• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

New President for Press Club

ಪ್ರೆಸ್‌ಕ್ಲಬ್’ಗೆ ಹೊಸ ಅಧ್ಯಕ್ಷ

August 16, 2026
ರೈತರ ಮೇಲೆ ದಬ್ಬಾಳಿಕೆ: ಕಠಿಣ ಕ್ರಮಕ್ಕೆ ಆಗ್ರಹ

ರೈತರ ಮೇಲೆ ದಬ್ಬಾಳಿಕೆ: ಕಠಿಣ ಕ್ರಮಕ್ಕೆ ಆಗ್ರಹ

August 16, 2026

ಹಳಿಯಾಳ | ಮೀನುಹಿಡಿಯಲು ಹೋದವ ನೀರು ಪಾಲು!

  • Home
  • Janamata
Sunday, August 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬಂಧನದ ಭೀತಿಗೆ ಕೋಟಿ ರೂ ಕಳೆದ ಶಿಕ್ಷಕ: ಉಗ್ರವಾದಿಗಿಂತಲೂ ಉಗ್ರ ಈ ನಕಲಿ ಪೊಲೀಸ್!

Achyutkumar by Achyutkumar
December 31, 2025
Share on FacebookShare on WhatsappShare on Twitter
ADVERTISEMENT

`ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ’ ಎಂದು ಬಂದ ಫೋನಿಗೆ ಬೆದರಿದ ಮುಂಡಗೋಡಿನಲ್ಲಿರುವ ನಿವೃತ್ತ ಶಿಕ್ಷಕರೊಬ್ಬರು ಆ ಬಂಧನದಿoದ ತಪ್ಪಿಸಿಕೊಳ್ಳುವುದಕ್ಕಾಗಿ ಒಂದುವರೆ ಕೋಟಿ ರೂ ಖರ್ಚು ಮಾಡಿದ್ದಾರೆ. ಅದಾದ ನಂತರ ಆ ಶಿಕ್ಷಕರಿಗೆ ಮೋಸ ಹೋಗಿರುವುದು ಅರಿವಾಗಿದೆ.

ADVERTISEMENT

ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಿವೃತ್ತ ಶಿಕ್ಷಕ ಪಾಲ್ಡೆನ್ ಚೋದಕ್ ಅವರು ವಾಸವಾಗಿದ್ದಾರೆ. 72 ವರ್ಷದ ಅವರಿಗೆ ನವೆಂಬರ್ 29ರಂದು ವಾಟ್ಸಪ್ ಮೂಲಕ ಫೋನ್ ಬಂದಿದೆ. ಫೋನ್ ಮಾಡಿದ ವ್ಯಕ್ತಿ ತನ್ನನ್ನು ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾರೆ. ಮಹಾರಾಷ್ಟçದ ಕೊಲಬಾ ಪೊಲೀಸ್ ಸ್ಟೇಶನಿನಿಂದ ಫೋನ್ ಮಾಡಿರುವುದಾಗಿಯೂ ಹೇಳಿದ್ದಾರೆ. ಅದಾದ ನಂತರ ಆ ನಕಲಿ ಪೊಲೀಸ್ ವಿಡಿಯೋ ಕಾಲ್ ಮಾಡಿ ತಾನು ಯುನಿಪಾರಂ ಧರಿಸಿರುವುದನ್ನು ಕಾಣಿಸಿದ್ದಾರೆ.

`ಅಬ್ದುಲ್ ಸಲಾಂ ಎಂಬ ಉಗ್ರವಾದಿಯನ್ನು ಮುಂಬೈನಲ್ಲಿ ಬಂಧಿಸಿದ್ದೇವೆ. ಆತನಿಂದ 242 ಎಟಿಎಂ ಕಾರ್ಡ ವಶಕ್ಕೆಪಡೆದಿದ್ದು, ಅದರಲ್ಲಿ ನಿಮ್ಮ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ ಸಹ ಇದೆ. ಆ ಕಾರ್ಡಿನ ಮೂಲಕ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ. ನಿಮ್ಮನ್ನು ಈಗ ಅರೆಸ್ಟ್ ಮಾಡುತ್ತೇವೆ’ ಎಂದು ವಿಡಿಯೋ ಕಾಲ್ ಮೂಲಕವೇ ಆ ನಕಲಿ ಪೊಲೀಸ್ ಬೆದರಿಸಿದ್ದಾರೆ. `ತಾನೂ ತಪ್ಪು ಮಾಡಿಲ್ಲ. ಅವ್ಯವಹಾರ ನಡೆಸಿಲ್ಲ’ ಎಂದು ಪಾಲ್ಡೆನ್ ಚೋದಕ್ ಅವರು ಹೇಳಿದರೂ ನಕಲಿ ಪೊಲೀಸ್ ನಂಬಿಲ್ಲ. ಹಣ ವರ್ಗಾವಣೆ ಆದ ಬಗ್ಗೆ ಬ್ಯಾಂಕ್ ಸ್ಟೇಟ್‌ಮೆಂಟ್ ರವಾನಿಸಿದ ನಕಲಿ ಪೊಲೀಸ್, `ಸದ್ಯ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ನ್ಯಾಶನಲ್ ಫಂಡಿಗೆ ಕಳುಹಿಸಬೇಕು. ನೀವು ತಪ್ಪು ಮಾಡದಿದ್ದರೆ ಆ ಹಣ ಮರಳಿಸುತ್ತೇವೆ’ ಎಂದು ನಂಬಿಕೆ ಹುಟ್ಟಿಸಿದ್ದಾರೆ.

