• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

August 18, 2026
‘ಮಾಧ್ಯಮದ ಮೇಲೆ ಜಿಲ್ಲಾಡಳಿತದ ಕಣ್ಣು’

‘ಮಾಧ್ಯಮದ ಮೇಲೆ ಜಿಲ್ಲಾಡಳಿತದ ಕಣ್ಣು’

August 18, 2026
Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

  • Home
  • Janamata
Tuesday, August 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕ್ರೀಮ್ ಬಿಸ್ಕತ್ ತಿನ್ನುವ ಮುನ್ನ…

Achyutkumar by Achyutkumar
November 10, 2025
Share on FacebookShare on WhatsappShare on Twitter
ADVERTISEMENT

ಯುಕೆಜಿ ವಿದ್ಯಾರ್ಥಿಯೊಬ್ಬರು ತಿನ್ನುತ್ತಿದ್ದ ಕ್ರೀಂ ಬಿಸ್ಕೆತ್ ಒಳಗೆ ಉದ್ದನೆಯ ಹುಳ ಕಾಣಿಸಿದೆ. ಓರಿಯೋ ಕಂಪನಿಯ ಕ್ರೀಂ ಬಿಸ್ಕತ್ ಅದಾಗಿದ್ದು, ದಾಂಡೇಲಿ ಶಿಕ್ಷಕರ ಸಮಯ ಪ್ರಜ್ಞೆಯಿಂದ ಮಗು ಆ ಆಹಾರ ಸೇವಿಸದೇ ಬಚಾವಾಗಿದೆ.

ದಾಂಡೇಲಿಯ ಖಾಸಗಿ ಶಾಲೆಯೊಂದರಲ್ಲಿ ಎರಡು ತರಗತಿ ಮುಗಿದ ನಂತರ ಮಕ್ಕಳಿಗೆ ಎಂದಿನoತೆ ಬಿಡುವು ನೀಡಲಾಗಿತ್ತು. ಈ ವೇಳೆ ಮಗುವೊಂದು ತನ್ನ ಡಬ್ಬಿ ಒಡೆದಿದ್ದು, ಅದರಲ್ಲಿದ್ದ ಬಿಸ್ಕತ್’ನ್ನು ಹಂಚಿ ತಿನ್ನಲು ಮುರಿಯಿತು. ಆದರೆ, ಕ್ರೀಂ ಬಿಸ್ಕತ್ ಒಳಗೆ ಹುಳಗಳಿರುವುದನ್ನು ಅಲ್ಲಿನ ಶಿಕ್ಷಕರು ಗಮನಿಸಿದರು. ತಕ್ಷಣ, ಶಿಕ್ಷಕರು ಆ ಬಿಸ್ಕತನ್ನು ಕಸಿದಿದ್ದು, ಪಾಲಕರಿಗೆ ಫೋನ್ ಮಾಡಿದರು.

ಮನೆಯಲ್ಲಿ ಆಹಾರ ಸಿದ್ಧಪಡಿಸಿ ನೀಡಲು ಸಮಯವಿಲ್ಲದ ಕಾರಣ ಮಗುವಿಗೆ ಪಾಲಕರು ಲಘು ಆಹಾರಕ್ಕಾಗಿ ಕ್ರೀಂ ಬಿಸ್ಕತ್ ಕೊಟ್ಟು ಕಳುಹಿಸಿದ್ದರು. ಆ ಮಗು ನಿತ್ಯ ತನ್ನ ಆಹಾರವನ್ನು ಬೇರೆ ಮಕ್ಕಳ ಜೊತೆ ಹಂಚಿ ತಿನ್ನುವ ಸಂಪ್ರದಾಯ ರೂಢಿಸಿಕೊಂಡಿದ್ದು, ಬಿಸ್ಕತ್ ತೆರೆದಾಗ ಅದರೊಳಗೆ ಹುಳ ಓಡಾಡುತ್ತಿರುವುದನ್ನು ನೋಡಿ ಇನ್ನಿತರ ಮಕ್ಕಳು ಗಾಬರಿಗೊಂಡರು. ಅಶುಚಿತ್ವ ಆಹಾರ ಸೇವಿಸದಂತೆ ಆ ವೇಳೆ ಶಿಕ್ಷಕರು ಮಕ್ಕಳಿಗೆ ವಿಶೇಷ ಪಾಠ ಮಾಡಿದರು.

`ಮಕ್ಕಳಿಗೆ ಆಹಾರ ಕೊಟ್ಟು ಕಳುಹಿಸುವ ಪಾಲಕರು ಮನೆಯಲ್ಲಿಯೇ ಸಿದ್ಧಪಡಿಸಿದ ಆಹಾರ ಕೊಡಿ. ಹೊರಗಿನಿ ತಿಂಡಿ ಪದಾರ್ಥಗಳನ್ನು ಕಡಿಮೆ ಮಾಡಿ’ ಎಂದು ಶಿಕ್ಷಕರು ಪಾಲಕರಿಗೂ ಮನವಿ ಮಾಡಿದರು. `ಬೇಳೆ-ಕಾಳುಗಳ ಆಹಾರ ನೀಡಿದರೆ ಉತ್ತಮ ಪೌಷ್ಠಿಕಾಂಶವೂ ಸಿಗುತ್ತದೆ. ಇದರಿಂದ ಮಗುವಿನ ಆರೋಗ್ಯಕರ ಬೆಳವಣಿಗೆಯೂ ಸಾಧ್ಯ’ ಎಂದು ಅವರು ವಿವರಿಸಿದರು.

ಬಿಸ್ಕತ್ ಒಳಗೆ ಸಂಚರಿಸಿದ ಹುಳದ ವಿಡಿಯೋ ಇಲ್ಲಿ ನೋಡಿ..

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

August 18, 2026
‘ಮಾಧ್ಯಮದ ಮೇಲೆ ಜಿಲ್ಲಾಡಳಿತದ ಕಣ್ಣು’

‘ಮಾಧ್ಯಮದ ಮೇಲೆ ಜಿಲ್ಲಾಡಳಿತದ ಕಣ್ಣು’

August 18, 2026
Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!