• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Secret video on Sandeepan's mobile!

ಕುಮಟಾ | ಸಂದೀಪನ ಮೊಬೈಲಿನಲ್ಲಿ ರಹಸ್ಯ ವಿಡಿಯೋ!

September 29, 2026
Karwar Arrogance did not go down even though he was suspended!

ಕಾರವಾರ | ಸಸ್ಪೆಂಡ್ ಆದರೂ ಸೊಕ್ಕು ಇಳಿಯಲಿಲ್ಲ!

September 29, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ಮಗಳ ಮೇಲಿನ ಚಿಂತೆಗೆ ತಾಯಿ ಆತ್ಮಹತ್ಯೆ!

ADVERTISEMENT
  • Home
  • Janamata
Wednesday, September 30, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅ ಆ ಇ ಈ ಜೊತೆ ABCD: ಅಂಗನವಾಡಿ ಮಕ್ಕಳಿಗೂ ಇಂಗ್ಲೀಷ್ ಪಾಠ!

Achyutkumar by Achyutkumar
ABCD with ABCD English lessons for Anganwadi children too!
Share on FacebookShare on WhatsappShare on Twitter
ADVERTISEMENT

ಅಂಗನವಾಡಿಗೆ ಬರುವ ಮಕ್ಕಳಿಗೂ ಇಂಗ್ಲೀಷ್ ಪಾಠ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಸಕ್ತಿವಹಿಸಿದೆ. ಜಿಲ್ಲೆಯ 75 ಅಂಗನವಾಡಿಗಳಲ್ಲಿ ಮೊದಲ ಹಂತವಾಗಿ LKG ಹಾಗೂ UKG ಮಾದರಿಯ ತರಗತಿಗಳನ್ನು ಶುರು ಮಾಡಲಾಗಿದೆ.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಸರ್ಕಾರ ನಾನಾ ಬಗೆಯ ಕಸರತ್ತು ನಡೆಸುತ್ತಿದೆ. ಪಾಲಕರು ಆಂಗ್ಲ ಮಾಧ್ಯಮದ ಕಡೆ ಆಕರ್ಷಿತರಾಗುತ್ತಿರುವ ಹಿನ್ನಲೆ ಅಂಗನವಾಡಿ ಕೇಂದ್ರಗಳಲ್ಲಿಯೂ ಮಾಂಟೆಸರಿ ಮಾದರಿ ಅಂಗನವಾಡಿ ಕೇಂದ್ರಗಳಲ್ಲಿ ಆಂಗ್ಲ ಕಲಿಕೆ ಶುರು ಮಾಡಲಾಗುತ್ತಿದೆ. ಕ್ರಮೇಣ ಇದನ್ನು ಎಲ್ಲಾ ಅಂಗನವಾಡಿಗೂ ವಿಸ್ತರಿಸುವ ಯೋಜನೆ ಸರ್ಕಾರದ ಮುಂದಿದೆ. ಇದರೊಂದಿಗೆ ಸಕ್ಷಮ ಅಂಗನವಾಡಿ ಯೋಜನೆ ಅಡಿ ಶಾಲಾ ಪೂರ್ವ ಶಿಕ್ಷಣದ ಅನುಕೂಲಕ್ಕೆ ಅಂಗನವಾಡಿಗಳಿಗೆ ಟಿವಿಗಳನ್ನು ಕೊಡಲಾಗುತ್ತದೆ. ಈಗಾಗಲೇ 448 ಅಂಗನವಾಡಿಗಳಿಗೆ ಸ್ಮಾರ್ಟ ಟಿವಿ ಪೂರೈಕೆಯಾಗಿದೆ.

ಅಂಗನವಾಡಿ ಶಿಕ್ಷಕರಿಗೆ ಸಹ ವಿಶೇಷ ತರಬೇತಿ ನೀಡಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪೌಷ್ಠಿಕಾಂಶ ಹೆಚ್ಚಳಕ್ಕೆ ವಾರದಲ್ಲಿ 5 ದಿನ ಮೊಟ್ಟೆ ಹಾಗೂ 5 ದಿನ ಹಾಲು ವಿತರಣೆ ನಡೆಯುತ್ತಿದೆ. ಪೌಷ್ಠಿಕವಾಗಿರುವ ಮಕ್ಕಳಿಗೂ ವಾರದಲ್ಲಿ 2 ದಿನ ಮೊಟ್ಟೆ ಹಾಗೂ ಹಾಲು ವಿತರಣೆ ನಡೆದಿದೆ. ಅಂಗನವಾಡಿಗಳಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು, ಫ್ಯಾನ್ ಸಂಪರ್ಕಕ್ಕೆ ಒತ್ತು ಕೊಡಲಾಗುತ್ತದೆ. ಈ ಎಲ್ಲದರ ಜೊತೆ ಅಂಗನವಾಡಿಗೆ ಸುಣ್ಣ-ಬಣ್ಣ ಬಡಿಯಲಾಗಿದ್ದು ಮಕ್ಕಳನ್ನು ಆಕರ್ಷಿಸುವ ಪ್ರಯತ್ನ ನಡೆದಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Secret video on Sandeepan's mobile!

ಕುಮಟಾ | ಸಂದೀಪನ ಮೊಬೈಲಿನಲ್ಲಿ ರಹಸ್ಯ ವಿಡಿಯೋ!

September 29, 2026
Karwar Arrogance did not go down even though he was suspended!

ಕಾರವಾರ | ಸಸ್ಪೆಂಡ್ ಆದರೂ ಸೊಕ್ಕು ಇಳಿಯಲಿಲ್ಲ!

September 29, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ಮಗಳ ಮೇಲಿನ ಚಿಂತೆಗೆ ತಾಯಿ ಆತ್ಮಹತ್ಯೆ!

September 29, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383