ಮೇಷ ರಾಶಿ: ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧ್ಯವಿದೆ. ಆಪ್ತರ ಜೊತೆ ಒಡೆನಾಟ ಹೆಚ್ಚಲಿದೆ. ಖರ್ಚು-ವೆಚ್ಚಗಳು ಅಧಿಕವಾಗಲಿದೆ.
ವೃಷಭ ರಾಶಿ: ಕುಟುಂಬದಲ್ಲಿ ಸಮಾಧಾನ ಹಾಗೂ ನೆಮ್ಮದಿಯ ವಾತಾವರಣ ಕಾಣಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ನಾಟಿ ಔಷಧಿ ನಿಮಗೆ ಪರಿಣಾಮಕಾರಿ.
ಮಿಥುನ ರಾಶಿ: ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಹೊಸ ಒಪ್ಪಂದಗಳು ಲಾಭದಾಯಕವಾಗಿರಲಿದೆ. ಸಂವಹನ ಕೌಶಲ್ಯ ನಿಮ್ಮನ್ನು ಬೆಳಸುತ್ತದೆ.
ಕರ್ಕ ರಾಶಿ: ಎಲ್ಲಾ ಕೆಸಲಗಳನ್ನು ತಾಳ್ಮೆಯಿಂದ ನಿರ್ವಹಿಸಿದರೆ ಉತ್ತಮ. ಹಿರಿಯರ ಸಲಹೆ ಪಡೆದು ಹೊಸ ಕೆಲಸ ಶುರು ಮಾಡಿ. ಹಳೆಯ ಹೂಡಿಕೆಗಳು ಈ ದಿನ ನಿಮಗೆ ಲಾಭ ಕೊಡಲಿದೆ.
ಸಿಂಹ ರಾಶಿ: ನಿಮ್ಮ ನಾಯಕತ್ವ ಗುಣ ಉತ್ತಮವಾಗಲಿದೆ. ಸ್ನೇಹತರ ಬೆಂಬಲ ಸಿಗಲಿದೆ. ಶತ್ರುಗಳ ಕಾಟ ಜೋರಾಗಿದ್ದು, ಎಚ್ಚರಿಕೆ ಅಗತ್ಯ.
ಕನ್ಯಾ ರಾಶಿ: ಆರೋಗ್ಯ ಮತ್ತು ಹಣಕಾಸಿನ ವಿಷಯವಾಗಿ ಹೆಚ್ಚಿನ ಗಮನಹರಿಸಿ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ದೂರ ಪ್ರಯಾಣ ಉತ್ತಮವಲ್ಲ.
ತುಲಾ ರಾಶಿ: ಸಾಮಾಜಿಕ ಹಾಗೂ ವ್ಯವಹಾರಿಕ ಸ್ಥಾನಮಾನ ಸುಧಾರಣೆ ಆಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಯೋಗ-ಧ್ಯಾನ ನಿಮ್ಮ ಆರೋಗ್ಯಕ್ಕೆ ಸಹಕಾರಿ.
ವೃಶ್ಚಿಕ ರಾಶಿ: ಬಹುದಿನದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಹೊಸ ಅವಕಾಶಗಳು ಅರೆಸಿಬರಲಿದೆ.
ಧನು ರಾಶಿ: ವ್ಯವಹಾರದಲ್ಲಿ ಒಳ್ಳೆಯ ಪ್ರಗತಿ ಸಾಧ್ಯವಿದೆ. ಹಣಕಾಸು ನಿರ್ವಹಣೆಯಲ್ಲಿ ಜಾಗರೂಕತೆ ಅಗತ್ಯ. ಅನಗತ್ಯ ವೆಚ್ಚಗಳಿಂದ ದೂರವಿರಿ.
ಮಕರ ರಾಶಿ: ಕಾರ್ಯಕ್ಷೇತ್ರದಲ್ಲಿ ಆತ್ಮ ವಿಶ್ವಾಸದಿಂದ ಬದುಕಿ. ಆರ್ಥಿಕ ಲಾಭಗಳು ಆಗಲಿದೆ. ಆಪ್ತರ ಭೇಟಿ ಮನಸ್ಸಿಗೆ ಮದ ನೀಡಲಿದೆ.
ಕುಂಭ ರಾಶಿ: ಹಿರಿಯರ ಸಹಾಯದಿಂದ ನಿಮ್ಮ ಸಂಕಷ್ಟ ನಿವಾರಣೆ ಆಗಲಿದೆ. ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಭಯ ಬೇಡ.
ಮೀನ ರಾಶಿ: ನಿಮ್ಮ ಕೆಲಸದಲ್ಲಿ ಸವಾಲುಗಳು ಎದುರಾಗಲಿದೆ. ಸವಾಲುಗಳನ್ನು ಸರಿಯಾಗಿ ನಿಭಾಯಿಸಿದರೆ ಹೊಸ ಆದಾಯದ ಮೂಲಗಳು ಸೃಷ್ಠಿ ಆಗಲಿದೆ. ಆರೋಗ್ಯದ ಬಗ್ಗೆ ಗಮನ ಅಗತ್ಯ.