ಮೇಷ ರಾಶಿ: ನಿಮ್ಮ ಆಂತರಿಕ ಶಕ್ತಿ ಹೆಚ್ಚಳವಾಗಲಿದೆ. ಸ್ನೇಹಿತರ ಸಹಾಯ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ವೃಷಭ ರಾಶಿ: ಕುಟುಂಬದ ಸಂತೋಷ ಹೆಚ್ಚಾಗಲಿದೆ. ಹೊಸ ಯೋಜನೆಗಳ ವಿಚಾರಕ್ಕೆ ಸೂಕ್ತ ಸಮಯ. ಆಸ್ತಿ ವಿಷಯವಾಗಿ ಚಿಂತೆ ಮಾಡಬೇಡಿ.
ಮಿಥುನ ರಾಶಿ: ಕಷ್ಟದಲ್ಲಿ ನೆರವಾಗುವವರೇ ನಿಜವಾದ ಸ್ನೇಹಿತರು ಎಂಬುದು ನೆನಪಿಡಿ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ಆರೋಗ್ಯದ ಕಡೆ ಗಮನಹರಿಸಿ.
ಕರ್ಕ ರಾಶಿ: ಕುಟುಂಬದಲ್ಲಿ ಸಂತೋಷ ಕಾಣಲಿದೆ. ಸಮಸ್ಯೆಗಳನ್ನು ವಿಶ್ಲೇಷಿಸಿದರೆ ಪರಿಹಾರ ಸಿಗುತ್ತದೆ. ಹೊಸ ಪರಿಚಯಗಳು ಲಾಭವಾಗಲಿದೆ.
ಸಿಂಹ ರಾಶಿ: ಧೈರ್ಯದಿಂದ ನಡೆದುಕೊಮಡರೆ ಸಮಸ್ಯೆಗಳು ದೂರವಾಗಲಿದೆ. ಉದ್ದಿಮೆಯಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಕಡೆ ಗಮನಹರಿಸಿ.
ಕನ್ಯಾ ರಾಶಿ: ಈ ದಿನ ಕೆಲಸದಲ್ಲಿ ನಿಷ್ಠೆ ತುಂಬಾ ಮುಖ್ಯ. ಹೊಸ ಗುರಿಗಳನ್ನು ಸಾಧಿಸುವಿರಿ. ಕುಟುಂಬದೊoದಿಗೆ ಸಮಯ ಕಳೆಯಿರಿ.
ತುಲಾ ರಾಶಿ: ಸೌಹಾರ್ದತೆಯ ಜೀವನ ಮುಖ್ಯ. ಹೊಸ ಬಗೆಯ ಬೇರೆಯ ದಾರಿಗಳನ್ನು ಅನ್ವೇಷಿಸಿ. ಹಣಕಾಸಿನ ದೃಷ್ಟಿಯಿಂದ ಧೈರ್ಯ ಅಗತ್ಯ.
ವೃಶ್ಚಿಕ ರಾಶಿ: ಹೊಸ ಅವಕಾಶಗಳು ಎದುರಾಗುತ್ತವೆ. ಧೈರ್ಯದಿಂದ ಮುಂದುವರಿಯಿರಿ. ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ.
ಧನು ರಾಶಿ: ಹೊಸ ಬಗೆಯ ಯೋಜನೆ ಅನುಷ್ಠಾನಕ್ಕೆ ಸೂಕ್ತ ಸಮಯ. ಧನ ಲಾಭ ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಮಕರ ರಾಶಿ: ನಿರಂತರ ಪ್ರಯತ್ನದಿಂದ ಫಲ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಸಿಗಲಿದೆ. ದೂರ ಪ್ರಯಾಣ ಈ ದಿನ ಬೇಡ.
ಕುಂಭ ರಾಶಿ: ನಿಮಗೆ ಹೊಸ ಅವಕಾಶಗಳು ಎದುರಾಗುತ್ತವೆ. ಶ್ರದ್ಧೆ ಮತ್ತು ಧೈರ್ಯದಿಂದ ಕೆಲಸ ಮಾಡಿ. ಸ್ನೇಹಿತರ ಸಹಕಾರ ಸಿಗಲಿದೆ.
ಮೀನ ರಾಶಿ: ಆರ್ಥಿಕ ದೃಷ್ಟಿಯಿಂದ ಸಾಧನೆ ಸಾಧ್ಯವಿದೆ. ಕಾರ್ಯಕ್ಷೇತ್ರದಲ್ಲಿ ನಿರಂತರ ಪ್ರಗತಿ ಆಗಲಿದೆ. ಹೊಸ ಅನುಭವಗಳು ಸಿಗಲಿದೆ.