ ಅವರನ್ನು ಮಾತನಾಡಿಸಿದ್ದು, `ಎಲ್ಲಿಗೆ ಹೋಗುವಿರಿ?’ ಎಂದು ಪ್ರಶ್ನಿಸಿದರು. ಆಗ, ಶಶಾಂಕ ಅವರು ತಮ್ಮ ಹೆಸರು ಹೇಳಿ ಶಿರಸಿಗೆ ಹೋಗುವುದಾಗಿ ತಿಳಿಸಿದರು. ದೇವೇಂದ್ರ ಯಾಮಕೆ ಹಾಗೂ ಜಾವೀದ್ ಹನುಮಸಾಗರ್ ಸೇರಿ ಶಶಾಂಕ ಸಿ ಎಚ್ ಅವರನ್ನು ಅಲ್ಲಿನ ಪೊಲೀಸ್ ಠಾಣೆಗೆ ಕರೆದೊಯ್ದರು. ಶಶಾಂಕ ಅವರನ್ನು ನೋಡಿದ ಪೊಲೀಸರು ನಾಯ್ಕನಕೆರೆ ವಸತಿ ನಿಲಯದ ಮುಖ್ಯಸ್ಥ ಚಂದ್ರಪ್ಪ ಅವರಿಗೆ ಫೋನ್ ಮಾಡಿದರು.

ಸದ್ಯ ಹಾಸ್ಟೇಲ್ ಸಿಬ್ಬಂದಿ ಪೊಲೀಸ್ ಠಾಣೆಗೆ ಹೋಗಿ ಶಶಾಂಕ ಅವರನ್ನು ಮಾತನಾಡಿಸಿದ್ದಾರೆ. ಶಶಾಂಕ ಅವರನ್ನು ಸುರಕ್ಷಿತವಾಗಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapura Differently-abled person heading home goes missing!

ಯಲ್ಲಾಪುರ | ಕಾಣೆಯಾಗಿದ್ದ ಶಶಾಂಕ ಸುರಕ್ಷಿತ!

November 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಹಳಿಯಾಳ | ದೀಪದ ಬುಡದಲ್ಲಿ ದೀಪಾವಳಿ ಆಟ!

November 9, 2026
Yellapura Differently-abled person heading home goes missing!

ಯಲ್ಲಾಪುರ | ಊರಿಗೆ ಹೊರಟ ವಿಶೇಷ ಚೇತನ: ಕಣ್ಮರೆ!

November 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383