ಮೇಷ ರಾಶಿ: ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ಕುಟುಂಬ ಬದ್ಧತೆಗೆ ಸಮಯಕೊಡಿ. ಆರೋಗ್ಯ ಬಗ್ಗೆ ಗಮನ ಕೊಡಿ. ಧೈರ್ಯ ಮತ್ತು ಆತ್ಮವಿಶ್ವಾಸ ನಿಮ್ಮ ಗೆಲುವಿನ ದಾರಿಯಾಗಲಿದೆ.
ವೃಷಭ ರಾಶಿ: ಅತಿಯಾಗಿ ಮಾತನಾಡುವುದು ಒಳ್ಳೆಯದಲ್ಲ. ಹಣಕಾಸಿನ ಬಗ್ಗೆ ಜಾಗರೂಕತೆ ಅಗತ್ಯ. ಹೊಸ ಯೋಜನೆಗಳಿಗೆ ಸಮಯ ಕೊಡಿ. ಕೆಲಸದಲ್ಲಿ ಸಹಕರಿಸುವವರ ನೆರವು ದೊರೆಯಬಹುದು. ಆರೋಗ್ಯ ತೊಂದರೆ ಕಾಡುವ ಲಕ್ಷಣವಿದೆ.
ಮಿಥುನ ರಾಶಿ: ಸಹೋದ್ಯೋಗಿಗಳಿಂದ ಸಹಕಾರ ದೊರೆಯುವದು. ವೈಯಕ್ತಿಕ ಜೀವನದಲ್ಲಿ ಸಂತೋಷ ಹೆಚ್ಚಾಗಬಹುದು. ಹಣಕಾಸು ನಿಯಂತ್ರಣದಲ್ಲಿ ಕಾಳಜಿ ಬೇಕು. ಬೋಧನೆಯಂತಹ ಕೌಶಲ್ಯಗಳಲ್ಲಿ ನಿಮ್ಮ ಗಮನ ಇರಲಿ.
ಕರ್ಕ ರಾಶಿ: ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಕಾಳಜಿ ಹೆಚ್ಚಲಿದೆ. ಕುಟುಂಬ ಸದಸ್ಯರೊಂದಿಗೆ ಹೊಂದಾಣಿಕೆ ಸಾಧ್ಯವಿದೆ. ವ್ಯಾಜ್ಯಗಳಲ್ಲಿ ಗೆಲುವು ಸಿಗಲಿದೆ.
ಸಿಂಹ ರಾಶಿ: ವೈಯಕ್ತಿಕ ಗುರಿಗಳತ್ತ ಗಮನ ಹರಿಸಿ. ನಿಮ್ಮ ಸೃಜನಶೀಲತೆಯನ್ನು ಬಳಸಿ. ಕಾರ್ಯದಲ್ಲಿ ಮುಂದುವರಿಯಿರಿ. ಪರಿಶ್ರಮ ಫಲಿಸಲಿದೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ.
ಕನ್ಯಾ ರಾಶಿ: ತೀರ್ಮಾನಗಳಲ್ಲಿ ಜಾಗರೂಕತೆ ಅಗತ್ಯ. ಹೊಸ ಜ್ಞಾನ ಮತ್ತು ತರಗತಿಗಳಿಗೆ ಅವಕಾಶ. ಹಣಕಾಸು ಲಾಭ ಕಾಣಬಹುದು. ಕೆಲಸದಲ್ಲಿ ಒತ್ತಡ ತಗ್ಗಿಕೊಳ್ಳುತ್ತದೆ. ಆರೋಗ್ಯಕ್ಕೆ ಉತ್ತಮ ನಿಯಮಿತ ವ್ಯಾಯಾಮ ಬೇಕು.
ತುಲಾ ರಾಶಿ: ವ್ಯವಸ್ಥಿತ ಕಾರ್ಯಸೂಚಿ ಅನುಸರಿಸಿ. ಹೊಸ ಮಿತ್ರರೊಂದಿಗೆ ಸಂಬAಧ ಬಲವಾಗಬಹುದು. ಹಣಕಾಸಿನಲ್ಲಿ ಸುಧಾರಣೆ ಕಾಣಲಿದೆ. ಮಾನಸಿಕ ಶಾಂತಿಗೆ ಸಮಯ ಕೊಡಿ. ಕುಟುಂಬ ಮತ್ತು ಸ್ನೇಹಿತರಿಗೆ ಸಮಯ ನೀಡಿ.
ವೃಶ್ಚಿಕ ರಾಶಿ: ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗಲಿದೆ. ಹಣಕಾಸು ನಿರ್ವಹಣೆಯಲ್ಲಿ ಜಾಗರೂಕರಾಗಿರಿ. ಆಪ್ತರಿಗೆ ಸಹಾಯ ಮಾಡಲು ಹೆದರಬೇಡಿ. ಆರೋಗ್ಯದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಧ್ಯಾನ ಮತ್ತು ಹೆಚ್ಚುವರಿ ವಿಶ್ರಾಂತಿ ಅಗತ್ಯ.
ಧನು ರಾಶಿ: ಸಾಹಸ ಮತ್ತು ಪ್ರಯಾಣ ಪ್ರಬಲವಾಗಲಿದೆ. ಹೊಸತನ್ನು ಕಲಿಯಲಾಗುತ್ತದೆ. ಬಂಡವಾಳ ಹೂಡಿಕೆಗೆ ಸೂಕ್ತ ಸಮಯ. ವ್ಯಾಯಾಮಕ್ಕೆ ಹೆಚ್ಚು ಸಮಯ ಕೊಡಿ. ಪ್ರಗತಿಗಾಗಿ ಧೈರ್ಯ ಮತ್ತು ಶ್ರಮ ಅಗತ್ಯ.
ಮಕರ ರಾಶಿ: ಕಠಿಣ ಪರಿಶ್ರಮ ಫಲಿಸುತ್ತದೆ. ಅಧಿಕಾರಿಗಳು ಮತ್ತು ಹಿರಿಯರಿಂದ ಬೆಂಬಲ ಸಿಗಲಿದೆ. ಹಣಕಾಸಿನ ಲಾಭ ಆಗಲಿದೆ. ಹೊಸ ಯೋಜನೆಗಳು ನೆರವೇರಲಿದೆ.
ಕುಂಭ ರಾಶಿ: ವೈಚಾರಿಕ ಶಕ್ತಿಯಲ್ಲಿ ವೃದ್ಧಿ ಆಗಲಿದೆ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಸ್ಥಿತಿಗೆ ಸಮರ್ಪಕ ವ್ಯವಸ್ಥೆ ಬೇಕು ತಾಂತ್ರಿಕ ವಿಷಯಗಳಲ್ಲಿ ಹೆಚ್ಚು ಗಮನ ಹರಿಸಿ.
ಮೀನ ರಾಶಿ: ಭಾವನಾತ್ಮಕ ಸಮತೋಲನ ಅಗತ್ಯವಿದೆ. ಹಣಕಾಸಿನ ಬಗ್ಗೆ ಜಾಗರೂಕರಾಗಿರಿ. ಹೊಸ ಜ್ಞಾನಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ವಿಶ್ರಾಂತಿಗಾಗಿ ಧ್ಯಾನ ಮಾಡುವುದನ್ನು ಮರೆಯಬೇಡಿ.