ಈ ವೇಳೆ `ನನ್ನ ಎಲ್ಲಾ ಹಣ ಪಿಕ್ಸ್ ಡಿಪೋಜಿಟ್ ಆಗಿದೆ’ ಎಂದು ಪಾಲ್ಡೆನ್ ಚೋದಕ್ ಅವರು ಹೇಳಿದ್ದಾರೆ. `ಹಣ ವರ್ಗಾಯಿಸಲು ಸಮಯ ಬೇಕು’ ಎಂದು ಮನವಿ ಮಾಡಿದ್ದಾರೆ. ಆಗ, `ಯಾವುದೇ ಕಾರಣಕ್ಕೂ ಫೋನ್ ಬಂದ್ ಮಾಡುವ ಹಾಗಿಲ್ಲ. ಫೋನ್ ಚಾಲು ಇರುವುದನ್ನು ಖಚಿತಪಡಿಸಲು ಪ್ರತಿ 2 ತಾಸಿಗೆ ಒಮ್ಮೆ ನಮಗೆ ಮೆಸೆಜ್ ಮಾಡಬೇಕು. ಈ ವಿಷಯ ಯಾರಿಗೂ ಹೇಳುವ ಹಾಗಿಲ್ಲ’ ಎಂದು ನಕಲಿ ಪೊಲೀಸ್ ಅಧಿಕಾರಿ ಸೂಚಿಸಿದ್ದಾರೆ. ಆ ಮಾತು ಆಲಿಸಿದ ಪಾಲ್ಡೆನ್ ಚೋದಕ್ ಅವರು ಬ್ಯಾಂಕಿಗೆ ಹೋಗಿ ತಮ್ಮಲ್ಲಿದ್ದ ಎಲ್ಲಾ ಹಣ ವರ್ಗಾಯಿಸಿದ್ದಾರೆ. ಅದಾದ ನಂತರ ಸ್ನೇಹಿತರಿಂದ ಸಾಲ ಮಾಡಿಯೂ ಹಣ ವರ್ಗಾಯಿಸಿದ್ದಾರೆ. ಒಟ್ಟು 1,61,00,047 ರೂ ವರ್ಗಾವಣೆ ನಂತರ ತಾವು ಮೋಸ ಹೋಗಿರುವುದು ಪಾಲ್ಡೆನ್ ಚೋದಕ್ ಅವರಿಗೆ ಗೊತ್ತಾಗಿದೆ. ಅದಾದ ನಂತರ ಕಾರವಾರಕ್ಕೆ ಹೋಗಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ತಮಗಾದ ಅನ್ಯಾಯದ ಬಗ್ಗೆ ದೂರಿದ್ದಾರೆ.

`ನಕಲಿ ಪೊಲೀಸರಿಂದ ಫೋನ್ ಬಂದರೆ ಅಸಲಿ ಪೊಲೀಸರಿಗೆ ಫೋನ್ ಮಾಡಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

New President for Press Club

ಪ್ರೆಸ್‌ಕ್ಲಬ್’ಗೆ ಹೊಸ ಅಧ್ಯಕ್ಷ

August 16, 2026
ರೈತರ ಮೇಲೆ ದಬ್ಬಾಳಿಕೆ: ಕಠಿಣ ಕ್ರಮಕ್ಕೆ ಆಗ್ರಹ

ರೈತರ ಮೇಲೆ ದಬ್ಬಾಳಿಕೆ: ಕಠಿಣ ಕ್ರಮಕ್ಕೆ ಆಗ್ರಹ

August 16, 2026

ಹಳಿಯಾಳ | ಮೀನುಹಿಡಿಯಲು ಹೋದವ ನೀರು ಪಾಲು!

August 16, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!