• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Financial Irregularities A Web of Corruption at Kalache Society!

ಆರ್ಥಿಕ ವಿಷಯದಲ್ಲಿ ಅಪರಾತಪರ: ಕಳಚೆ ಸೊಸೈಟಿಯಲ್ಲಿ ಕೊಳಕು ಮಂಡಲ!

September 28, 2026
Bajaj Finance employee heading to the market Dies!

ಸಂತೆಗೆ ಹೊರಟಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ: ಸಾವು!

September 27, 2026
A devotee of Shiva who entered the heavenly abode.

ಪರಲೋಕ ಪ್ರವೇಶಿಸಿದ ಶಿವಭಕ್ತೆ

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮಂಜಗುಣಿ ದೇಗುಲ: ಸಮರ್ಪಣಾ ಸಮಾರಂಭಕ್ಕೆ ಸಕಲ ಸಿದ್ಧತೆ

Achyutkumar by Achyutkumar
Manjaguni Temple All preparations for dedication ceremony
Share on FacebookShare on WhatsappShare on Twitter
ADVERTISEMENT

`ಭೂ ವೈಕುಂಠ’ ಎಂದೇ ಪ್ರಸಿದ್ಧಿಪಡೆದಿರುವ ಶಿರಸಿಯ ಶ್ರೀಕ್ಷೇತ್ರ ಮಂಜಗುಣಿ ವೆಂಕಟ್ರಮಣ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಜೋರಾಗಿದೆ. ಈಗಾಲೇ ಪೂರ್ಣಗೊಂಡಿರುವ ಜೀಣೋದ್ಧಾರ ಹಾಗೂ ನೂತನ ಅಭಿವೃದ್ಧಿ ಕಾರ್ಯಗಳ ಸಮರ್ಪಣಾ ಸಮಾರಂಭವನ್ನು ಮಾರ್ಚ 8ರಂದು ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಕುರಿತು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಮಂಜುಗುಣಿ ಅವರು ಮಾಹಿತಿ ನೀಡಿದ್ದು, ಸರ್ವ ಭಕ್ತರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ. `ದೇಗುಲ ಕಟ್ಟಡಗಳ ಜೀರ್ಣೋದ್ಧಾರ ಕೆಲಸ 2000ನೇ ಇಸ್ವಿಯಿಂದ ಶುರುವಾಗಿದ್ದು ನಿತ್ಯ ಪ್ರಸಾದ ಭೋಜನ ವ್ಯವಸ್ಥೆ, ಗೋಶಾಲೆ, ತೀರ್ಥಕೆರೆಗಳ ನವೀಕರಣ, ಬೆಳ್ಳಿಯ ಅಶ್ವರಥ, ಮಹಾರಥದ ಜೀರ್ಣೋದ್ಧಾರ ಕೆಲಸಗಳು ನೆರವೇರಿದೆ. ಪ್ರಸ್ತುತ ರಜತಮಯ ಶಿಖರ ಕಲಶ, ವಿಮಾನ ವೇಂಕಟೇಶ ಪ್ರತಿಷ್ಠೆ ಹಾಗೂ ಕರ್ನಾಟಕದಲ್ಲಿಯೇ ಅತಿ ವಿಸ್ತಾರವೆನಿಸಿದ ಸಂರಕ್ಷಣಾ ಪಟದಂತಹ ಅಪೂರ್ವ ಕಾರ್ಯಗಳು ಲೋಕಾರ್ಪಣೆಗೊಳ್ಳಲಿವೆ’ ಎಂದವರು ವಿವರಿಸಿದ್ದಾರೆ.

