• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಬೈಕಿಗೆ ಗುದ್ದಿದ ಟಿಪ್ಪರ್: ಗಂಭೀರ ಗಾಯಗೊಂಡಿದ್ದ ಯುವಕ ಸಾವು!

June 26, 2026
Police eye on Instagram!

ಇನಸ್ಟಾಗ್ರಾಮಿನ ಮೇಲೆಯೂ ಪೊಲೀಸ್ ಕಣ್ಣು!

June 26, 2026
ಭೀಮಣ್ಣ ವಿರುದ್ಧ ಅವಹೇಳನ!

  • Home
Saturday, June 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ದೇಗುಲದ ಮೇಲೆ ಕಳ್ಳರ ಕಣ್ಣು: ಪಂಚಲೋಹದ ಮೂರ್ತಿ ಕಾಣೆ!

Achyutkumar by Achyutkumar
November 11, 2025
Thieves' eyes on the temple Panchaloha idol is missing!
Share on FacebookShare on WhatsappShare on Twitter
ADVERTISEMENT

ಮುರುಡೇಶ್ವರ ಬಳಿ ಎರಡು ದೇವಾಲಯದಲ್ಲಿ ಕಳ್ಳತನ ನಡೆದಿದೆ. ಬೈಲೂರು ಗ್ರಾಮದ ತೆಂಗಾರ ಊರಿನಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯ ಹಾಗೂ ಸಮೀಪದಲ್ಲಿರುವ ಉಡುಪಿ ಗೋಪಾಲಕೃಷ್ಣ ದೇಗುಲಕ್ಕೆ ಕಳ್ಳರು ನುಗ್ಗಿದ್ದಾರೆ.

ADVERTISEMENT

ನವೆಂಬರ್ 9ರ ರಾತ್ರಿ ಈ ಕಳ್ಳತನ ನಡೆದಿದ್ದು, ಮರುದಿನ ಬೆಳಗ್ಗೆ ಗೊತ್ತಾಗಿದೆ. ದೇವಾಲಯದಲ್ಲಿದ್ದ ಒಡವೆ, ಪಾತ್ರೆ, ಕಾಣಿಕೆ ಡಬ್ಬಿಯ ಹಣವನ್ನು ಕಳ್ಳರು ದೋಚಿದ್ದಾರೆ. ದೇವಾಲಯದ ಗೋಡೆ ಹಾರಿ ಆವಾರ ಪ್ರವೇಶಿಸಿದ ಕಳ್ಳರು ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಲಕ್ಷ್ಮೀನಾರಾಯಣ ದೇವಾಲಯದ ಪಂಚಲೋಹ ಮೂರ್ತಿಯನ್ನು ಅಪಹರಿಸಿದ್ದಾರೆ.

ಅದಾದ ನಂತರ ಅಲ್ಲಿದ್ದ ಬೆಳ್ಳಿ-ಬಂಗಾರ ದೋಚಿದ ಕಳ್ಳರು ಕಾಣಿಕೆ ಡಬ್ಬಿ ಒಡೆದಿದ್ದಾರೆ. ಡಬ್ಬಿಯಲ್ಲಿದ್ದ ಅಂದಾಜು 27 ಸಾವಿರ ರೂ ಹಣವನ್ನು ಎಗರಿಸಿದ್ದಾರೆ. ಅದಾದ ನಂತರ ಸಮೀಪದ ಉಡುಪಿ ಗೋಪಾಲಕೃಷ್ಣ ದೇಗುಲವನ್ನು ಪ್ರವೇಶಿಸಿ ಅಲ್ಲಿನ ದೇವರಿಗೆ ಇದ್ದ ಬೆಳ್ಳಿಯ ಕಣ್ಣುಗಳು ತೆಗೆದಿದ್ದಾರೆ. ಅಲ್ಲಿಯೂ ಪೂಜಾ ಸಾಮಗ್ರಿ ಹಾಗೂ ಬಂಗಾರದ ಆಭರಣವನ್ನು ಅಪಹರಿಸಿದ್ದಾರೆ. ಅದಾದ ನಂತರ ಅಲ್ಲಿನ ಕಾಣಿಕೆ ಡಬ್ಬಿಯ ಹಣವನ್ನು ಬಿಡದೇ ಒಯ್ದಿದ್ದಾರೆ. ಕಳ್ಳತನದ ದೂರು ದಾಖಲಿಸಿಕೊಂಡ ಮುರುಡೇಶ್ವರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಬೈಕಿಗೆ ಗುದ್ದಿದ ಟಿಪ್ಪರ್: ಗಂಭೀರ ಗಾಯಗೊಂಡಿದ್ದ ಯುವಕ ಸಾವು!

June 26, 2026
Police eye on Instagram!

ಇನಸ್ಟಾಗ್ರಾಮಿನ ಮೇಲೆಯೂ ಪೊಲೀಸ್ ಕಣ್ಣು!

June 26, 2026
ಭೀಮಣ್ಣ ವಿರುದ್ಧ ಅವಹೇಳನ!

ಭೀಮಣ್ಣ ವಿರುದ್ಧ ಅವಹೇಳನ!

June 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383