• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕಂದಕಕ್ಕೆ ಬಿದ್ದ ಕಾರಿಗೆ ಬೆಂಕಿ: ಅದು ಅಪಘಾತವೂ ಅಲ್ಲ.. ಆಕಸ್ಮಿಕವೂ ಅಲ್ಲ!

Achyutkumar by Achyutkumar
April 11, 2026
Arabail Ghat Car collided with Arabail - a charred corpse!
Share on FacebookShare on WhatsappShare on Twitter

ಯಲ್ಲಾಪುರದ ಅರಬೈಲ್ ಘಟ್ಟ ಸಮೀಪದ ತಾಳಿಕುಂಬ್ರಿ ಕಂದಕದಲ್ಲಿ ಕಾರು ಸುಟ್ಟ ಪ್ರಕರಣದ ಮತ್ತೊಂದು ತಿರುವುಪಡೆದಿದೆ. ಸ್ನೇಹಿತರೇ ಸೇರಿ ನಿತೀಶ ಧಾಪಳೆ ಅವರನ್ನು ಕೊಲೆ ಮಾಡಿ, ಕಾರಿನಲ್ಲಿ ಸುಟ್ಟಿರುವ ಅನುಮಾನ ಕಾಡುತಿದೆ.

ADVERTISEMENT

ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿಯಲ್ಲಿ ನಿತೀಶ್ ಧಾಪಳೆ (35) ಅವರು ವಾಸವಾಗಿದ್ದರು. ನಿವೃತ್ತ ನೌಕರ ಜಗನ್ನಾಥ ಧಾಪಳೆ ಅವರ ಮಗನಾಗಿದ್ದ ನಿತೀಶ್ ಅವರು ಗೋವಾ ಪ್ರವಾಸಕ್ಕೆ ಯೋಜಿಸಿದ್ದರು. ತಮ್ಮ ಸ್ನೇಹಿತರಾದ ನಯೀಮ್ ಹಾಗೂ ಇನ್ನಿತರರ ಜೊತೆ ಅವರು ಗೋವಾಗೆ ಹೋಗಲು ನಿರ್ಧರಿಸಿದ್ದರು. ಅದರಂತೆ, ಏಪ್ರಿಲ್ 8ರಂದು ಅವರು ಕಾರಿನಲ್ಲಿ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ಮೂಲಕ ಸಂಚರಿಸಿದ್ದರು. ಆ ಕಾರು ಅರಬೈಲ್ ಘಟ್ಟ ಪ್ರದೇಶದ ತಾಳಿಕುಂಬ್ರಿ ಬಸ್ ನಿಲ್ದಾಣದ ಬಳಿ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜೊತೆಗೆ ಆ ಕಾರಿನಲ್ಲಿ ವ್ಯಕ್ತಿಯೊಬ್ಬರ ದೇಹ ಸಂಪೂರ್ಣವಾಗಿ ಕರಕಲಾಗಿತ್ತು.

ADVERTISEMENT

ಕಾರು ಸುಟ್ಟಿದ್ದರಿಂದ ಅದರೊಳಗಿದ್ದ ವ್ಯಕ್ತಿಯ ಎಲುಬುಗಳು ಮಾತ್ರ ಕಾಣುತ್ತಿದ್ದವು. ಅಪಘಾತದಲ್ಲಿ ಕಾರಿಗೆ ಬೆಂಕಿ ತಗುಲಿ ಚಾಲಕ ಸಜೀವ ದಹನವಾಗಿರುವ ಬಗ್ಗೆ ಎಲ್ಲರೂ ಅಂದಾಜಿಸಿದ್ದರು. ಯಲ್ಲಾಪುರಕ್ಕೆ ಆಗಮಿಸಿದ್ದ ಜಗನ್ನಾಥ ಧಾಪಳೆ ಅವರು ಸಹ ಹಾಗೇ ಭಾವಿಸಿ ಪೊಲೀಸ್ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಕಾರಿನ ಹಿಂದಿನ ಆಸನದಲ್ಲಿ ಶವವಿರುವುದನ್ನು ಜಗನ್ನಾಥ ಧಾಪಳೆ ಅವರು ಗಮನಿಸಿದರು. ಕಾರು ಅಪಘಾತವಾಗಿ ಚಾಲಕ ಸಾವನಪ್ಪಿದ್ದರೆ ಆ ಶವ ಮುಂದಿನ ಆಸನದಲ್ಲಿರಬೇಕಿತ್ತು ಎಂದು ಅಂದಾಜಿಸಿದ ಅವರು ಈ ಬಗ್ಗೆ ಅನುಮಾನವ್ಯಕ್ತಪಡಿಸಿದರು. ಆಗ, ನಿತೀಶ್ ಧಾಪಳೆ ಅವರ ಪತ್ನಿ ಗಂಗಮ್ಮ ದಾವಣಗೆರೆ ಅವರು ಸ್ಪೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟರು.

`ನಯೀಮ್ ಹಾಗೂ ಇನ್ನಿತರ ಸ್ನೇಹಿತರ ಜೊತೆ ನಿತೀಶ್ ಧಾಪಳೆ ಅವರು ಗೋವಾಗೆ ಹೊರಟಿದ್ದರು. ಈ ವಿಷಯವನ್ನು ನಿತೀಶ್ ಅವರು ತನಗೆ ವಾಟ್ಸಪ್ ಕಾಲ್ ಮಾಡಿ ತಿಳಿಸಿದ್ದರು’ ಎಂದು ಗಂಗಮ್ಮ ಅವರು ಮಾಹಿತಿ ನೀಡಿದರು. ಈ ಎಲ್ಲಾ ಹಿನ್ನಲೆ ನಿತೀಶ್ ಅವರನ್ನು ಅವರ ಸ್ನೇಹಿತರೇ ಕೊಲೆ ಮಾಡಿ, ಕಂದಕದಲ್ಲಿ ಕಾರು ಅಪಘಾತಪಡಿಸಿ ಅದಕ್ಕೆ ಬೆಂಕಿ ಹಚ್ಚಿರುವ ಅನುಮಾನ ಜೋರಾಯಿತು. ಈ ಹಿನ್ನಲೆ ಏಪ್ರಿಲ್ 10ರಂದು ಮತ್ತೆ ಯಲ್ಲಾಪುರಕ್ಕೆ ಆಗಮಿಸಿದ ಜಗನ್ನಾಥ ಧಾಪಳೆ ಅವರು ತಮ್ಮ ಮಗ ನಿತೀಶ್ ಅವರ ಸಾವಿನ ಹಿಂದಿರುವ ಅನುಮಾನಗಳ ಬಗ್ಗೆ ಪೊಲೀಸರಿಗೆ ತಿಳಿಸಿದರು.

`ನಿತೀಶ್ ಅವರನ್ನು ಎಲ್ಲಿಯೂ ಕೊಲೆ ಮಾಡಿ ಕಾರುಸಹಿತ ಕಂದಕಕ್ಕೆ ದೂಡಲಾಗಿದೆ. ಅದಾದ ನಂತರ ಕಾರಿಗೆ ಬೆಂಕಿ ಹಚ್ಚಿ ಅಪಘಾತ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ’ ಎಂದವರು ದೂರಿದರು. ಈ ಬಗ್ಗೆಯೂ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

August 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!