• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Shri Rama All preparations for the Seer's Chaturmasya

ಶ್ರೀರಾಮ | ಶ್ರೀಗಳ ಚಾತುರ್ಮಾಸ್ಯಕ್ಕೆ ಸಕಲ ಸಿದ್ಧತೆ

July 27, 2026
ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

July 27, 2026
Sirsi Abdullah pilfers from the Anna Bhagya scheme!

ಶಿರಸಿ | ಅನ್ನಭಾಗ್ಯಕ್ಕೆ ಕನ್ನ ಹಾಕಿದ ಅಬ್ದುಲ್ಲಾ!

July 26, 2026

  • Home
  • Janamata
Monday, July 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಅಮಾಯಕನ ಅಂಗಿ ಹರಿದವನಿಗೆ 2 ಸಾವಿರ ರೂ ದಂಡ!

Achyutkumar by Achyutkumar
November 8, 2025
Share on FacebookShare on WhatsappShare on Twitter

ಯಲ್ಲಾಪುರದ ಕಿರವತ್ತಿ ಬಳಿ ರಸ್ತೆ ಪಕ್ಕ ನಿಂತಿದ್ದ ಬಾಬು ಶಿಂಧೆ ಅವರ ಮೇಲೆ ಅನಗತ್ಯವಾಗಿ ಕೈ ಮಾಡಿದ ದೊಂಡು ಪಟಗಾರೆ ಅವರಿಗೆ ನ್ಯಾಯಾಲಯ 2 ಸಾವಿರ ರೂ ದಂಡ ವಿಧಿಸಿದೆ.

ADVERTISEMENT

2020ರ ಮಾರ್ಚ 10ರಂದು ಈ ಗಲಾಟೆ ನಡೆದಿತ್ತು. ಯಲ್ಲಾಪುರ ಕಿರವತ್ತಿ ಬಳಿಯ ಡೌಗಿನಾಳ ಕಿರವತ್ತಿ ರಸ್ತೆ ಬಂಡಿಕೊಪ್ಪದ ಬಳಿ ಆ ದಿನ ಬಾಬು ಶಿಂದೆ ಅವರು ನಿಂತಿದ್ದರು. ಸಂಜೆ ಅವರು ಬೈಕ್ ಪರಿಶೀಲನೆ ಮಾಡುತ್ತಿದ್ದಾಗ ಅಲ್ಲಿಗೆ ಆಗಮಿಸಿದ ದೊಂಡು ಬಾಬು ಪಟಗಾರೆ ಅವರು ಕೆಟ್ಟದಾಗಿ ನಿಂದಿಸಿದ್ದರು. ಈ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ಶುರುವಾಗಿತ್ತು.

ADVERTISEMENT

ದೊಂಡು ಪಟಗಾರೆ ಅವರು ಬಾಬು ಶಿಂಧೆ ಅವರಿಗೆ ಗುದ್ದಿದ್ದರು. ಬಾಬು ಶಿಂಧೆ ಅವರ ಅಂಗಿ ಹರಿದು ಅವಮಾನ ಮಾಡಿದ್ದರು. ತಮ್ಮ ಬೆಲ್ಟಿನಿಂದ ಬಾಬು ಶಿಂಧೆ ಅವರಿಗೆ ಬಾರಿಸಿದ್ದರು. ಈ ಎಲ್ಲಾ ವಿಷಯಗಳ ಬಗ್ಗೆ ಬಾಬು ಶಿಂಧೆ ಅವರು ಪೊಲೀಸರಿಗೆ ದೂರಿದ್ದರು. ಆ ವೇಳೆ ಪೊಲೀಸ್ ಉಪನಿರೀಕ್ಷಕರಾಗಿದ್ದ ಮಂಜುನಾಥ ಎಸ್ ಗೌಡರ್ ಅವರು ಪ್ರಕರಣದ ತನಿಖೆ ನಡೆಸಿದ್ದರು.

ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಜಿಲ್ಲಾ ನ್ಯಾಯಾಧೀಶ ಕಿರಣ ಕಿಣಿ ಅವರು ಎಲ್ಲಾ ಸಾಕ್ಷಿಗಳನ್ನು ಗಮನಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ್ ಅವರು ಆರೋಪಿ ದೊಂಡು ಪಟಗಾರೆ ಅವರ ಹೊಡೆದಾಟದ ಸ್ವರೂಪವನ್ನು ನ್ಯಾಯಾಲಯಕ್ಕೆ ವಿವರಿಸಿದರು. ದಾಖಲೆಗಳ ಆಧಾರದಲ್ಲಿ ದೊಂಡು ಪಟಗಾರೆ ಅವರನ್ನು ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದ್ದು, 2 ಸಾವಿರ ರೂ ದಂಡ ಪಾವತಿಸಲು ಆದೇಶಿಸಿತು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Shri Rama All preparations for the Seer's Chaturmasya

ಶ್ರೀರಾಮ | ಶ್ರೀಗಳ ಚಾತುರ್ಮಾಸ್ಯಕ್ಕೆ ಸಕಲ ಸಿದ್ಧತೆ

July 27, 2026
ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

July 27, 2026
Sirsi Abdullah pilfers from the Anna Bhagya scheme!

ಶಿರಸಿ | ಅನ್ನಭಾಗ್ಯಕ್ಕೆ ಕನ್ನ ಹಾಕಿದ ಅಬ್ದುಲ್ಲಾ!

July 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!