• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Father and son land in jail after catching a monitor lizard!

ಉಡ ಹಿಡಿದು ಜೈಲು ಸೇರಿದ ಅಪ್ಪ-ಮಗ!

September 28, 2026
``Our home is our right''

`ನಮ್ಮ ಮನೆ-ನಮ್ಮ ಹಕ್ಕು

September 28, 2026

ಮುಂಡಗೋಡು | ಮೊಬೈಲ್ ಮಳಿಗೆಗೆ ಕನ್ನ!

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಆ ಬಾಲಕರು ಭಯೋತ್ಪಾದಕರಲ್ಲ.. ಭಯ ಉತ್ಪಾದಕರು!

Achyutkumar by Achyutkumar
Bhatkal Those boys are the ones who create fear!

ತಡ ರಾತ್ರಿ ಪೊಲೀಸ್ ಠಾಣೆ ಎದುರು ಜಮಾಯಿಸಿದ ಜನ

Share on FacebookShare on WhatsappShare on Twitter
ADVERTISEMENT

ಭಟ್ಕಳದ ಬೈಲೂರಿನಲ್ಲಿ ಏಳು ಜನ ಮುಸ್ಲೀಂ ಸಮುದಾಯದ ಬಾಲಕರು ಸೇರಿ ಹಿಂದು ಸಮುದಾಯದವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಬೈಕಿನಲ್ಲಿ ಗುಂಪು ಗುಂಪಾಗಿ ಆಗಮಿಸಿ, ಮನೆಗಳ ಮೇಲೆ ಕಲ್ಲು ಎಸೆಯುತ್ತಿದ್ದ ಅಪ್ತಾಪ್ತರನ್ನು ಊರಿನ ಜನ ಹಿಡಿದಿದ್ದಾರೆ.

ಫೆಬ್ರವರಿ 23ರಂದು ಮುರುಡೇಶ್ವರ ಬಸ್ತಿಮಕ್ಕಿಯ ಇಬ್ರಾಹಿಂ ಇಹಾಲ್ ಅವರು ತಮ್ಮ ಸಹಚರರಾದ ನ್ಯಾಶನಲ್ ಕಾಲೋನಿಯ ಅಬ್ಬಾಸ್ ಹಜೀಬ್, ಹಮ್ಮಾ ಕಾಲೋನಿಯ ರಯಾನ್ ಫರಾಸ್, ಜಮೀಲಾ ಮಸೀದ್ ಬಳಿಯ ನಶ್ವಾಲ್ ಗೈಮಾ, ಮಹಮದ್ ರ‍್ಜಾನ್, ಬಸ್ತಿಮಕ್ಕಿಯ ಅಪ್ಪಾನ್ ಆರೀಪ್, ರಿಯಾಜ್ ತಿರುವಳ್ಳಿ ಜೊತೆ ಬೈಕ್ ಸಂಚಾರ ಮಾಡಿದ್ದಾರೆ. ಆ ದಿನ ಬೆಳಗ್ಗೆ ಬೈಕಿನಲ್ಲಿ ಹೋಗುವಾಗ ಒಂದಷ್ಟು ಕಲ್ಲುಗಳನ್ನು ತೆಗೆದುಕೊಂಡಿದ್ದು, ಅದನ್ನು ಬೈಲೂರು ಮಾರ್ಕಂಡೇಶ್ವರದ ಸಮೀಪದ ದಿನಕರ ನಾಯ್ಕ ಅವರ ಮನೆಗೆ ಹೊಡೆದಿದ್ದಾರೆ. ಈ ವೇಳೆ `ಯಾರೋ ತಮಾಷೆಗೆ ಕಲ್ಲು ಹೊಡೆದಿರಬಹುದು’ ಎಂದು ಭಾವಿಸಿ ಜನ ಸುಮ್ಮನ್ನಾಗಿದ್ದಾರೆ. ಆದರೆ, ಅದೇ ದಿನ ರಾತ್ರಿ ಆ ಏಳು ಜನರ ಜೊತೆ ಇನ್ನಿತರರು ಸೇರಿಕೊಂಡು ಇನ್ನಷ್ಟು ರಂಪಾಟ ಮಾಡಿದ್ದಾರೆ.

