• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

11 Lakhs for the Elephant-Faced God's Prasada Ganesha Receives the Blessing!

ಗಜಮುಖನ ಪ್ರಸಾದಕ್ಕೆ 11 ಲಕ್ಷ: ಗಣೇಶನಿಗೆ ದಕ್ಕಿದ ಗಣಪನ ಆಶೀರ್ವಾದ!

September 25, 2026
There was only 100 rupees there!

ಅಲ್ಲಿ ಇದ್ದಿದ್ದೇ 100ರೂ!

September 25, 2026
ಈಜಲು ಹೋದವ ನೀರುಪಾಲಾದ!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ: ಹಸುಗೂಸು ಸಾವು!

ADVERTISEMENT
  • Home
  • Janamata
Friday, September 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮೊಬೈಲ್ ಮುಂದೆ ಬಟ್ಟೆ ಬಿಚ್ಚಿದ ಯುವತಿಗೆ ಸಂಕಷ್ಟ!

Achyutkumar by Achyutkumar
A young woman who undressed in front of her mobile phone is in trouble!
Share on FacebookShare on WhatsappShare on Twitter
ADVERTISEMENT

ಶಿರಸಿಯ ಕಾಲೇಜುವೊಂದರಲ್ಲಿ ಓದುವ ಯಲ್ಲಾಪುರದ ಯುವತಿಯೊಬ್ಬರು ಮೊಬೈಲ್ ಕ್ಯಾಮರಾ ಮುಂದೆ ಬಟ್ಟೆ ಬಿಚ್ಚಿದ್ದಾರೆ. ಅದನ್ನು ವಿಡಿಯೋ ಮಾಡಿಕೊಂಡ ಹಳಿಯಾಳದ ಯುವಕನೊಬ್ಬ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಠಿಸಿ ಆ ವಿಡಿಯೋ ವೈರಲ್ ಮಾಡಿದ್ದು, ಆ ಯುವತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯಲ್ಲಾಪುರದ ಮಂಚಿಕೇರಿ ಬಳಿಯ ರೇವತಿ (ಹೆಸರು ಬದಲಿಸಿದೆ) ಅವರು ಶಿರಸಿಯ MES ಕಾಲೇಜಿನಲ್ಲಿ ಓದುತ್ತಿದ್ದಾರೆ. ಅವರು ತಮ್ಮ ಓದಿಗೆ ಅನುಕೂಲವಾಗುವಂತೆ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 2021ರಲ್ಲಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಳಿಯಾಳ ಭಾಗವತಿಯ ಪ್ರಕಾಶ ಸಂತಾನ ಸಿದ್ದಿ ಅವರ ಪರಿಚಯವಾಗಿದೆ. ಆ ಪ್ರಕಾಶ ಸಿದ್ದಿ ಅವರೇ ಉಪಾಯವಾಗಿ ರೇವತಿ ಅವರ ನಗ್ನ ಚಿತ್ರಗಳನ್ನುಪಡೆದು ಅದನ್ನು ವೈರಲ್ ಮಾಡಿದ್ದಾರೆ. ರೇವತಿ ಅವರ ಸ್ನೇಹಿತ ಅಕ್ಷಯ ಉಪ್ಪಾರ್ ಅವರ ಹೆಸರಿನಲ್ಲಿ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕ ನಗ್ನ ವಿಡಿಯೋ ಹರಿಬಿಟ್ಟಿದ್ದಾರೆ.

