• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Cooperative society lied Name unknown... address missing too!

ಸುಳ್ಳು ಹೇಳಿದ ಸಹಕಾರಿ ಸಂಘ: ಹೆಸರು ಗೊತ್ತಿಲ್ಲ.. ವಿಳಾಸವೂ ಇಲ್ಲ!

September 28, 2026
Sirsi Bank manager succumbs to high blood pressure and diabetes!

ಶಿರಸಿ | ಬಿಪಿ-ಶುಗರ್‌ಗೆ ಬಲಿಯಾದ ಬ್ಯಾಂಕ್ ಮ್ಯಾನೇಜರ್!

September 28, 2026
Ravindra Naik in a hushed conversation with Kageri!

ಕಾಗೇರಿ ಜೊತೆ ರವೀಂದ್ರ ನಾಯ್ಕ ಗುಸು ಗುಸು!

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅತ್ತೆ-ಮಾವನ ಕಾಟಕ್ಕೆ ಸೊಸೆ ಸಾವು!

Achyutkumar by Achyutkumar
Daughter-in-law dies due to mother-in-law's violence!
Share on FacebookShare on WhatsappShare on Twitter
ADVERTISEMENT

ಅಂಕೋಲಾದ ಹೊಸುರಿನ ನಯನಾ ಪ್ರಭು ಅವರು ಅತ್ತೆ ಮಾವನ ಕಾಟ ಸಹಿಸಲಾಗದೇ ಸಾವನಪ್ಪಿದ್ದಾರೆ. ಕಷ್ಟದ ಜೀವನ ನಡೆಸುತ್ತಿದ್ದ ನಯನಾ ಪ್ರಭು ಅವರಿಗೆ ಪತಿ ರಾಮಚಂದ್ರ ಪ್ರಭು ಅವರು ಸಹ ಬೆಂಬಲ ನೀಡಿಲ್ಲ. ಹೀಗಾಗಿ ಅವರು ವಿಷ ಸೇವಿಸಿ ಕೊನೆಯುಸಿರೆಳೆದಿದ್ದಾರೆ.

ಯಲ್ಲಾಪುರ ತಾಲೂಕಿನ ಗುಳ್ಳಾಪುರದ ನಯನಾ ಲಕ್ಷಣ ಭಂಡಾರಿ ಅವರನ್ನು 13 ವರ್ಷಗಳ ಹಿಂದೆ ಅಂಕೋಲಾ ಹುಸೂರಿನ ರಾಮಚಂದ್ರ (ಕೃಷ್ಣ) ಪ್ರಭು ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಗುರುಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಅವರಿಬ್ಬರು ಮದುವೆ ಆಗಿದ್ದರು. ಮದುವೆ ಆದ ನಂತರ ನಯನಾ ಭಂಡಾರಿ ಅವರು ನಯನಾ ಪ್ರಭು ಆಗಿ ಬದಲಾಗಿದ್ದು, ಗಂಡನ ಮನೆ ಪ್ರವೇಶಿಸಿದ ಹೊಸತರಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕ್ರಮೇಣ ನಯನಾ ಪ್ರಭು ಅವರನ್ನು ಅವರ ಅತ್ತೆ ತಾರಾ ಪ್ರಭು ಹಾಗೂ ಮಾವ ಮೋಹನ ಬಾಲಚಂದ್ರ ಪ್ರಭು ಅವರು ಹಿಂಸಿಸಲು ಶುರು ಮಾಡಿದ್ದರು. ರಾಮಚಂದ್ರ ಪ್ರಭು ಅವರು ಸಹ ಪತ್ನಿಯ ನೋವು ನೋಡಿ ಸುಮ್ಮನಿರುತ್ತಿದ್ದರು.

