• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
TV9 Kannada launches Lifestyle, Auto, Furniture Expo 2026; This is the biggest fair in Bengaluru

ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್​ಪೋ 2026 ಆರಂಭ ; ಇದು ಬೆಂಗಳೂರಿನ ಅತಿದೊಡ್ಡ ಮೇಳ

March 5, 2026

ಬ್ಯಾಂಕ್ ದಾಖಲೆ ಪಡೆದು ವಂಚನೆ!

March 4, 2026
Mighty Kids Friendship Conference attracts attention

ಜನಮನಸೆಳೆದ ಮೈಟಿ ಕಿಡ್ಸ ಸ್ನೇಹ ಸಮ್ಮೇಳನ

ADVERTISEMENT
  • Home
  • Janamata
Thursday, March 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರಿನಲ್ಲಿದ್ದವರ ಮೇಲೆ ಕಲ್ಲು ತೂರಾಟ!

Achyutkumar by Achyutkumar
March 3, 2026
275
VIEWS
Share on FacebookShare on WhatsappShare on Twitter
ADVERTISEMENT

ಮುಂಡಗೋಡ ತಮ್ಯಾನಕೊಪ್ಪದಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಐದಾರು ಜನ ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೆ ಕಲ್ಲು ತಾಗಿದ್ದು, ನೋವಾಗಿದೆ.

Advertisement. Scroll to continue reading.
ADVERTISEMENT

ಧಾರವಾಡದ ಬೇಕರಿ ಕೆಲಸಗಾರ ಪ್ರೇಮಕುಮಾರ ಗೊಲ್ಲಿಪಲ್ಲಿ ಅವರು ಫೆ 2ರಂದು ಕಾರಿನಲ್ಲಿ ಮುಂಡಗೋಡಿಗೆ ಬಂದಿದ್ದರು. ಆ ಕಾರಿನಲ್ಲಿ ಬೇಕರಿ ಮಾಲಕ ಹಮದ್ ಶಿರಾಜ ಪಣಿಬಂದ, ಪರಿಚಯಸ್ಥ ಅಲ್ತಾಪ ಪಣಿಬಂದ್ ಹಾಗೂ ಜಿಲಾನಿ ಅವರು ಜೊತೆಗಿದ್ದರು. ಅವರೆಲ್ಲರೂ ತಮ್ಯಾನಕೊಪ್ಪದಲ್ಲಿರುವ ಮಹಮದ್ ಪಣಿಬಂದ ಅವರ ಹೊಲಕ್ಕೆ ಹೋಗಿದ್ದು, ರಾತ್ರಿ ಮರಳುತ್ತಿದ್ದರು.

ADVERTISEMENT

ಆ ವೇಳೆ ಕಾರಿನಲ್ಲಿದ್ದ ಜಿಲಾನಿ ಹಾಗೂ ಅದೇ ಊರಿನ ವ್ಯಕ್ತಿಯೊಬ್ಬರ ನಡುವೆ ಜಗಳ ಶುರುವಾಯಿತು. ದಿಢೀರ್ ಆಗಿ ಸ್ಥಳಕ್ಕೆ ಐದಾರು ಜನ ಗುಂಪು ಕಟ್ಟಿಕೊಂಡು ಬಂದರು. `ಬೇರೆ ಊರಿನಿಂದ ಬಂದು ಇಲ್ಲಿ ಜಗಳ ಮಾಡುವಿರಾ?’ ಎಂದು ಅವರೆಲ್ಲರೂ ಪ್ರಶ್ನಿಸಿದ್ದು, ಉತ್ತರಿಸುವುದರೊಳಗೆ ಕಲ್ಲು ತೂರಾಟ ಶುರು ಮಾಡಿದರು. ಆ ಕಲ್ಲು ಮಹಮದ್ ಸಿರಾಜ್ ಹಾಗೂ ಅಲ್ತಾಪ ಅವರಿಗೆ ತಾಗಿತು. ಅವರಿಬ್ಬರು ಗಾಯಗೊಂಡರು. ಕಾರು ಸಹ ಜಖಂ ಆಯಿತು. ಆದರೆ, ಕಲ್ಲು ತೂರಾಟ ಮಾಡಿದವರು ಯಾರು? ಎಂದು ಗೊತ್ತಾಗಲಿಲ್ಲ. ಅವರ ಪತ್ತೆಗಾಗಿ ಪ್ರೇಮಕುಮಾರ ಗೊಲ್ಲಿಪಲ್ಲಿ ಅವರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಕಿಡಿಗೇಡಿಗಳ ಶೋಧ ನಡೆಸಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
TV9 Kannada launches Lifestyle, Auto, Furniture Expo 2026; This is the biggest fair in Bengaluru

ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್​ಪೋ 2026 ಆರಂಭ ; ಇದು ಬೆಂಗಳೂರಿನ ಅತಿದೊಡ್ಡ ಮೇಳ

March 5, 2026

ಬ್ಯಾಂಕ್ ದಾಖಲೆ ಪಡೆದು ವಂಚನೆ!

March 4, 2026
Mighty Kids Friendship Conference attracts attention

ಜನಮನಸೆಳೆದ ಮೈಟಿ ಕಿಡ್ಸ ಸ್ನೇಹ ಸಮ್ಮೇಳನ

March 4, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