ADVERTISEMENT

ಮಾರ್ಕಂಡೇಶ್ವರ ಬಳಿಯ ಮಂಜುನಾಥ ಮುಕುಂದ ಮಡಿವಾಳ ಅವರು ರಾತ್ರಿ ತಮ್ಮ ಸ್ನೇಹಿತರಾದ ನಾಗರಾಜ ನಾಯ್ಕ, ದಿನಕರ ನಾಯ್ಕ, ಈಶ್ವರ ನಾಯ್ಕ, ಮಾರುತಿ ಮಡಿವಾಳ, ಗಣಪತಿ ಶಂಕರ್ ನಾಯ್ಕ ಹಾಗೂ ವಸಂತ ನಾಯ್ಕ ಅವರ ಜೊತೆ ಮಾತನಾಡುತ್ತಿದ್ದಾಗ ಆ ಎಲ್ಲರೂ ಎದುರಾಗಿದ್ದಾರೆ. 5-6 ಜನ ಹುಡುಗರು ಅಕ್ರಮ ಕೂಟ ಕಟ್ಟಿಕೊಂಡು ಅಲ್ಲಿಗೆ ಆಗಮಿಸಿದ್ದು, ದೊಡ್ಡ ಗಲಾಟೆ ಮಾಡಿದ್ದಾರೆ. ಆ ಹುಡುಗರೆಲ್ಲರೂ ಸೇರಿ ಅಲ್ಲಿದ್ದ ಮನೆಗಳ ಮೇಲೆ ಕಲ್ಲು ತೂರಿದ್ದಾರೆ. ಅಡ್ಡಾದಿಡ್ಡಿ ಬೈಕ್ ಓಡಿಸಿ ಅಲ್ಲಿದ್ದವರನ್ನು ಹೆದರಿಸಿದ್ದಾರೆ. ದಿನಕರ ನಾಯ್ಕ, ಮಹೇಶ ದೇವಾಡಿಗ ಹಾಗೂ ರವೀಂದ್ರ ಪೈ ಅವರ ಮೇಲೆ ಆ ಆಗಂತುಕರು ಕಲ್ಲು ಹೊಡೆದಿದ್ದು, ಅದಾದ ನಂತರ ಮಡಿಕೇರಿ ರಸ್ತೆಯ ಕಡೆಯಿದ್ದ ಶಶಾಂಕ ನಾಯ್ಕ, ನಾಗರಾಜ ನಾಯ್ಕ ಹಾಗೂ ಮಂಜುನಾಥ ನಾಯ್ಕ ಅವರ ಮನೆಯ ಕಡೆಗೂ ಕಲ್ಲು ತೂರಿದ್ದಾರೆ.

ಆಗ, ಊರಿನವರೆಲ್ಲರೂ ಸೇರಿ ಕಲ್ಲು ತೂರಿದವರನ್ನು ತಡೆದಿದ್ದಾರೆ. ಆ ಮೂಲಕ ಇನ್ನಷ್ಟು ಹಾನಿ ಆಗುವುದನ್ನು ತಪ್ಪಿಸಿದ್ದಾರೆ. `ಯಾಕೆ ಹೀಗೆ ಮಾಡಿದ್ದೀರಿ?’ ಎಂದು ಪ್ರಶ್ನಿಸಿದಾಗ ಹಿಂದು ಸಮುದಾಯದವರನ್ನು ನಿಂದಿಸಿದ್ದಾರೆ. ಆ ಅಪ್ರಾಪ್ತರ ಕಲ್ಲು ತೂರಾಟದಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯೇ ಮುರ್ಡೇಶ್ವರ ಪೊಲೀಸ್ ಠಾಣೆ ಎದುರು ಜಮಾಯಿಸಿ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿತರನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಕೋಮುಗಳ ನಡುವೆ ಅಸೌಹಾರ್ದತೆ ಮೂಡಿಸಲು ಪಡ್ಡೆ ಹುಡುಗರು ಈ ಕೃತ್ಯ ನಡೆಸಿದ ಅನುಮಾನಗಳಿವೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Father and son land in jail after catching a monitor lizard!

ಉಡ ಹಿಡಿದು ಜೈಲು ಸೇರಿದ ಅಪ್ಪ-ಮಗ!

September 28, 2026
``Our home is our right''

`ನಮ್ಮ ಮನೆ-ನಮ್ಮ ಹಕ್ಕು

September 28, 2026

ಮುಂಡಗೋಡು | ಮೊಬೈಲ್ ಮಳಿಗೆಗೆ ಕನ್ನ!

September 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!