ADVERTISEMENT

ನಯನಾ ಪ್ರಭು ಅವರು ತಮಗಾದ ಹಿಂಸೆಯ ಬಗ್ಗೆ ತವರು ಮನೆಯಲ್ಲಿ ಹೇಳಿಕೊಂಡಿದ್ದು, ರಾಜಿ-ಪಂಚಾಯ್ತಿ ಮೂಲಕ ಆ ಸಮಸ್ಯೆ ಬಗೆಹರಿಸಲಾಗಿತ್ತು. ಆದರೆ, ಕೆಲ ಸಮಯದ ನಂತರ ಮತ್ತೆ ಅತ್ತೆ-ಮಾವನ ಕಾಟ ಜೋರಾಯಿತು. ನಯನಾ ಪ್ರಭು ಅವರು ಕೆಲಸಕ್ಕೆ ಹೋಗುತ್ತಿದ್ದು, ಅಲ್ಲಿಯೂ ಅತ್ತೆ-ಮಾವ ಆಗಮಿಸಿ ಕಡ್ಡಿ ಆಡಿಸುತ್ತಿದ್ದರು. ಹೀಗಾಗಿ ನಯನಾ ಪ್ರಭು ಅವರು ಕೆಲಸ ಕಳೆದುಕೊಳ್ಳಬೇಕಾಯಿತು. ಆರ್ಥಿಕವಾಗಿ ಕುಸಿತ ಕಂಡ ನಯನಾ ಪ್ರಭು ಅವರು ತಮ್ಮಲ್ಲಿದ್ದ ಚಿನ್ನಾಭರಣವನ್ನು ಬ್ಯಾಂಕಿನಲ್ಲಿರಿಸಿ ಹಣಪಡೆದಿದ್ದರು. ಆ ವೇಳೆ ಬ್ಯಾಂಕಿನಿAದ ಬಂದ ನೋಟಿಸ್ಸು ನಯನಾ ಪ್ರಭು ಅವರ ಅತ್ತೆ-ಮಾವನ ಕೈ ಸೇರಿತು.

ಇದರಿಂದ ಕೆಂಡಾಮAಡಲರಾದ ಮೋಹನ ಪ್ರಭು ಹಾಗೂ ತಾರಾ ಪ್ರಭು ಅವರು `ನೀ ಬದುಕುವುದಕ್ಕಿಂತ ಸಾಯುವುದೇ ಒಳಿತು’ ಎಂದು ನಿಂದಿಸಿದರು. ಮಾನಸಿಕ ಆಘಾತಕ್ಕೆ ಒಳಗಾದ ನಯನಾ ಪ್ರಭು ಅವರು ಫೆಬ್ರವರಿ 20ರಂದು ವಿಷ ಸೇವಿಸಿದರು. ಸೊಸೆ ವಿಷ ಸೇವಿಸಿದನ್ನು ಅರಿತು ಗಲಿಬಿಲಿಗೊಂಡ ಮೋಹನ ಪ್ರಭು ಅವರು ಆಕೆಯನ್ನು ಮಾದನಗೇರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಮುಂದೆ ಕುಮಟಾದ ಹೈಟೆಕ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಯೂ ನಯನಾ ಪ್ರಭು ಅವರು ಚೇತರಿಸಿಕೊಳ್ಳದ ಕಾರಣ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಎಲ್ಲಾ ಬಗೆಯ ಚಿಕಿತ್ಸೆ ನೀಡಿದರೂ ನಯನಾ ಪ್ರಭು ಅವರು ಬದುಕಲಿಲ್ಲ. ಫೆಬ್ರವರಿ 22ರಂದು ಅವರು ಕೊನೆಯುಸಿರೆಳೆದರು. ಧರ್ಮಸ್ಥಳ ಸಂಘದಲ್ಲಿ ಯೋಜನಾಧಿಕಾರಿಯಾಗಿರುವ ನಾಗರಾಜ ಲಕ್ಷಣ ಭಂಡಾರಿ ಅವರಿಗೆ ತಂಗಿ ಸಾವಿಗೆ ಕಾರಣ ಯಾರು? ಎಂಬುದು ಗೊತ್ತಿತ್ತು. ಹೀಗಾಗಿ ಅವರು ಅಂಕೋಲಾ ಪೊಲೀಸ್ ಠಾಣೆಗೆ ಹೋಗಿ ನಯನಾ ಪ್ರಭು ಅವರ ಸಾವಿಗೆ ಅವರ ಅತ್ತೆ, ಮಾವ ಹಾಗೂ ಗಂಡನೇ ಕಾರಣ ಎಂದು ದೂರು ನೀಡಿದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

`ಆತ್ಮಹತ್ಯೆ ಅಪರಾಧ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Cooperative society lied Name unknown... address missing too!

ಸುಳ್ಳು ಹೇಳಿದ ಸಹಕಾರಿ ಸಂಘ: ಹೆಸರು ಗೊತ್ತಿಲ್ಲ.. ವಿಳಾಸವೂ ಇಲ್ಲ!

September 28, 2026
Sirsi Bank manager succumbs to high blood pressure and diabetes!

ಶಿರಸಿ | ಬಿಪಿ-ಶುಗರ್‌ಗೆ ಬಲಿಯಾದ ಬ್ಯಾಂಕ್ ಮ್ಯಾನೇಜರ್!

September 28, 2026
Ravindra Naik in a hushed conversation with Kageri!

ಕಾಗೇರಿ ಜೊತೆ ರವೀಂದ್ರ ನಾಯ್ಕ ಗುಸು ಗುಸು!

September 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!