• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He is not an officer!

ಆತ ಅಧಿಕಾರಿಯೇ ಅಲ್ಲ!

May 11, 2026

ಆರ್ ಸಿ ಬಿ: ಕ್ರಿಕೆಟ್ ಪಾರ್ಟಿಯಲ್ಲಿ ಕಿರಿಕ್!

May 11, 2026
Bike skid One person death another pain!

ಬೈಕ್ ಸ್ಕಿಡ್: ಒಬ್ಬರ ಸಾವು-ಮತ್ತೊಬ್ಬರಿಗೆ ನೋವು!

  • Home
Tuesday, May 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಭೂಮಿ ಹಕ್ಕು: ಅರ್ಜಿ ವಿಚಾರಣೆಗೆ ಒಂದೂ ಪುರಾವೆ ಇದ್ದರೂ ಸಾಕು!

Achyutkumar by Achyutkumar
February 26, 2026
Land rights Even one piece of evidence is enough for the application to be heard!
791
VIEWS
Share on FacebookShare on WhatsappShare on Twitter
ADVERTISEMENT

ಅರಣ್ಯ ಹಕ್ಕು ವಿಚಾರವಾಗಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಉತ್ತರಕನ್ನಡ ಜಿಲ್ಲಾ ಅರಣ್ಯಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ನಿಯೋಗ ಮತ್ತೊಮ್ಮೆ ಧ್ವನಿ ಎತ್ತಿದೆ. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನಿಯೋಗದವರು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ADVERTISEMENT

`ತಿರಸ್ಕ್ರತವಾಗಿರುವ ಎಲ್ಲಾ ಅರಣ್ಯ ಹಕ್ಕು ಅರ್ಜಿಗಳ ಪುನರ್ ಪರಿಶೀಲನೆ ಕಾರ್ಯಗಳು ಜನರಿಗೆ ನ್ಯಾಯ ಒದಗಿಸುವ ಮಾದರಿಯಲ್ಲಿ ನಡೆಯಬೇಕು’ ಎಂದು ಹೋರಾಟಗಾರ ಚಂದ್ರಕಾoತ ಕೋಚ್ರೇಕರ್ ಅವರು ಆಗ್ರಹಿಸಿದ್ದಾರೆ. `ಸ್ಥಳ ಮಹಜರು ಪ್ರಕ್ರಿಯೆಗಳು ಭೂಮಿಯ ಹಕ್ಕು ಸಿಗಲು ಜನರಿಗೆ ಅಗತ್ಯ ಪುರಾವೆಯಾಗಬೇಕು.ಆ ದಿಶೆಯಲ್ಲಿ ಅಗತ್ಯ ಬದಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು. ಆ ಮೂಲಕ ವಸತಿ ಮತ್ತು ಜೀವನೋಪಾಯಕ್ಕೆ 2005ರ ಪೂರ್ವದಿಂದ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಜಿಲ್ಲೆಯ ಜನರಿಗೆ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯಡಿ ಭೂಮಿಯ ಹಕ್ಕು ನೀಡಲು ಕ್ರಮ ಆಗಬೇಕು’ ಎಂದು ಅವರು ಜಿಲ್ಲಾಧಿಕಾರಿಗಳ ಮುಂದೆ ನಿಂತು ಮಾತನಾಡಿದ್ದಾರೆ.

ADVERTISEMENT

ವಿವಿಧ ಸಂಘಟನೆಗಳ ಹೋರಾಟ ಪ್ರಮುಖರ ನಿಯೋಗದ ಜೊತೆ ಅವರು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಎಲ್ಲರೂ ಸೇರಿ ಅರಣ್ಯ ಹಕ್ಕು ಅನುಷ್ಠಾನ ಪ್ರಕ್ರಿಯೆಯಲ್ಲಿನ ಗೊಂದಲ ಬಗೆಹರಿಸುವಂತೆ ಚರ್ಚೆ ನಡೆಸಿದ್ದಾರೆ. `2005ರ ಪೂರ್ವದ ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ನೈಜ ಪ್ರಕರಣಗಳಲ್ಲಿ ಹಿರಿಯರ ಹೇಳಿಕೆ ಹೊರತುಪಡಿಸಿದ ಒಂದೇ ಒಂದು ನೈಜ ಸಾಂದರ್ಭಿಕ ಪುರಾವೆ ಇದ್ದರೂ ಸಹ ಭೂಮಿಯ ಹಕ್ಕು ನೀಡಲು ಪರಿಶೀಲಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಈ ವೇಳೆ ಭರವಸೆ ನೀಡಿದ್ದಾರೆ. ಈ ವಿಷಯವನ್ನು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷರೂ ಆಗಿರುವ ಚಂದ್ರಕಾoತ ಕೊಚರೇಕರ ಅವರು ಸುದ್ದಿಗಾರರ ಜೊತೆ ಹಂಚಿಕೊoಡಿದ್ದಾರೆ.

