• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
This day is the same.. Sunny in the morning and rain in the evening!

ಈ ದಿನವೂ ಅಷ್ಟೇ.. ಬೆಳಗ್ಗೆ ಬಿಸಿಲು-ಸಂಜೆ ಮಳೆ!

May 14, 2026
ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

May 14, 2026
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

  • Home
Thursday, May 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅರಣ್ಯಾಧಿಕಾರಿಗಳ ಮೋಜಿಗೆ ಸಾಗವಾನಿ ಮರಕ್ಕೆ ಕೊಡಲಿ!

Achyutkumar by Achyutkumar
January 20, 2026
Let the savoy tree be chopped down for the fun of the forest officials!
830
VIEWS
Share on FacebookShare on WhatsappShare on Twitter

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೋಜು-ಮಸ್ತಿ ಮಾಡುವದಕ್ಕಾಗಿ ಅರಣ್ಯಾಧಿಕಾರಿಗಳು ಪ್ಯಾರಾಗೊಲಾ ನಿರ್ಮಾಣ ಮಾಡುತ್ತಿದ್ದಾರೆ. ಈ ಪ್ಯಾರಾಗೋಲಾ ನಿರ್ಮಾಣಕ್ಕೆ ಸಾಗವಾನಿ ಮರ ತುಂಡರಿಸಿದ್ದಾರೆ!

ADVERTISEMENT

ಕಾಳಿ ಹುಲಿ ಸಂರಕ್ಷಿತ ಪ್ರದೇಶವನ್ನು ಅತ್ಯಂತ ಸೂಕ್ಷ ಪ್ರದೇಶ ಎಂದು ಗುರುತಿಸಲಾಗಿದೆ. ಅದಾಗಿಯೂ ಜೊಯಿಡಾದ ಗುಂದ ವಲಯದ ಚಾಪೆರಾ ಕಳ್ಳಬೇಟೆ ನಿಗ್ರಹ ಕ್ಯಾಂಪಿನಲ್ಲಿ ಅರಣ್ಯ ಕಾನೂನುಗಳ ಉಲ್ಲಂಘನೆ ನಡೆಯುತ್ತಿದೆ. ಕಾಡಿನಲ್ಲಿ ಕಳ್ಳಬೇಟೆ, ಅಕ್ರಮ ಮರಕಡಿತ ತಡೆಯಬೇಕಾದ ಕ್ಯಾಂಪಿನ ಆವರಣದಲ್ಲೇ ಇದೀಗ ಪಾರ್ಟಿ ಮಾಡುವುದಕ್ಕಾಗಿ ಪ್ಯಾರಾಗೋಲಾ ನಿರ್ಮಾಣ ಕೆಲಸ ನಡೆದಿದೆ.

ADVERTISEMENT

ಇಲ್ಲಿ ಸಾಗವಾನಿ ಮರಗಳನ್ನು ಬಳಸಿ ಹೊಸ ಪ್ಯಾರಾಗೊಲಾ ನಿರ್ಮಾಣ ಕೆಲಸ ನಡೆದಿದೆ. ಬೃಹತ್ ಗಾತ್ರದ ಜೀವಂತ ನಂದಿ ಮರದ ಕೊಂಬೆಗಳನ್ನು ಕಡಿದು ಅದರ ಅಡಿ ಜಾಗ ಸಿದ್ಧಪಡಿಸಲಾಗಿದೆ. ಮೆಣಪತ್ರಿ ಕಾಡಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ೫೦ಕ್ಕೂ ಹೆಚ್ಚು ಸಾಗವಾನಿ ಎಳೆಗಳು ಹಾಗೂ ಕಂಬಗಳನ್ನು ತಂದು ಕಾಮಗಾರಿ ಮಾಡಲಾಗುತ್ತಿದೆ.

ADVERTISEMENT

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರ ಕಡಿತ, ಸಾಗವಾನಿ ಸಾಗಣೆ, ಯಾವುದೇ ಶಾಶ್ವತ ನಿರ್ಮಾಣ ಕಾರ್ಯಗಳಿಗೆ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ ಇಲ್ಲಿ ಪ್ಯಾರಾಗೊಲಾ ನಿರ್ಮಾಣಕ್ಕೆ ಅದ್ಯಾವ ನಿಯಮೂ ಅನ್ವಯ ಆಗಿಲ್ಲ. ಸಾಗವಾನಿ ಮರ ಸಾಗಾಣಿಕೆ, ನಂದಿ ಮರ ಕಡಿತದ ಬಗ್ಗೆ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
This day is the same.. Sunny in the morning and rain in the evening!

ಈ ದಿನವೂ ಅಷ್ಟೇ.. ಬೆಳಗ್ಗೆ ಬಿಸಿಲು-ಸಂಜೆ ಮಳೆ!

May 14, 2026
ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

May 14, 2026
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