• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

  • Home
  • Janamata
Tuesday, August 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಜಲಕ್ರೀಡೆಗೆ ದುಬಾರಿ ದರ: ಮಾರಾಮಾರಿ!

Achyutkumar by Achyutkumar
March 18, 2026
Expensive prices for water sports A fight!
Share on FacebookShare on WhatsappShare on Twitter

ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಜಲಕ್ರೀಡೆಯೂ ಪ್ರಮುಖ ಸ್ಥಾನಪಡೆದಿದ್ದು, ಗಣೇಶಗುಡಿಯ ಕಾಳಿ ನದಿಯಲ್ಲಿ ರಾಪ್ಟಿಂಗ್ ಚಟುವಟಿಕೆ ಜೋರಾಗಿದೆ. ಸದ್ಯ ರಾಪ್ಟಿಂಗ್ ದರದಲ್ಲಿ ಏರಿಕೆ ಕಂಡಿರುವುದು ಹೊಡೆದಾಟಕ್ಕೆ ಕಾರಣವಾಗಿದೆ.

ADVERTISEMENT

ಗಣೇಶಗುಡಿ ಬಳಿಯುರುವ ರಾಫ್ಟಿಂಗ್ ಚಟುವಟಿಕೆಗಾಗಿ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಅನೇಕರು ಪಾಳಿಯಲ್ಲಿ ಕಾದು ಜಲಕ್ರೀಡೆಯನ್ನು ಅನುಭವಿಸುತ್ತಾರೆ. ರೆಸಾರ್ಟ ಮಾಲಕರು, ಎಜೆಂಟರ ಜೊತೆ ರಾಪ್ಟಿಂಗ್ ಚಟುವಟಿಕೆ ನಡೆಸುವ ಅನೇಕರು ಈ ಜಲಕ್ರೀಡೆಯಿಂದ ಜೀವನ ನಡೆಸುತ್ತಿದ್ದಾರೆ. ಈಚೆಗೆ ಅಲ್ಲಿನ ಜಟ್ಟಿಯವರು ರಾಫ್ಟಿಂಗ್ ಚಟುವಟಿಕೆಯ ದರ ಹೆಚ್ಚಿಸಿದ್ದು, ಗಲಾಟೆಗೆ ಕಾರಣವಾಗಿದೆ.

ADVERTISEMENT

ಗಣೇಶಗುಡಿಯ ಇಳವಾದಲ್ಲಿ ಸೂಪಾ ಅಸೋಶಿಯೇಶನ್ ಅವರು ರಾಪ್ಟಿಂಗ್ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರವನ್ನು ನಿರ್ಮಿಸಿದ್ದಾರೆ. ಆ ಕೇಂದ್ರದ ಮೂಲಕ ರಾಪ್ಟಿಂಗ್ ಚಟುವಟಿಕೆ ನಡೆಯುತ್ತಿದೆ. ಈ ನಡುವೆ ರಾಫ್ಟಿಂಗ್ ಚಟುವಟಿಕೆಯ ದರ ದುಬಾರಿಯಾಗಿದ್ದು, ಅದಕ್ಕೆ ವಿರೋಧಿಸಿದಾಗ ಹೊಡೆದಾಟ ನಡೆದಿದೆ. ಮಾರ್ಚ 17ರ ಮಧ್ಯಾಹ್ನ 3.45ಕ್ಕೆ 15-20 ಜನ ಸೇರಿ ಒನ್ ಕೌಂಟರ್ ಬಳಿ ಗಲಾಟೆ ಮಾಡಿದ್ದಾರೆ. ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.

ರಾಫ್ಟಿAಗ್ ಬುಕ್ಕಿಂಗ್ ಕೌಂಟರ್ ಬಳಿ ಕೆಲವರು ದರ ದುಬಾರಿಯಾದ ಬಗ್ಗೆ ಪ್ರಶ್ನಿಸಲು ತೆರಳಿದಾಗ ವಾಗ್ವಾದ ನಡೆದಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ಶುರುವಾಗಿದೆ. ಸ್ಥಳಕ್ಕೆ ರಾಮನಗರ ಪೊಲೀಸರು ದೌಡಾಯಿಸಿದ್ದು, ಪರಿಸ್ಥಿತಿ ನಿಭಾಯಿಸಿದ್ದಾರೆ. ಅದಾದ ನಂತರ ಹೊಡೆದಾಟದಲ್ಲಿ ಭಾಗಿಯಾದ ದಾಂಡೇಲಿಯ ಶ್ಯಾಮಲಾ, ಕರೀಂ ಕತೀಬ್, ಸಂಜು ನಂದ್ಯಾಳಕರ್, ಪವನ ಕೊನ್ನೂರು, ಉದಯ, ಜೋಸೆಫ್ ಬೈಲಾ, ಸಜೀನ್ ಕಾಳೋಜಿ ಹಾಗೂ ದಾಂಡೇಲಿ ಇಳುವಾದ ಚಾಂದಾ ಕುಟ್ಟಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

August 11, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!