ADVERTISEMENT

`ಅನುಸೂಚಿತ ಬುಡಕಟ್ಟು ಮತ್ತು ಇತರೇ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ 2006ರ ಮತ್ತು ನಿಯಮ 2008 ಮತ್ತು 2012ರ ತಿದ್ದುಪಡಿ ನಿಯಮಗಳ ಅನೇಕ ಅಂಶಗಳು ಜಿಲ್ಲೆಯ ಅರಣ್ಯವಾಸಿಗಳ ಪರವಾಗಿದೆ. ಆದರೆ, ಈ ಕಾಯ್ದೆಯ ಅನುಷ್ಠಾನ ಪ್ರಕ್ರೀಯೆಯಲ್ಲಿ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯ ಅಧಿಭೋಗದ ಹಕ್ಕು ನೀಡುವಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಈಗಲೂ ಕೆಲವು ಗೊಂದಲಗಳಿವೆ’ ಎಂಬ ವಿಷಯವನ್ನು ನಿಯೋಗದಲ್ಲಿದ್ದವರು ಹಂಚಿಕೊAಡರು,. `ಅರಣ್ಯ ಭೂಮಿಯ ಸಾಗುವಳಿ, ಅರಣ್ಯ ಉತ್ಪನ್ನಗಳ ಸಂಗ್ರಹ, ಬಳಕೆ ಜಿಲ್ಲೆಯ ಜನರ ಅದರಲ್ಲೂ ರೈತರ ಜೀವನ ಕ್ರಮವಾಗಿದೆ. ಬರಗಾಲದ ಸಂದರ್ಭಗಳಲ್ಲಿ ಜನರ ನೆರವಿಗೆ ಬಂದದ್ದು ನಮ್ಮ ಅರಣ್ಯ.ಅರಣ್ಯದ ತಾಳೆಹಿಟ್ಟು, ಬಿದುರು ಅಕ್ಕಿ,ಬರಗಾಲಗಡ್ಡೆ ಹಲವು ಗ್ರಾಮೀಣ ತಲೆಮಾರಿನ ಜನರ ಆಹಾರವಾಗಿತ್ತು. ಕ್ರಮೇಣ ರಾಗಿ ಕುಂಬ್ರಿ, ಶೇಂಗಾ ಕುಂಬ್ರಿಗಳ ಮೂಲಕ ಅರಣ್ಯ ಭೂಮಿಯ ಬಳಕೆ ಹೆಚ್ಚಾಯಿತು. ಈ ಇತಿಹಾಸ ಜಿಲ್ಲೆಯ ಗೆಜೆಟಿಯರಿನಲ್ಲಿ ಸಹ ಉಲ್ಲೇಖವಿದೆ’ ಎಂಬ ವಿಷಯವನ್ನು ಪ್ರಸ್ತಾಪಿಸಿದರು. ಇದರೊಂದಿಗೆ ವಿವಿಧ ನ್ಯಾಯಾಲಯಗಳ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರು.

ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾಗಿರವ ಜಿ ಎಂ ಶೆಟ್ಟಿ ಅಚವೆ, ಪ್ರಮುಖರಾದ ಪಿ ಟಿ ನಾಯ್ಕ ಮೂಡ್ಕಣಿ, ನಾಗೇಶ ನಾಯ್ಕ ಶಿರಸಿ. ನವೀನ ಸಿದ್ಧಿ, ಶಾಮನಾಥ ನಾಯ್ಕ, ಮಂಜುನಾಥ ಶಾಸ್ತ್ರೀ ಯಲ್ಲಾಪುರ, ನಾಗರಾಜ ಕಟ್ಟಿಮನಿ ಮುಂಡಗೋಡ, ಶ್ರೀಧರ ಶೆಟ್ಟಿ ಜಂಬೆಬೆಟ್ಟ ಹೊನ್ನಾವರ, ಸುರೇಶ ರಾಠೋಡ, ಬಸವಂತಪ್ಪ, ರಘು ಮರಾಠಿ, ಗಿರೀಶ ನಾಯ್ಕ, ಗಣೇಶ ಪಟಗಾರ ಯಲ್ಲಾಪುರ,ರವಿ ಶಾಸ್ತ್ರಿ ಇತರರು ಈ ನಿಯೋಗದಲ್ಲಿದ್ದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He is not an officer!

ಆತ ಅಧಿಕಾರಿಯೇ ಅಲ್ಲ!

May 11, 2026

ಆರ್ ಸಿ ಬಿ: ಕ್ರಿಕೆಟ್ ಪಾರ್ಟಿಯಲ್ಲಿ ಕಿರಿಕ್!

May 11, 2026
Bike skid One person death another pain!

ಬೈಕ್ ಸ್ಕಿಡ್: ಒಬ್ಬರ ಸಾವು-ಮತ್ತೊಬ್ಬರಿಗೆ ನೋವು!

May 11, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