ADVERTISEMENT

`ಮಾರ್ಚ 7ರ ಶನಿವಾರದಂದು ಪೂರ್ವಾಂಗ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಮಾರ್ಚ 8ರ ಭಾನುವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 9.30ಕ್ಕೆ ನೂತನ ರಜತಮಯ (ಬೆಳ್ಳಿ) ಶಿಖರ ಕಲಶ ಸ್ಥಾಪನೆ, 10:15ಕ್ಕೆ ಶಿಖರ ಕಲಶದಲ್ಲಿ ವಿಮಾನ ವೇಂಕಟೇಶ ದೇವರ ಪ್ರತಿಷ್ಠಾಪನೆ, 10.20ಕ್ಕೆ 185 ಅಡಿ ಉದ್ದ ಹಾಗೂ 111 ಅಡಿ ಅಗಲದ ಬೃಹತ್ ಸಂರಕ್ಷಣಾ ಪಟದ ಸಮರ್ಪಣೆ ಆಗಲಿದೆ. ಇದು ಕರ್ನಾಟಕದಲ್ಲಿಯೇ ಅತ್ಯಂತ ವಿಸ್ತಾರವಾದ ಆಚ್ಛಾದನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ’ ಎಂದವರು ಹೆಮ್ಮೆಯಿಂದ ಹೇಳಿದ್ದಾರೆ.

`ಬೆಳಿಗ್ಗೆ 10.35ಕ್ಕೆ ನೂತನವಾಗಿ ನಿರ್ಮಾಣಗೊಂಡ ಬೆಳ್ಳಿಯ ಭೂ ವೈಕುಂಠದ್ವಾರ ಮಂಟಪ ಪ್ರವೇಶ ಹಾಗೂ ಶಿಲಾಮಯ ಗಜಮಿಥುನಗಳ ಸಮರ್ಪಣೆ ಎಂದು ತಿಳಿಸಿದ ಅವರು ಮಧ್ಯಾಹ್ನ 12.45ಕ್ಕೆ ತೀರ್ಥಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ’ ಎಂದವರು ವಿವರಿಸಿದ್ದಾರೆ. ಅಂದು ಮಧ್ಯಾಹ್ನ 1:30ರಿಂದ ಭಜನಾ ಕಾರ್ಯಕ್ರಮ ಹಾಗೂ 3:30ಕ್ಕೆ ಭಕ್ತಾನುಗ್ರಹ ಸಭಾ ಜರುಗಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಂಕರ ಜಿ ಪಂಡಿತ್ ಅವರು ಭಾಗವಹಿಸಲಿದ್ದಾರೆ. ಭೂ ವೈಕುಂಠ ದ್ವಾರ ಮಂಟಪಕ್ಕೆ ರೂಪಾಯಿ 5000 ಮೇಲ್ಪಟ್ಟು ನೀಡಿದ ದಾನಿಗಳಿಗೆ ವಿಶೇಷ ಸೇವಾಕರ್ತರಿಗೆ, ಅಭಿಯಂತರರಿಗೆ, ಹಾಗೂ ಶಿಲ್ಪಿಗಳಿಗೆ ಶ್ರೀದೇವರ ಪ್ರಸಾದ ವಿತರಣೆ ಹಾಗೂ ಸಂಜೆ 5.30ಕ್ಕೆ ತುಳಸಿ ಹೆಗಡೆ ಮತ್ತು ತಂಡದಿAದ ವಿಶ್ವಾಭಿಗಮನಮ್ ಯಕ್ಷ ನೃತ್ಯ ರೂಪಕ ಪ್ರಸ್ತುತಿ ಆಗಲಿದೆ’ ಎಂದವರು ಮಾಹಿತಿ ನೀಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Financial Irregularities A Web of Corruption at Kalache Society!

ಆರ್ಥಿಕ ವಿಷಯದಲ್ಲಿ ಅಪರಾತಪರ: ಕಳಚೆ ಸೊಸೈಟಿಯಲ್ಲಿ ಕೊಳಕು ಮಂಡಲ!

September 28, 2026
Bajaj Finance employee heading to the market Dies!

ಸಂತೆಗೆ ಹೊರಟಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ: ಸಾವು!

September 27, 2026
A devotee of Shiva who entered the heavenly abode.

ಪರಲೋಕ ಪ್ರವೇಶಿಸಿದ ಶಿವಭಕ್ತೆ

September 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!