• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Father and son land in jail after catching a monitor lizard!

ಉಡ ಹಿಡಿದು ಜೈಲು ಸೇರಿದ ಅಪ್ಪ-ಮಗ!

September 28, 2026
``Our home is our right''

`ನಮ್ಮ ಮನೆ-ನಮ್ಮ ಹಕ್ಕು

September 28, 2026

ಮುಂಡಗೋಡು | ಮೊಬೈಲ್ ಮಳಿಗೆಗೆ ಕನ್ನ!

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ತೆಂಗಿನ ಮರಕ್ಕೆ ಕಾಟ ಕೊಡುವ ಕೆಂಪು ಕೀಟ!

Achyutkumar by Achyutkumar
A red insect that threatens coconut trees!
Share on FacebookShare on WhatsappShare on Twitter
ADVERTISEMENT

ಸಮೃದ್ಧವಾಗಿ ಬೆಳೆದ ತೆಂಗಿನ ಮರಗಳಿಗೆ ಕೆಂಪು ಮೂತಿಯ ಕೀಟವೊಂದು ಕಾಟ ಕೊಡುತ್ತಿದೆ. ಸಂಪತ್ಬರಿತ ಫಲ ಕೊಡುವ ಮರಗಳನ್ನು ಸಹ ಸಣ್ಣ ಬಗೆಯ ಕೀಟವೊಂದು ಸಾಯಿಸುತ್ತಿದೆ.

ಸದ್ಯ ಅಂಕೋಲಾ ಹಿಚಕಡ, ಶಟಗೇರಿ, ಕಣಗಿಲ್, ಮೊಗಟಾ ಭಾಗದ ತೆಂಗಿನ ಮರಗಳು ಕೀಟ ಬಾಧೆಯಿಂದ ಸೊರಗಿವೆ. ದುಂಬಿ ಹುಳುಗಳ ದಾಳಿಗೆ ತೆಂಗಿನ ಮರವೇ ನಾಶವಾಗುತ್ತಿದೆ. ತೆಂಗಿನ ಮರದ ಕಾಂಡಕ್ಕೆ ಸಣ್ಣ ಸಣ್ಣ ರಂದ್ರ ಮಾಡುವ ಕೀಟಗಳು ಅದರ ಒಳಗೆ ನುಸುಳಿ ಮೃದು ಭಾಗವನ್ನು ತಿನ್ನುತ್ತಿವೆ. ಕಾಂಡ ಕೊರೆದು ಆಗುವ ಹಾನಿ ಸಹಿಸಲಾಗದೇ ಮರ ಬೀಳುತ್ತಿದೆ.

ADVERTISEMENT

ಸಾಮಾನ್ಯವಾಗಿ ಸೆಪ್ಟೆಂಬರ್-ಡಿಸೆAಬರ್ ಅವಧಿಯಲ್ಲಿ ಈ ಕೀಟದ ಕಾಟ ಜೋರಾಗಿರುತ್ತಿತ್ತು. ಆದರೆ, ಇದೀಗ ಫೆಬ್ರವರಿಯಲ್ಲಿಯೇ ಕೀಟ ಬಾಧೆ ಉಲ್ಬಣವಾಗಿದೆ. ಮರದ ಕಾಂಡದ ಮೇಲೆ ಚಿಕ್ಕ ಚಿಕ್ಕ ರಂದ್ರ ಕಾಣಿಸುವುದು ಕೀಟ ಬಾಧೆಯನ್ನು ಗುರುತಿಸುವ ಲಕ್ಷಣಗಳಲ್ಲಿ ಒಂದು. ಕೀಟದ ದಾಳಿಗೆ ಮರ ತತ್ತರಿಸುತ್ತಿದ್ದು, ರೈತರು ಮುನ್ನಚ್ಚರಿಕೆವಹಿಸದೇ ಇದ್ದರೆ ಮರ ಉಳಿಸಿಕೊಳ್ಳುವುದು ಸಹ ಕಷ್ಟವಾಗಲಿದೆ.

`ಕೀಟದಿಂದ ತೆಂಗಿನ ಮರ ರಕ್ಷಿಸಿಕೊಳ್ಳಲು ತೋಟದಲ್ಲಿ ಸ್ವಚ್ಚತೆ ಕಾಪಾಡಬೇಕು. ಕೀಟ ಕಾಣಿಸಿದ ತಕ್ಷಣ ಅದನ್ನು ನಾಶಪಡಿಸಬೇಕು. ತೆಂಗಿನ ಜೊತೆ ಅಂತರ ಬೆಳೆಯಾಗಿ ಶುಂಠಿ, ಅರಶಿನ, ಬಾಳೆ, ಮೆಣಸು ಬೆಳೆದು ವರಮಾನ ಹೆಚ್ಚಿಸಿಕೊಳ್ಳಬೇಕು’ ಎಂಬುದು ವಿಜ್ಞಾನಿಗಳ ಮಾತು. ಕೀಟ ಬಾಧೆಯಿಂದ ತತ್ತರಿಸಿದ ಮರಗಳನ್ನು ವೀಕ್ಷಿಸಿದ ವಿಜ್ಞಾನಿಗಳು ರೈತರಿಗೆ ಈ ಮಾಹಿತಿ ಒದಗಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Father and son land in jail after catching a monitor lizard!

ಉಡ ಹಿಡಿದು ಜೈಲು ಸೇರಿದ ಅಪ್ಪ-ಮಗ!

September 28, 2026
``Our home is our right''

`ನಮ್ಮ ಮನೆ-ನಮ್ಮ ಹಕ್ಕು

September 28, 2026

ಮುಂಡಗೋಡು | ಮೊಬೈಲ್ ಮಳಿಗೆಗೆ ಕನ್ನ!

September 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!