ADVERTISEMENT

ಪ್ರಕಾಶ ಸಿದ್ದಿ ಅವರು ರೇವತಿ ಅವರ ಸ್ನೇಹ ಬೆಳೆಸಿದ್ದು, ನಂತರ ಪ್ರೀತಿ-ಪ್ರೇಮದ ನಾಟಕವಾಡಿದ್ದಾರೆ. ಆ ಬಲೆಗೆ ಬಿದ್ದ ರೇವತಿ ಅವರು ಮದುವೆಗೂ ಒಪ್ಪಿಗೆ ನೀಡಿದ್ದಾರೆ. ಪದವಿ ಪೂರೈಸಿದ ನಂತರ ಮದುವೆ ಆಗುವ ಬಗ್ಗೆ ಅವರು ಮಾತನಾಡಿಕೊಂಡಿದ್ದಾರೆ. ಪ್ರೀತಿ-ಪ್ರೇಮ-ಪ್ರಣಯದ ಕನಸು ಕಂಡಿದ್ದ ಆ ಜೋಡಿ ಪರಸ್ಪರ ಖಾಸಗಿ ಫೋಟೋಗಳನ್ನು ಹಂಚಿಕೊoಡಿದ್ದಾರೆ. ವಾಟ್ಸಪ್ ಕಾಲ್ ಮಾಡುತ್ತಿದ್ದ ಪ್ರಕಾಶ ಸಿದ್ದಿ ಅವರ ಮುಂದೆ ರೇವತಿ ಅವರು ಬೆತ್ತಲಾಗಿದ್ದಾರೆ. ರೇವತಿ ಅವರ ಅರಿವಿಗೆ ಬಾರದಂತೆ ಪ್ರಕಾಶ ಸಿದ್ದಿ ಅದನ್ನು ವಿಡಿಯೋ ಮಾಡಿದ್ದಾರೆ. ಅದಾದ ಮೇಲೆ ಪ್ರಕಾಶ ಸಿದ್ದಿ ಬೇರೆ ಹುಡುಗಿಯನ್ನು ಮದುವೆ ಆಗುವ ಬಗ್ಗೆ ಆಮಂತ್ರಣ ಪತ್ರಿಕೆ ಕಳುಹಿಸಿದ್ದಾರೆ. ಇದಕ್ಕೆ ರೇವತಿ ಅವರು ವಿರೋಧವ್ಯಕ್ತಪಡಿಸಿದಾಗ ಪ್ರಕಾಶ ಸಿದ್ದಿ ಕ್ಷಮೆ ಕೇಳಿ `ಆ ಆಮಂತ್ರಣ ಪತ್ರಿಕೆಯೇ ಸುಳ್ಳು’ ಎಂದು ನಂಬಿಸಿದ್ದಾರೆ.

ಅದಾದ ನಂತರ ರೇವತಿ ಅವರಿಗೆ ತಮ್ಮ ಅಂಗಾಗ ಪ್ರದರ್ಶನದ ವಿಡಿಯೋ ಪ್ರಕಾಶ ಸಿದ್ದಿ ಅವರ ಬಳಿಯಿರುವುದು ಗೊತ್ತಾಗಿದೆ. ನಗ್ನ ವಿಡಿಯೋ ಹಂಚಿಕೆ ಮಾಡುವುದಾಗಿ ಪ್ರಕಾಶ ಸಿದ್ದಿ ಬೆದರಿಸಿದ್ದಾರೆ. ಇದೇ ವಿಷಯವಾಗಿ ಅವರಿಬ್ಬರ ನಡುವೆ ವಾಗ್ವಾದವೂ ನಡೆದಿದೆ. ಈ ಎಲ್ಲದರ ನಡುವೆ ಮಾರ್ಚ 15ರಂದು ರೇವತಿ ಅವರ ಸ್ನೇಹಿತ ಅಕ್ಷಯ ಉಪ್ಪಾರ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ರಚನೆಯಾಗಿದೆ. ಆ ಖಾತೆಗೆ ಅಕ್ಷಯ ಅವರ ಫೋಟೋ ಅಳವಡಿಸಿದ ಪ್ರಕಾಶ ಸಿದ್ದಿ ಅವರು ರೇವತಿ ಅವರ ನಗ್ನ ವಿಡಿಯೋವನ್ನು ಅಲ್ಲಿ ಹರಿಬಿಟ್ಟಿದ್ದಾರೆ. ನಗ್ನ ವಿಡಿಯೋ ವೈರಲ್ ಆಗಿದ್ದರಿಂದ ಆಘಾತಕ್ಕೆ ಒಳಗಾದ ರೇವತಿ ಅವರು ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಪ್ರಕಾಶ ಸಿದ್ದಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.

‘16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೊಬೈಲ್ ಬಳಕೆ ನಿಷೇಧಿಸಿದೆ. ಮೊಬೈಲ್ ಮಾಯೆಯಿಂದ ಹೊರ ಬನ್ನಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

11 Lakhs for the Elephant-Faced God's Prasada Ganesha Receives the Blessing!

ಗಜಮುಖನ ಪ್ರಸಾದಕ್ಕೆ 11 ಲಕ್ಷ: ಗಣೇಶನಿಗೆ ದಕ್ಕಿದ ಗಣಪನ ಆಶೀರ್ವಾದ!

September 25, 2026
There was only 100 rupees there!

ಅಲ್ಲಿ ಇದ್ದಿದ್ದೇ 100ರೂ!

September 25, 2026
ಈಜಲು ಹೋದವ ನೀರುಪಾಲಾದ!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ: ಹಸುಗೂಸು ಸಾವು!

September 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!